ನೆಲೆಂಬೋ ವತಿಯಿಂದ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್(ಐಎನ್‌ಎಸ್‌ಡಿ)ಕಾಲೇಜಿನ ಉದ್ಘಾಟನೆ ನಾಳೆ*
*ನೆಲೆಂಬೋ ವತಿಯಿಂದ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್(ಐಎನ್‌ಎಸ್‌ಡಿ)ಕಾಲೇಜಿನ ಉದ್ಘಾಟನೆ ನಾಳೆ* ವಿನ್ಯಾಸ ಕೌಶಲ್ಯಾಭಿವೃದ್ಧಿಯ ನೆಲೆಂಬೋ ವತಿಯಿಂದ ಸೆ.28ರಂದು ಬೆಳಿಗ್ಗೆ 11.30ಕ್ಕೆ ವಿನೋಬನಗರದ ಕಲ್ಲಹಳ್ಳಿಯ ತಿಮ್ಮಕ್ಕ ಲೇಔಟ್‌ನ ಮೂರನೇ ತಿರುವಿನಲ್ಲಿರುವ ಸ್ವಯಂಭೂ ಶ್ರೀ ಸೋಮೇಶ್ವರ ಸಭಾ ಭವನದಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್(ಐಎನ್‌ಎಸ್‌ಡಿ)ಕಾಲೇಜಿನ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪಾಲುದಾರ ಅರವಿಂದ ಪಿ.ಎ. ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ವಿಶಿಷ್ಟವಾದ ತರಗತಿಯಾಗಿದೆ. ಇಲ್ಲಿ ಫ್ಯಾಷನ್, ಇಂಟಿರಿಯರ್, ಗ್ರಾಫಿಕ್ ಡಿಸೈನ್, ಅನಿಮೇಷನ್, ಬ್ಯೂಟಿ ಅಂಡ್ ಮೇಕಪ್‌ಗೆ…