ಲೋಕಾಯುಕ್ತ ತನಿಖೆ ಆದೇಶದ ಬಗ್ಗೆ ಸಿದ್ದರಾಮಯ್ಯ ಏನಂದ್ರು?ತನಿಖೆಗೆ ಸಿದ್ಧಮುಂದಿನ ನಿರ್ಧಾರದ ಬಗ್ಗೆ ನಾಳೆ ಪ್ರತಿಕ್ರಿಯೆ ನೀಡ್ತೀನಿ ಅಂದ್ರು ಸಿದ್ದರಾಮಯ್ಯ…

ಲೋಕಾಯುಕ್ತ ತನಿಖೆ ಆದೇಶದ ಬಗ್ಗೆ ಸಿದ್ದರಾಮಯ್ಯ ಏನಂದ್ರು? ತನಿಖೆಗೆ ಸಿದ್ಧ ಮುಂದಿನ ನಿರ್ಧಾರದ ಬಗ್ಗೆ ನಾಳೆ ಪ್ರತಿಕ್ರಿಯೆ ನೀಡ್ತೀನಿ ಅಂದ್ರು ಸಿದ್ದರಾಮಯ್ಯ… ಮುಡಾ ಹಗರಣ ಸಂಬಂಧ ಹೈಕೋರ್ಟ್​​ನಲ್ಲಿ ಸಿದ್ದರಾಮಯ್ಯ ಅರ್ಜಿ ವಜಾಗೊಂಡ ಬೆನ್ನಲ್ಲೇ ಇತ್ತ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲೂ ಸಹ ಸಿಎಂಗೆ ಹಿನ್ನೆಡೆಯಾಗಿದೆ. ಹೈಕೋರ್ಟ್​ ಆದೇಶವನ್ನು ಉಲ್ಲೇಖಿಸಿ ಜನಪ್ರತಿನಿಧಿಗಳ ಕೋರ್ಟ್​, ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಇನ್ನು ಈ ಬಗ್ಗೆ ಸಿಎಂ ಮೊದಲ ಪ್ರತಿಕ್ರಿಯೆ ನೀಡಿದ್ದು, ಏನು ಹೇಳಿದ್ದಾರೆ ಎನ್ನುವುದನ್ನು ನೋಡಿ. ಮುಡಾ ಹಗರಣ…

Read More

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್​​ ಅನ್ನು ಹೈಕೋರ್ಟ್​ ಎತ್ತಿ ಹಿಡಿದಿತ್ತು. ಮುಡಾ ಹಗರಣದ ಕುರಿತು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಮೈಸೂರು ನಗರಾಭಿವೃದ್ಧಿ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್​…

Read More

ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ: ಎಸ್.ಎನ್.ಚನ್ನಬಸಪ್ಪ

*ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ: ಎಸ್.ಎನ್.ಚನ್ನಬಸಪ್ಪ* ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯಬಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ತಿಳಿಸಿದರು. ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕಣರ ಮತ್ತು ಕ್ರೀಡಾ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ, ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 2024-25ನೇ ಸಾಲಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಸರಾ ಕ್ರೀಡಾಕೂಟವನ್ನು ಯುವ ಸಬಲೀಕಣರ ಮತ್ತು ಕ್ರೀಡಾ…

Read More

ಆರ್.ಎಂ.ಮಂಜುನಾಥ ಗೌಡರ ಪತ್ರಿಕಾಗೋಷ್ಠಿ;ಶಾಸಕ ಮುನಿರತ್ನ ವಿರುದ್ಧ ಒಕ್ಕಲಿಗರಿಂದ ಒಕ್ಕೊರಳ ಖಂಡನೆ

ಆರ್.ಎಂ.ಮಂಜುನಾಥ ಗೌಡರ ಪತ್ರಿಕಾಗೋಷ್ಠಿ; ಶಾಸಕ ಮುನಿರತ್ನ ವಿರುದ್ಧ ಒಕ್ಕಲಿಗರಿಂದ ಒಕ್ಕೊರಳ ಖಂಡನೆ ನಾಡನ್ನು ಕಟ್ಟುವಲ್ಲಿ, ಸಾಹಿತ್ಯಿಕ, ಸಾಂಸ್ಕೃತಿಕ ಗೌರವ ತಂದುಕೊಟ್ಟ ಒಕ್ಕಲಿಗರ ವಿರುದ್ಧ ಮಾಜಿ ಸಚಿವ, ಶಾಸಕ ಮುನಿರತ್ನ ಕಳಂಕ ತರುವ ಮಾತಾಡಿದ್ದಾರೆ. ದಲಿತರ ಬಗ್ಗೆಯೂ ಹೇಯವಾಗಿ, ಕೆಟ್ಟದಾಗಿ ಮಾತಾಡಿದ್ದಾರೆ. ಈ ಹಿಂದೆಯೂ ಹೀಗೆಲ್ಲ ಮಾತಾಡಿ ಬುದ್ದಿ ಹೇಳಿಸಿಕೊಂಡಿದ್ದರು. ಉರಿಗೌಡ, ನಂಜೇಗೌಡರ ಕುರಿತು ಸಿನೆಮಾ ತೆಗೆಯುವ ಮಾತಾಡಿ ಮುನಿರತ್ನ ಒಕ್ಕಲಿಗ ಸಮಾಜದ ವಿರುದ್ಧ ಕಿಡಿಕಾರಿದ್ದರು. ಕುವೆಂಪು, ಕೆಂಪೇಗೌಡರ ಒಕ್ಕಲಿಗ ಸಮಾಜ ಎಲ್ಲರಿಗೂ ಪ್ರೀತಿಯಿಂದ ನೋಡುವವರು. ಮುನಿರತ್ನ ಕಡೆಯಿಂದ…

Read More

ಆರ್.ಎಂ.ಮಂಜುನಾಥ ಗೌಡರ ಪತ್ರಿಕಾಗೋಷ್ಠಿ; ಶಾಸಕ ಮುನಿರತ್ನ ವಿರುದ್ಧ ಒಕ್ಕಲಿಗರಿಂದ ಒಕ್ಕೊರಳ ಖಂಡನೆ

ಆರ್.ಎಂ.ಮಂಜುನಾಥ ಗೌಡರ ಪತ್ರಿಕಾಗೋಷ್ಠಿ; ಶಾಸಕ ಮುನಿರತ್ನ ವಿರುದ್ಧ ಒಕ್ಕಲಿಗರಿಂದ ಒಕ್ಕೊರಳ ಖಂಡನೆ ನಾಡನ್ನು ಕಟ್ಟುವಲ್ಲಿ, ಸಾಹಿತ್ಯಿಕ, ಸಾಂಸ್ಕೃತಿಕ ಗೌರವ ತಂದುಕೊಟ್ಟ ಒಕ್ಕಲಿಗರ ವಿರುದ್ಧ ಮಾಜಿ ಸಚಿವ, ಶಾಸಕ ಮುನಿರತ್ನ ಕಳಂಕ ತರುವ ಮಾತಾಡಿದ್ದಾರೆ. ದಲಿತರ ಬಗ್ಗೆಯೂ ಹೇಯವಾಗಿ, ಕೆಟ್ಟದಾಗಿ ಮಾತಾಡಿದ್ದಾರೆ. ಈ ಹಿಂದೆಯೂ ಹೀಗೆಲ್ಲ ಮಾತಾಡಿ ಬುದ್ದಿ ಹೇಳಿಸಿಕೊಂಡಿದ್ದರು. ಉರಿಗೌಡ, ನಂಜೇಗೌಡರ ಕುರಿತು ಸಿನೆಮಾ ತೆಗೆಯುವ ಮಾತಾಡಿ ಮುನಿರತ್ನ ಒಕ್ಕಲಿಗ ಸಮಾಜದ ವಿರುದ್ಧ ಕಿಡಿಕಾರಿದ್ದರು. ಕುವೆಂಪು, ಕೆಂಪೇಗೌಡರ ಒಕ್ಕಲಿಗ ಸಮಾಜ ಎಲ್ಲರಿಗೂ ಪ್ರೀತಿಯಿಂದ ನೋಡುವವರು. ಮುನಿರತ್ನ ಕಡೆಯಿಂದ…

Read More

ಶಿವಮೊಗ್ಗದ ಕ್ರಾಂತಿದೀಪ ಪತ್ರಿಕೆ ಮಂಜುನಾಥ್ ರವರಿಗೆ ಒಲಿದ ಪ್ರತಿಷ್ಠಿತ ಮೊಹರೆ ಹಣಮಂತರಾಯ ಪ್ರಶಸ್ತಿ

ಶಿವಮೊಗ್ಗದ ಕ್ರಾಂತಿದೀಪ ಪತ್ರಿಕೆ ಮಂಜುನಾಥ್ ರವರಿಗೆ ಒಲಿದ ಪ್ರತಿಷ್ಠಿತ ಮೊಹರೆ ಹಣಮಂತರಾಯ ಪ್ರಶಸ್ತಿ *ಶಿವಾಜಿ ಗಣೇಶನ್,ಪದ್ಮರಾಜ ದಂಡಾವತಿ, ಪೂರ್ಣಿಮಾ, ಕಾಟ್ಕರ್ ಸೇರಿ 5 ಜನ ಪತ್ರಕರ್ತರಿಗೆ ಟಿಎಸ್‍ಆರ್* *ಹೊನ್ನಾಪುರ, ಪಾಲೆತ್ತಾಡಿ, ಕ್ರಾಂತಿದೀಪ ಮಂಜುನಾಥ ಸೇರಿ ಐವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ* *2019 ರಿಂದ 2023 ರವರೆಗಿನ ಟಿಎಸ್‍ಆರ್ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ*   2021ನೇ ಸಾಲಿಗೆ ಎನ್.ಮಂಜುನಾಥ:* ಶಿವಮೊಗ್ಗದ ಕ್ರಾಂತಿದೀಪ ಕನ್ನಡ ದಿನಪತ್ರಿಕೆಯನ್ನು 1985 ಆಗಸ್ಟ್ 15ರಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಚ್ಚುಮೊಳೆಯ ಮುದ್ರಣದಲ್ಲಿ…

Read More

ನಾಳೆ ಈದ್ ಮಿಲಾದ್ ಮೆರವಷಿಗೆ; 3500ಕ್ಕಿಂತ ಹೆಚ್ಚಿನ ಖಾಕಿ ಸರ್ಪಗಾವಲು

ನಾಳೆ ಈದ್ ಮಿಲಾದ್ ಮೆರವಷಿಗೆ; 3500ಕ್ಕಿಂತ ಹೆಚ್ಚಿನ ಖಾಕಿ ಸರ್ಪಗಾವಲು ಇದೇ ಭಾನುವಾರದಂದು ಶಿವಮೊಗ್ಗ ನಗರದಲ್ಲಿ ನಡೆಯುವ ಈದ್ ಮಿಲಾದ್ ಮೆರವಣಿಗೆ ಬಂದೋಬಸ್ತ್* ಕರ್ತವ್ಯಕ್ಕೆ *03* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, *25* ಪೊಲೀಸ್ ಉಪಾಧೀಕ್ಷಕರು, *60* ಪೋಲಿಸ್ ನಿರೀಕ್ಷಕರು, *110* ಪೊಲೀಸ್ ಉಪನಿರೀಕ್ಷಕರು, *200* ಸಹಾಯಕ ಪೊಲೀಸ್ ನಿರೀಕ್ಷಕರು, *3500* ಪೊಲೀಸ್ ಹೆಡ್ ಕಾನ್ಸ್ ಟೆಬಲ್, ಪೊಲೀಸ್ ಕಾನ್ಸ್ ಟೆಬಲ್ ಮತ್ತು ಗೃಹರಕ್ಷಕ ದಳ ಸಿಬ್ಬಂದಿಗಳು, *01-RAF* ತುಕಡಿ *08* ಡಿಎಆರ್ ತುಕಡಿ, *01* QRT ತುಕಡಿ,…

Read More

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗಿದ್ದೇನು?ತಿರುಪತಿ ಲಾಡಲ್ಲಿ ಹಂದಿ,ದನದ ಕೊಬ್ಬು; ಕೂಡಲೇ ಸಿಬಿಐ ತನಿಖೆ ಮಾಡಿಮುಸಲ್ಮಾನ್ ಗೂಂಡಾಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗಿದ್ದೇನು? ತಿರುಪತಿ ಲಾಡಲ್ಲಿ ಹಂದಿ,ದನದ ಕೊಬ್ಬು; ಕೂಡಲೇ ಸಿಬಿಐ ತನಿಖೆ ಮಾಡಿ ಮುಸಲ್ಮಾನ್ ಗೂಂಡಾಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ ತಿರುಪತಿ ಲಡ್ಡಲ್ಲಿ ಗೋಮಾತೆಯ ಕೊಬ್ಬು ಸಡೆರಿಸಿ ತಯಾರು ಮಾಡ್ತಿದ್ದಾರೆ ಅಂತ ಕೇಳಿ ಆಶ್ಚರ್ಯವೂ ಆತಂಕವೂ ಆಯ್ತು. ಗೋವು, ಹಂದಿ ಕೊಬ್ಬು, ಮೀನಿನ ಎಣ್ಣೆ ಸೇರಿಸಿರುವುದು ದೃಢಪಟ್ಟಿದೆ. ವೈಎಸ್ ಆರ್ ಪಾರ್ಟಿ ಅಧಿಕಾರಕ್ಕೆ ಬಂದಾಗ ಹಿಂದೂಗಳ ಮತಾಂತರ ವಿಷಯದಲ್ಲಿ ಗಲಾಟೆಯಾಗಿತ್ತು. ಜಗತ್ತಿನ ಹಿಂದೂಗಳ ನಂಬಿಕೆಯ ತಿರುಪತಿ ಲಡ್ಡುವಿನಲ್ಲಿ…

Read More