Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಕವಿಸಾಲು

*ಮಹಾ ಶಿವರಾತ್ರಿ ನಿಮಗೆಲ್ಲ ಶುಭ ತರಲಿ…* Gm ಶುಭೋದಯ💐💐 *ಕವಿಸಾಲು* ೧. ನೆಮ್ಮದಿ ಅನ್ನಲೋ ಪ್ರೇಮ ಅನ್ನಲೋ… ಎಲ್ಲವೂ ನೀನೇ! ೨. ಅವರೆಲ್ಲ ಪಯಣಿಗರು ದಾರಿ ಬದಲಿಸುತ್ತಲೇ ಇದ್ದರು… ನಾನೋ ನಿಂತುಬಿಟ್ಟೆ ನಿನ್ನ ಹಾದಿಯಲ್ಲಿ… – *ಶಿ.ಜು.ಪಾಶ* 8050112067 (26/2/25)

Read More

ಅತ್ಯಾಚಾರ ದೂರು ಕೊಡಲು ಬಂದ ಅಪ್ರಾಪ್ತೆಯನ್ನು ಮತ್ತೆರಡು ಬಾರಿ ರೇಪ್ ಮಾಡಿದ ಪೊಲೀಸ್ ಕಾನ್‌ಸ್ಟೇಬಲ್!* *ಆಮೇಲೇನಾಯ್ತು?* *ಇಡೀ ಕರುನಾಡಿನ ಜನ ತಲೆತಗ್ಗಿಸಬೇಕಾದ ಸ್ಟೋರಿ ಇದು…*

*ಅತ್ಯಾಚಾರ ದೂರು ಕೊಡಲು ಬಂದ ಅಪ್ರಾಪ್ತೆಯನ್ನು ಮತ್ತೆರಡು ಬಾರಿ ರೇಪ್ ಮಾಡಿದ ಪೊಲೀಸ್ ಕಾನ್‌ಸ್ಟೇಬಲ್!* *ಆಮೇಲೇನಾಯ್ತು?* *ಇಡೀ ಕರುನಾಡಿನ ಜನ ತಲೆತಗ್ಗಿಸಬೇಕಾದ ಸ್ಟೋರಿ ಇದು…* ಬೆಂಗಳೂರಿನಲ್ಲಿ ದೂರು ನೀಡಲು ಹೋದ ಅತ್ಯಾಚಾರ ಸಂತ್ರಸ್ತೆಗೆ ಪೊಲೀಸ್ ಕಾನ್ಸ್‌ಸ್ಟೇಬಲ್‌ನಿಂದಲೇ ಮತ್ತೆ ಅತ್ಯಾಚಾರ ನಡೆದಿದೆ. ನ್ಯಾಯ ಕೊಡಿಸುವುದಾಗಿ ನಂಬಿಸಿ ಆತನೇ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಮೇಲೆ ಪ್ರೀತಿಸಿ, ಮದುವೆ ಮಾಡಿಕೊಳ್ಳುವುದಾಗಿ ಯುವಕನೊಬ್ಬ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ಕೊಡಲು ಹೋದ…

Read More

ಬೈಕ್‌ನಲ್ಲಿರುವಾಗಲೇ ನಟಿಯ ಕಂಡು ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ…* ಪೊಲೀಸ್ ದೂರಿನಲ್ಲಿ ಏನು ದಾಖಲಿಸಿದ್ದಾಳೆ ನಟಿ?

*ಬೈಕ್‌ನಲ್ಲಿರುವಾಗಲೇ ನಟಿಯ ಕಂಡು ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ…* ಪೊಲೀಸ್ ದೂರಿನಲ್ಲಿ ಏನು ದಾಖಲಿಸಿದ್ದಾಳೆ ನಟಿ? ಪಣಜಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹಸ್ತಮೈಥುನ ಮಾಡುತ್ತಿದ್ದ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ಗೋವಾದ ಪಣಜಿಯ ಬ್ಯಾಂಕ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗೋವಾ ಪೊಲೀಸರು ಸೋಮವಾರ ವ್ಯಕ್ತಿಯೊಬ್ಬರ…

Read More

ಶಿವಮೊಗ್ಗದ ಹರಕೆರೆ ಶಿವಾಲಯದಲ್ಲಿ ಫೆ.26 ರಂದು ಶ್ರೀರಾಮೇಶ್ವರ ಸ್ವಾಮಿ ಮಹಾ ಜಾತ್ರೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ. ಫೆಬ್ರವರಿ 26 ರ ಬೆಳಗಿನ ಜಾವ 4 ರಿಂದ ಫೆಬ್ರವರಿ 27 ರ ಬೆಳಗಿನ ಜಾವದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬದಲಾದ ವಾಹನ ಸಂಚಾರದ ಮಾರ್ಗ ಇಲ್ಲಿದೆ….ಇದು ತೀರ್ಥಹಳ್ಳಿ ಕಡೆ ಹೋಗುವ ಮಾರ್ಗವಾಗಿರುವುದರಿಂದ ವಿಶೇಷವಾಗಿ ಗಮನಿಸಿ…

ಶಿವಮೊಗ್ಗದ ಹರಕೆರೆ ಶಿವಾಲಯದಲ್ಲಿ ಫೆ.26 ರಂದು ಶ್ರೀರಾಮೇಶ್ವರ ಸ್ವಾಮಿ ಮಹಾ ಜಾತ್ರೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ. ಫೆಬ್ರವರಿ 26 ರ ಬೆಳಗಿನ ಜಾವ 4 ರಿಂದ ಫೆಬ್ರವರಿ 27 ರ ಬೆಳಗಿನ ಜಾವದವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಬದಲಾದ ವಾಹನ ಸಂಚಾರದ ಮಾರ್ಗ ಇಲ್ಲಿದೆ….ಇದು ತೀರ್ಥಹಳ್ಳಿ ಕಡೆ ಹೋಗುವ ಮಾರ್ಗವಾಗಿರುವುದರಿಂದ ವಿಶೇಷವಾಗಿ ಗಮನಿಸಿ…

Read More

ಶಿವಮೊಗ್ಗದ ಕಕೂನ್ ಶಾಲೆಯಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳ ಫುಡ್ ಫಾರ್ ಥಾಟ್!*

*ಶಿವಮೊಗ್ಗದ ಕಕೂನ್ ಶಾಲೆಯಲ್ಲಿ ಗಮನ ಸೆಳೆಯುತ್ತಿರುವ ಮಕ್ಕಳ ಫುಡ್ ಫಾರ್ ಥಾಟ್!* ಮೊಹಮ್ಮದ್ ಶರೀಫ್ ಎಜ್ಯುಕೇಷನಲ್ ಅ್ಯಂಡ್ ವೆಲ್ ಫೇರ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಕಕೂನ್ ಸ್ಕೂಲ್ ಬಹಳ ವಿಶೇಷವಾದ ಕಾರ್ಯಕ್ರಮವೊಂದನ್ನು ಮಕ್ಕಳ ಮೂಲಕ ಆಯೋಜಿಸಿದ್ದು, ಫೆ.24 ಮತ್ತು 25 ರಂದು ಎರಡು ದಿನಗಳ ಕಾಲ *ಫುಡ್ ಫಾರ್ ಥಾಟ್* ನಡೆಯಲಿದೆ. ಶಿವಮೊಗ್ಗದ ಮದಾರಿಪಾಳ್ಯದ ಬಳಿ ಇರುವ ಹೆವೆನ್ ಪ್ಯಾಲೆಸ್ ನಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಯಾವ ಆಹಾರದಿಂದ ಏನು ಲಾಭ? ಏನು ನಷ್ಟ? ಯಾವ…

Read More

ಗೋಚರತೆ ಹೆಚ್ಚಿಸಲು ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸಿದ ಶಿವಮೊಗ್ಗ ಜಿಲ್ಲೆ ಪೊಲೀಸರು*

*ಗೋಚರತೆ ಹೆಚ್ಚಿಸಲು ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸಿದ ಶಿವಮೊಗ್ಗ ಜಿಲ್ಲೆ ಪೊಲೀಸರು* ಸಾರ್ವಜನಿಕರ ಹಿತ ದೃಷ್ಠಿಯಿಂದ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ರಾತ್ರಿ ವೇಳೆಯಲ್ಲಿ ಗೂಡ್ಸ್ ವಾಹನಗಳು, ಟ್ರಾಕ್ಟರ್ ಮತ್ತು ಭಾರಿ ವಾಹನಗಳ ಗೋಚರತೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ, ಎಸ್ ಪಿ ಮಿಥುನ್ ಕುಮಾರ್ ಜಿ ಕೆ, ರವರ ನೇತೃತ್ವದಲ್ಲಿ ಪೊಲೀಸರು ಬೀದಿಗಿಳಿದಿದ್ದು, ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಅನಿಲ್ ಕುಮಾರ್ ಭೂಮಾರೆಡ್ಡಿ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1) ಮತ್ತು ಕಾರಿಯಪ್ಪ ಎ.ಜಿ, (ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2)…

Read More

ಗೋವಿಂದಾಪುರ ಆಶ್ರಯ ಬಡಾವಣೆಯಲ್ಲಿ 652ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆ ಹಂಚಿಕೆ ಮಾಡಿದವ ವಸತಿ ಸಚಿವ ಜಮೀರ್‌ಅಹ್ಮದ್‌ಖಾನ್‌*

*ಗೋವಿಂದಾಪುರ ಆಶ್ರಯ ಬಡಾವಣೆಯಲ್ಲಿ 652ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆ ಹಂಚಿಕೆ ಮಾಡಿದವ ವಸತಿ ಸಚಿವ ಜಮೀರ್‌ಅಹ್ಮದ್‌ಖಾನ್‌*   ಶಿವಮೊಗ್ಗ :  ಶಿವಮೊಗ್ಗ ಸಮೀಪದ ಗೋವಿಂದಾಪುರದಲ್ಲಿ 46 ಎಕರೆ ವಿಶಾಲ ಭೂಪ್ರದೇಶದಲ್ಲಿ ಸುಮಾರು 261.00ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಧಾನಮಂತ್ರಿ ಆವಾಸ್‌ಯೋಜನೆಯಡಿ ಜಿ+2 ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ 3000ಮನೆಗಳ ಪೈಕಿ 652ಮನೆಗಳನ್ನು ಇಂದು ರಾಜ್ಯ ವಸತಿ, ವಕ್ಫ್‌ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್‌ಅವರು ಫಲಾನುಭವಿಗಳಿಗೆ ಮನೆಯ ಕೀಯನ್ನು ಹಸ್ತಾಂತರಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ ಶಿವಮೊಗ್ಗ ಇವರ…

Read More

ಆಶ್ರಯ ಬಡಾವಣೆಯಲ್ಲಿ ಗೋವಿಂದಾಪುರ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಹೇಳಿಕೆ* *ಒಂದೂವರೆ ತಿಂಗಳಲ್ಲಿ ಬ್ಯಾಂಕ್ ಸಾಲದ ಹಣ ವಾಪಸ್* *ಬಡವರಿಗೆಲ್ಲ ಸೂರು ನೀಡಲೆಂದೇ ಈ ವಸತಿ ಖಾತೆ ಪಡೆದಿದ್ದೇನೆ ಎಂದ ಜಮೀರ್*

*ಆಶ್ರಯ ಬಡಾವಣೆಯಲ್ಲಿ ಗೋವಿಂದಾಪುರ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಹೇಳಿಕೆ* *ಒಂದೂವರೆ ತಿಂಗಳಲ್ಲಿ ಬ್ಯಾಂಕ್ ಸಾಲದ ಹಣ ವಾಪಸ್* *ಬಡವರಿಗೆಲ್ಲ ಸೂರು ನೀಡಲೆಂದೇ ಈ ವಸತಿ ಖಾತೆ ಪಡೆದಿದ್ದೇನೆ ಎಂದ ಜಮೀರ್* ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ನೀಡಿಲ್ಲವೆಂದಾದರೆ ನಾವುಗಳು ಇಲ್ಲಿರಲು ಸಾಧ್ಯವಾಗುತ್ತಿರಲಿಲ್ಲ ಭಾಷಣಕ್ಕೂ ಮುನ್ನ ಜೈ ಭೀಮ್, ಜೈ ಭೀಮ್ ಎಂದು ಘೋಷಣೆ ಕೂಗಿದ ಸಚಿವ ಜಮೀರ್ ಈ ಆಶ್ರಯ ಬಡಾವಣೆ ಬಗ್ಗೆ ಈಗಾಗಲೇ ಬಹಳಷ್ಟು ಬಾರಿ ಚರ್ಚೆ ನಡೆಸಿದ್ದೆವೆ ಈಗಾಗಲೇ…

Read More

ಸಾಗರ ಗ್ರಾಮಾಂತರದಲ್ಲಿ ಕೊಲೆ- ದರೋಡೆ ಪ್ರಕರಣ;* *ಮೂವರಿಗೆ ಜೀವಾವಧಿ ಶಿಕ್ಷೆ*

*ಸಾಗರ ಗ್ರಾಮಾಂತರದಲ್ಲಿ ಕೊಲೆ- ದರೋಡೆ ಪ್ರಕರಣ;* *ಮೂವರಿಗೆ ಜೀವಾವಧಿ ಶಿಕ್ಷೆ* 2020 ರ ಆಗಸ್ಟ್ 12ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರವಂತೆ ಗ್ರಾಮದ ವಾಸಿ 44 ವರ್ಷದ ಮಹಿಳೆಯೊಬ್ಬಳನ್ನು ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿ, ಆಕೆಯ ಬಳಿ ಇದ್ದ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದ ಮೂವರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. ಮೃತೆಯ ತಾಯಿ ನೀಡಿದ…

Read More