ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ಕೂಡಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸಿಬಹುಮತ ಪಡೆಯಲಿದೆ ರಾಷ್ಟ್ರಭಕ್ತರ ಬಳಗ35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಅಭ್ಯರ್ಥಿಗಳು
ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ಕೂಡಲೇ ಮಹಾನಗರ ಪಾಲಿಕೆ ಚುನಾವಣೆ ನಡೆಸಿ ಬಹುಮತ ಪಡೆಯಲಿದೆ ರಾಷ್ಟ್ರಭಕ್ತರ ಬಳಗ 35 ವಾರ್ಡ್ ಗಳಲ್ಲೂ ರಾಷ್ಟ್ರಭಕ್ತ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಜಡ್ಜ್ ಮೆಂಟ್ ನಂತರ ಶಿವಮೊಗ್ಗ ಸೇರಿದಂತೆ ಮೂರೂ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಕೂಡ ಚುನಾವಣೆ ಮಾತಾಡಿದೆ. ಕೂಡಲೇ ಚುನಾವಣೆ ಮಾಡಬೇಕು. ತಕ್ಷಣ ಆಯೋಗ ನೋಟಿಫಿಕೇಷನ್ ಮಾಡಬೇಕು. ರಾಷ್ಟ್ರಭಕ್ತ ಬಳಗದಿಂದ 35 ವಾರ್ಡ್ ಗಳಲ್ಲೂ ಅಭ್ಯರ್ಥಿ ಹಾಕ್ತಿದೀವಿ. ಮೀಸಲಾತಿ ಯಾವುದೇ ಇದ್ದರೂ ಅಭ್ಯರ್ಥಿಗಳ ಸ್ಪರ್ಧೆ. ರಾಜ್ಯ ಸರ್ಕಾರ ಕೂಡ…