New Rent Agreement Rules 2025* *ಎರಡೇ ತಿಂಗಳು ಅಡ್ವಾನ್ಸ್;* *ಹೊಸ ಬಾಡಿಗೆ ನಿಯಮಗಳು*
*New Rent Agreement Rules 2025* *ಎರಡೇ ತಿಂಗಳು ಅಡ್ವಾನ್ಸ್;* *ಹೊಸ ಬಾಡಿಗೆ ನಿಯಮಗಳು* ಬಾಡಿಗೆಗೆ ಮನೆ ಕೊಡುವಾಗ ಸೇಫ್ಟಿ ಡೆಪಾಸಿಟ್ (Home rental advance) ಆಗಿ 10 ತಿಂಗಳ ಬಾಡಿಗೆ ಮೊತ್ತವನ್ನು ಅಡ್ವಾನ್ಸ್ ಆಗಿ ಪಡೆಯುವುದು ಬಹುತೇಕ ವಾಡಿಕೆಯಾಗಿ ಹೋಗಿದೆ. ಮಾಲೀಕರ ಇಚ್ಛೆಗೆ ತಕ್ಕಂತೆ ದಿಢೀರನೇ ಬಾಡಿಗೆ ಹೆಚ್ಚಿಸುವುದು ಇತ್ಯಾದಿ ಆಗುತ್ತಲೇ ಇರುತ್ತದೆ. ಅಡ್ವಾನ್ಸ್ ಅತಿಯಾಯಿತು, ಮಾಲೀಕರ ಕಿರಿಕಿರಿ ಹೆಚ್ಚಾಯಿತು ಎಂದು ಬಹಳಷ್ಟು ಬಾಡಿಗೆದಾರರು ಅಲವತ್ತುಕೊಳ್ಳುವುದುಂಟು. ಇದೀಗ ಹೊಸ ಗೃಹ ಬಾಡಿಗೆ ನಿಯಮಗಳು (New home…


