*ಶಿವಮೊಗ್ಗ ಜೈಲಿನ ಬಳಿ ಅನುಮಾನಾಸ್ಪದ ಬಾಳೆಗೊನೆಗಳನ್ನು ತಂದಿಟ್ಟ ಆಟೋ* *ಬಾಳೆಗೊನೆಗಳಲ್ಲಿತ್ತು ಗಾಂಜಾ!* *ಏನಿದು ವಿಶೇಷ ಪ್ರಕರಣ?*
*ಶಿವಮೊಗ್ಗ ಜೈಲಿನ ಬಳಿ ಅನುಮಾನಾಸ್ಪದ ಬಾಳೆಗೊನೆಗಳನ್ನು ತಂದಿಟ್ಟ ಆಟೋ* *ಬಾಳೆಗೊನೆಗಳಲ್ಲಿತ್ತು ಗಾಂಜಾ!* *ಏನಿದು ವಿಶೇಷ ಪ್ರಕರಣ?* ಶಿವಮೊಗ್ಗದ ಜೈಲಿನ ಬಳಿ ಆಟೋರಿಕ್ಷಾದಲ್ಲಿ ಬಾಳೆಗೊನೆಗಳಲ್ಲಿ ಗಾಂಜಾ ತುಂಬಿ ತಂದು ಗೇಟಿನ ಹತ್ತಿರವಿಟ್ಟು ಹೋದ ಘಟನೆ ಬುಧವಾರದಂದು ಮಧ್ಯಾಹ್ನ ನಡೆದಿದೆ. ಬುಧವಾರ ಮದ್ಯಾಹ್ನ 02:15 ಗಂಟೆ ಸಮಯಕ್ಕೆ *ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಆಟೋದಲ್ಲಿ 05 ಬಾಳೆಗೊನೆಗಳನ್ನು ಆಟೋ ಚಾಲಕನು ಕಾರಾಗೃಹದ ಮುಂಭಾಗಕ್ಕೆ ತಂದು* ಕ್ಯಾಂಟೀನ್ ರವರ ಸೂಚನೆ ಮೇರೆಗೆ ತಂದಿರುವುದಾಗಿ ತಿಳಿಸಿ ಗೇಟಿನ ಹತ್ತಿರ ಇಟ್ಟು ತೆರಳಿದ್ದಾನೆ. ಕಾರಾಗೃಹದ ಮುಖ್ಯ…


