Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಆಗಸ್ಟ್ 23ಕ್ಕೆ  ದೆಹಲಿಗೆ ಸಿದ್ದರಾಮಯ್ಯ;ಕುತೂಹಲ ಮೂಡಿಸಿದ ಸಿಎಂ ರಾಜಕೀಯ ನಡೆ!ಆ.19 ಕ್ಕೆ ಹೈಕೋರ್ಟಿಗೆ ರಿಟ್ ಅರ್ಜಿ

ಆಗಸ್ಟ್ 23ಕ್ಕೆ  ದೆಹಲಿಗೆ ಸಿದ್ದರಾಮಯ್ಯ; ಕುತೂಹಲ ಮೂಡಿಸಿದ ಸಿಎಂ ರಾಜಕೀಯ ನಡೆ! ಆ.19 ಕ್ಕೆ ಹೈಕೋರ್ಟಿಗೆ ರಿಟ್ ಅರ್ಜಿ ಮುಡಾ ಸೈಟ್ ಹಗರಣ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ರಾಜ್ಯಪಾಲರ ವಿರುದ್ಧ ಕಾನೂನು ಹೋರಾಟಕ್ಕೆ ಸಿಎಂ ಮುಂದಾಗಿದ್ದಾರೆ. ಇನ್ನು ಇದೇ ಆಗಸ್ಟ್ 23ರಂದು ಸಿದ್ದರಾಮಯ್ಯ ಅವರು ದೆಹಲಿ ಪ್ರವಾಸ ಕೈಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ…

Read More

ಬೆಂಗಳೂರಿನಲ್ಲಿ ಯುವತಿ ಮೇಲೆ ರೇಪ್: ಯುವತಿ ಪ್ರಾಣ ಉಳಿಸಿದ SOS ಬಟನ್

ಬೆಂಗಳೂರಿನಲ್ಲಿ ಯುವತಿ ಮೇಲೆ ರೇಪ್: ಯುವತಿ ಪ್ರಾಣ ಉಳಿಸಿದ SOS ಬಟನ್ ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ SOS ಬಟನ್​ನಿಂದ ಸಿಕ್ಕ ಮೆಸೇಜ್, ಲೊಕೇಶನ್​ ಆಧರಿಸಿ ಸಂತ್ರಸ್ಥೆಯ ಸ್ನೇಹಿತರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಕಾರಿನಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಸ್ನೇಹಿತ ನೀಡಿದ ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಾಗಿದೆ. ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಸ್ನೇಹಿತ ನೀಡಿದ ದೂರಿನ ಮೇಲೆ ಎಫ್ಐಆರ್ (FIR)…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಸೋಲುತ್ತಾ ಸೋಲುತ್ತಲೇ ಯಾವಾಗ ಗೆದ್ದುಬಿಟ್ಟೆನೋ… ಗೊತ್ತಾಗದ ಹಾಗೆ ಪ್ರಯತ್ನದೊಳಗೆ ಇಳಿದುಬಿಟ್ಟೆ… ಗೆಲುವೆಂಬುದು ಶ್ರಮದ ಚಿಟ್ಟೆ! – *ಶಿ.ಜು.ಪಾಶ* 8050112067 (18/8/24)

Read More

ಆಶ್ರಯ ಮನೆಗಳ ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಲು ಕ್ರಮ : ಮಧು ಬಂಗಾರಪ್ಪ*

*ಆಶ್ರಯ ಮನೆಗಳ ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಲು ಕ್ರಮ : ಮಧು ಬಂಗಾರಪ್ಪ* ಗೋವಿಂದಾಪುರ ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬAಧ ನ್ಯೂನ್ಯತೆಗಳ ಪಟ್ಟಿಯನ್ನು ತಮಗೆ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ . ಮಧು ಬಂಗಾರಪ್ಪ ಆಯುಕ್ತರಿಗೆ ತಿಳಿಸಿದರು. ಶುಕ್ರವಾರ ಮಹಾನಗರಪಾಲಿಕೆಯಲ್ಲಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮಾತನಾಡಿ, ಗೋವಿಂದಾಪುರ ಆಶ್ರಯ ಯೋಜನೆಯಡಿ 40…

Read More

ಸಚಿವ ಮಧುಬಂಗಾರಪ್ಪರಿಂದ ಕುಬಟೂರು ಸರ್ಕಾರಿ ಶಾಲೆಗೆ ₹10 ಲಕ್ಷ ಮೌಲ್ಯದ ಪರಿಕರ ದೇಣಿಗೆ”ಸಾಧಕರು,ಉಳ್ಳವರಿಂದ ಸರ್ಕಾರಿ ಶಾಲೆಗಳ ಭವಿಷ್ಯ ಉಜ್ವಲ’

‘ಸಚಿವ ಮಧುಬಂಗಾರಪ್ಪರಿಂದ ಕುಬಟೂರು ಸರ್ಕಾರಿ ಶಾಲೆಗೆ ₹10 ಲಕ್ಷ ಮೌಲ್ಯದ ಪರಿಕರ ದೇಣಿಗೆ’ ‘ಸಾಧಕರು,ಉಳ್ಳವರಿಂದ ಸರ್ಕಾರಿ ಶಾಲೆಗಳ ಭವಿಷ್ಯ ಉಜ್ವಲ’ ಶಿವಮೊಗ್ಗ: ‘ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಸಾಧಕರು, ಉಳ್ಳವರು ಮನಸ್ಸು ಮಾಡಿದರೆ, ಸರ್ಕಾರಿ ಶಾಲೆಗಳ ಭವಿಷ್ಯ ಬದಲಿಸಬಹುದು. ಈ ಬದಲಾವಣೆಗೆ ಕುಬಟೂರು ಗ್ರಾಮದ ಸರ್ಕಾರಿ ಶಾಲೆಯಿಂದ ಮುನ್ನುಡಿ ಬರೆಯಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಮಧುಬಂಗಾರಪ್ಪ ಹೇಳಿದರು. ಸರ್ಕಾರದ ನಮ್ಮ ಶಾಲೆ ನಮ್ಮ ಜವಾಬ್ದಾರಿ…

Read More

ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ಕೂಡಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸಿಬಹುಮತ ಪಡೆಯಲಿದೆ ರಾಷ್ಟ್ರಭಕ್ತರ ಬಳಗ35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಅಭ್ಯರ್ಥಿಗಳು

ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ಕೂಡಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸಿ ಬಹುಮತ ಪಡೆಯಲಿದೆ ರಾಷ್ಟ್ರಭಕ್ತರ ಬಳಗ 35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಜಡ್ಜ್ ಮೆಂಟ್ ನಂತರ ಶಿವಮೊಗ್ಗ ಸೇರಿದಂತೆ ಮೂರೂ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಕೂಡ ಚುನಾವಣೆ ಮಾತಾಡಿದೆ. ಕೂಡಲೇ ಚುನಾವಣೆ ಮಾಡಬೇಕು. ತಕ್ಷಣ ಆಯೋಗ ನೋಟಿಫಿಕೇಷನ್ ಮಾಡಬೇಕು. ರಾಷ್ಟ್ರಭಕ್ತ ಬಳಗದಿಂದ 35 ವಾರ್ಡ್ ಗಳಲ್ಲೂ ಅಭ್ಯರ್ಥಿ ಹಾಕ್ತಿದೀವಿ. ಮೀಸಲಾತಿ ಯಾವುದೇ ಇದ್ದರೂ ಅಭ್ಯರ್ಥಿಗಳ ಸ್ಪರ್ಧೆ. ರಾಜ್ಯ ಸರ್ಕಾರ ಕೂಡ…

Read More

ಶಿವಮೊಗ್ಗದ “ಟೆಕ್ವಾಂಡೋ ಗರ್ಲ್ “ಚಿತ್ರ ಆಗಸ್ಟ್ 30ಕ್ಕೆ ಬಿಡುಗಡೆಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ ಡಾ.ಸುಮಿತ ಪ್ರವೀಣ್ ಭಾನು

ಶಿವಮೊಗ್ಗದ “ಟೆಕ್ವಾಂಡೋ ಗರ್ಲ್ “ಚಿತ್ರ ಆಗಸ್ಟ್ 30ಕ್ಕೆ ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ ಡಾ.ಸುಮಿತ ಪ್ರವೀಣ್ ಭಾನು ಶಿವಮೊಗ್ಗದ ಡಾ. ಸುಮಿತ ಪ್ರವೀಣ್ ಭಾನು ಆತ್ರೇಯ ಕ್ರಿಯೇಶನ್ ನ ಚೊಚ್ಚಲ ನಿರ್ಮಾಣದ ‘ಟೆಕ್ವಾಂಡೋ ಗರ್ಲ್’ ಸೌತ್ ಕೋರಿಯಾದ ಸಮರಕಲೆ ಚಿತ್ರ, ಇದೇ ತಿಂಗಳು ಆಗಸ್ಟ್ 30ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬೆಳ್ಳಿ ತೆರೆಯ ಮೇಲೆ ರಂಜಿಸಲು ಬರುತ್ತಿದೆ. ರವೀಂದ್ರ ವಂಶಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ, ಹೆಣ್ಣು ಮಕ್ಕಳು ತಮಗೆ ತಾವೇ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಮಹತ್ತರ ಸಂದೇಶವಿದೆ….

Read More

ಕಾರ್ಪೊರೇಟರ್ ಮೊಟ್ಟೆ ಸತ್ತಿ ಮೇಲೆ ಗುಂಪು ಹಲ್ಲೆ;ರೌಡಿಗಳ ಪಾತ್ರವಿಲ್ಲ!

ಕಾರ್ಪೊರೇಟರ್ ಮೊಟ್ಟೆ ಸತ್ತಿ ಮೇಲೆ ಗುಂಪು ಹಲ್ಲೆ; ರೌಡಿಗಳ ಪಾತ್ರವಿಲ್ಲ! ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಪೊರೇಟರ್ ಆಗಿದ್ದ ಸತ್ಯನಾರಾಯಣ ರಾಜ್ @ ಮೊಟ್ಟೆ ಸತೀಶ್ ಮೇಲೆ ಶಿವಮೊಗ್ಗದ ಕುಸ್ಕೂರು ಬಳಿ ಗುಂಪೊಂದು ಹಲ್ಲೆ ಮಾಡಿದ್ದು, ಇದು ರೌಡಿಗಳ ಕೃತ್ಯ ಅಲ್ಲ ಎಂದು ಎಸ್ ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಿನ್ನೆ ರಾತ್ರಿ ಕುಸ್ಕೂರಿನಲ್ಲಿ ಕಾರಿನಲ್ಲಿ ತೆರಳುವಾಗ ಸತೀಶ್ ಮೇಲೆ ಗುಂಪೊಂದು ದೊಣ್ಣೆಗಳಿಂದ ಹಲ್ಲೆ ಮಾಡಿತು. ಅಲ್ಲಿಂದ ಕಾರಿನಲ್ಲಿಯೇ ಸತೀಶ್ ತಪ್ಪಿಸಿಕೊಂಡು ಬಂದಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ….

Read More

ಕವಿಸಾಲು

*ನಿಮಗೆ ಸ್ವಾತಂತ್ರೋತ್ಸವದ ಶುಭಾಶಯಗಳೊಂದಿಗೆ…* Gm ಶುಭೋದಯ💐 *ಕವಿಸಾಲು* ಏನಿದು ಸ್ವಾತಂತ್ರ್ಯ? ಕೇಳಿದರು… ಹೂ ತೋಟ ಬೇಲಿ ತಂತಿಗೆ ಸಿಕ್ಕಿ ನರಳಿ ಬಿಡುಗಡೆಯಾಗಿ ಮುಗುಳ್ನಕ್ಕ ಕ್ಷಣ ಎಂದೆ… – *ಶಿ.ಜು.ಪಾಶ* 8050112067 (15/8/24)

Read More

ಶಿಮುಲ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಗೆದ್ದವರ ವಿವರವನ್ನು ಚುನಾವಣಾ ರಿಟರ್ನಿಂಗ್ ಅಧಿಕಾರಿ ಹಾಗೂ ತಹಶೀಲ್ದಾರ್ ಆಗಿರುವ ಬಿ.ಎನ್. ಗಿರೀಶ್ ಘೋಷಿದ್ದು, ಅದರ ವಿವರ ಇಂತಿದೆ…

ಶಿಮುಲ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಗೆದ್ದವರ ವಿವರವನ್ನು ಚುನಾವಣಾ ರಿಟರ್ನಿಂಗ್ ಅಧಿಕಾರಿ ಹಾಗೂ ತಹಶೀಲ್ದಾರ್ ಆಗಿರುವ ಬಿ.ಎನ್. ಗಿರೀಶ್ ಘೋಷಿದ್ದು, ಅದರ ವಿವರ ಇಂತಿದೆ…

Read More