ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ- ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?   ಹಣಬಲ- ಜನಬಲದ ಚುನಾವಣೆ   ಕ್ಲಬ್- ತೋಟಗಳಲ್ಲಿ ಮತದಾರರಿಗೆ ಆಮಿಷ   ಎನ್ ಎಸ್ ಯು ಐ- ಎಬಿವಿಪಿ ಯುವ ಸಮೂಹ ನಾಯಕರಾಗುವ ಕನಸು ಬಿಟ್ಟು ಬಿಡಿ

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ- ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು? ಹಣಬಲ- ಜನಬಲದ ಚುನಾವಣೆ ಕ್ಲಬ್- ತೋಟಗಳಲ್ಲಿ ಮತದಾರರಿಗೆ ಆಮಿಷ ಎನ್ ಎಸ್ ಯು ಐ- ಎಬಿವಿಪಿ ಯುವ ಸಮೂಹ ನಾಯಕರಾಗುವ ಕನಸು ಬಿಟ್ಟು ಬಿಡಿ ನೈರುತ್ಯ ಪದವೀಧರರ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಪ್ರಭಾವಗೊಂಡಿರುವ ನಾನು ಮೂರನೇ ಬಾರಿ ಸ್ಪರ್ಧಿಸಿದ್ದು, ಮತದಾರರು ಭಾರೀ ಬಹುಮತದಿಂದ ನನ್ನನ್ನು ಗೆಲ್ಲಿಸುವಂತೆ ಅಭ್ಯರ್ಥಿ ಎಸ್.ಪಿ.ದಿನೇಶ್ ಮನವಿ ಮಾಡಿಕೊಂಡರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು…

Read More

ಡಾ.ಧನಂಜಯ ಸರ್ಜಿ ಅವರಿಂದ ಮತಯಾಚನೆ

ಡಾ.ಧನಂಜಯ ಸರ್ಜಿ ಅವರಿಂದ ಮತಯಾಚನೆ ಶಿವಮೊಗ್ಗ ನಗರದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಬುಧವಾರ ನಡೆದ ಎಲ್ಲ ಸಮಾಜದ ಮುಖಂಡರ ಸ್ನೇಹ ಮಿಲನದಲ್ಲಿ ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಮತಯಾಚಿಸಿದರು. ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ. ಎಸ್. ಅರುಣ್ , ವಿಧಾನಪರಿಷತ್ ಶಾಸಕರಾದ ಎಸ್. ರುದ್ರೇಗೌಡ್ರು, ರಾಜ್ಯ ಪ್ರಕೋಷ್ಠಗಳ ಸಂಯೋಜಕರಾದ ಎಸ್.ದತ್ತಾತ್ರಿ, ಶ್ರೀನಿಧಿ ಟೆಕ್ಸ್ ಟೈಲ್ಸ್ ನ ಮಾಲೀಕರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಸಂಘದ ಹಿರಿಯರದ…

Read More

ಅಭೂತಪೂರ್ವ ಯಶಸ್ಸು ಕಂಡ ಶಿವದೂತ ಗುಳಿ; ಬೆರಗುಗೊಳಿಸಿದ ಗುಳಿಗ ಆರ್ಭಟ

ಅಭೂತಪೂರ್ವ ಯಶಸ್ಸು ಕಂಡ ಶಿವದೂತ ಗುಳಿ; ಬೆರಗುಗೊಳಿಸಿದ ಗುಳಿಗ ಆರ್ಭಟ ……………… ನಾಟಕವು ಶಿವ ಪಾರ್ವತಿಯವರ ಶೃಂಗಾರ ನೃತ್ಯದೊಂದಿಗೆ ಆರಂಭವಾಗುತ್ತದೆ. ಶಿವ ಪಾರ್ವತಿಯರ ನೃತ್ಯವೇ ಒಂದು ಅದ್ಭುತ. ಶಿವನ ಬೆವರು ಮತ್ತು ಬೂದಿಯಿಂದ ಅನೈಸರ್ಗಿಕವಾಗಿ ಸೃಷ್ಟಿಯಾಗುವ ಶಿವದೂತ ಗುಳಿಗನ ಹುಟ್ಟು ಒಂದು ರೋಮಾಂಚನ. ತೀವ್ರ ಹಸಿವು ಮತ್ತು ಬಾಯರಿಕೆಯ ಗುಳಿಗನ ಆರಂಭಿಕ ಪ್ರವೇಶವನ್ನು ನೋಡುವುದೇ ಒಂದು ಚೆಂದ. …………………. ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಮೇ ೧೯ರಂದು ಅನಿಕೇತನ ಸೇವಾ ಟ್ರಸ್ಟ್ ಆಯೋಜಿಸಿದ ಮಂಗಳೂರಿನ ಕಲಾಸಂಗಮದ ‘ಶಿವದೂತ ಗುಳಿಗ…

Read More

ನೈರುತ್ಯ ಪದವೀಧರ/ ಶಿಕ್ಷಕ ಕ್ಷೇತ್ರ ಗೆಲ್ಲಿಸೋದೇ ನಮ್ ಗುರಿ; ಎಂ.ರಮೇಶ್ ಶಂಕರಘಟ್ಟ

ನೈರುತ್ಯ ಪದವೀಧರ/ ಶಿಕ್ಷಕ ಕ್ಷೇತ್ರ ಗೆಲ್ಲಿಸೋದೇ ನಮ್ ಗುರಿ; ಎಂ.ರಮೇಶ್ ಶಂಕರಘಟ್ಟ  ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರ ಈ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಬೇಕು ಎಂದು ಉಸ್ತುವಾರಿ ಎಂ. ರಮೇಶ್ ಶೆಟ್ಟಿ ಶಂಕರಘಟ್ಟ ಹೇಳಿದರು. ಅವರು ಇಂದು ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೈರುತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಶಿಕ್ಷಕರ ಕ್ಷೇತ್ರದಿಂದ ಕೆ.ಕೆ. ಮಂಜುನಾಥ್ ಈ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ. ಈ ಇಬ್ಬರು ಕೂಡ ಕ್ರಿಯಾಶೀಲ ವ್ಯಕ್ತಿಗಳಾಗಿದ್ದಾರೆ….

Read More

ಹತ್ತು ಚುನಾವಣೆ ಎದುರಿಸಿದ್ದೇನೆ; ಈಗಲೂ ಹಣ, ಹೆಂಡ ಹಂಚದೇ ಗೆಲ್ಲುತ್ತೇನೆ- ಆಯನೂರು  

ಹತ್ತು ಚುನಾವಣೆ ಎದುರಿಸಿದ್ದೇನೆ; ಈಗಲೂ ಹಣ, ಹೆಂಡ ಹಂಚದೇ ಗೆಲ್ಲುತ್ತೇನೆ- ಆಯನೂರು ಹಣ ಹೆಂಡ ಜಾತಿ ಧರ್ಮದ ಮೇಲೆ ಮತಕೇಳುವುದಿಲ್ಲ. ಪದವೀಧರರ ಮತ್ತು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡಿದ್ದನ್ನೇ ಮುಂದಿಟ್ಟುಕೊಂಡು ಮತ ಕೇಳುವೆ ನನ್ನ ಗೆಲುವು ಖಚಿತ ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಎಲ್ಲಾ ಕಡೆ ಪ್ರವಾಸ ಮಾಡಿ ಬಂದಿದ್ದೇನೆ ಉತ್ತಮ ವಾತಾವರಣವಿದೆ. ನನ್ನ ಬಗ್ಗೆ ಮತದಾರರಲ್ಲಿ ಆತ್ಮವಿಶ್ವಾಸವಿದೆ. ನನ್ನ ಹೋರಾಟವನ್ನು…

Read More

ಡಾ.ಧನಂಜಯ ಸರ್ಜಿ ಸಮರ್ಥ ಅಭ್ಯರ್ಥಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅಭಿಪ್ರಾಯ

ಡಾ.ಧನಂಜಯ ಸರ್ಜಿ ಸಮರ್ಥ ಅಭ್ಯರ್ಥಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅಭಿಪ್ರಾಯ ಆನವಟ್ಟಿ: ಡಾ.ಧನಂಜಯ ಸರ್ಜಿ ಅವರ ವೈದ್ಯ ವೃತ್ತಿಯ ಅನುಭವ ಹಾಗೂ ಪದವೀಧರರ ಸಂಪೂರ್ಣ ಸಮಸ್ಯೆಗಳ ಅರಿವು ಅವರಿಗಿರುವುದರಿಂದ ಪರಿಷತ್ ಗೆ ಆಯ್ಕೆ ಮಾಡಿದರೆ ಪದವೀಧರರು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. ನೈರುತ್ಯ ಪದವೀದರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೊರಬ ಮಂಡಲ ಮತದಾರರ ಮತ್ತು…

Read More

ನೈರುತ್ಯ ಪದವೀಧರರ ಚುನಾವಣೆ; ಪಿಂಚಣಿ ವಂಚಿತರ ಬೆಂಬಲ ಆಯನೂರು ಮಂಜುನಾಥ್ ರಿಗೆ

ನೈರುತ್ಯ ಪದವೀಧರರ ಚುನಾವಣೆ; ಪಿಂಚಣಿ ವಂಚಿತರ ಬೆಂಬಲ ಆಯನೂರು ಮಂಜುನಾಥ್ ರಿಗೆ ಶಿವಮೊಗ್ಗ : ನೈರುತ್ಯ ಪದವೀಧರರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ೨೦೦೬ ಪೂರ್ವದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆ ಬೆಂಬಲಿಸಲಿದೆ ಎಂದು ವೇದಿಕೆಯ ಅಧ್ಯಕ್ಷ ಡಾ.ಜಿ.ಆರ್. ಹೆಬ್ಬೂರು ತಿಳಿಸಿದರು. ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೦೬ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರ ಡಿಸಿದ ಮತ್ತು ನೇಮಕಾತಿ ಆದೇಶ…

Read More

ಶರಾವತಿ ಹಿನ್ನೀರು; ಹಸಿರುಮಕ್ಕಿ ಲಾಂಚ್ ತಾತ್ಕಾಲಿಕ ಸ್ಥಗಿತ

ಶರಾವತಿ ಹಿನ್ನೀರು; ಹಸಿರುಮಕ್ಕಿ ಲಾಂಚ್ ತಾತ್ಕಾಲಿಕ ಸ್ಥಗಿತ ಸಾಗರ ; ಶರಾವತಿ ಹಿನ್ನೀರು ಬತ್ತಿರುವ ಹಿನ್ನೆಲೆಯಲ್ಲಿ ಹಸಿರುಮಕ್ಕಿ ಲಾಂಚನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮಳೆ ಕೊರತೆ ಮತ್ತು ವಿಪರೀತ ಬಿಸಿಲಿನ ಝಳದಿಂದಾಗಿ ಶರಾವತಿ ಹಿನ್ನೀರು ಬತ್ತಿ ಹೋಗಿದೆ. ನೀರಿನ ಆಳದಲ್ಲಿರುವ ಮರದ ದಿಮ್ಮಿಗಳು, ಕಲ್ಲುಬಂಡೆಗಳು ನೀರು ಇಳಿದಿರುವ ಹಿನ್ನೆಲೆಯಲ್ಲಿ ಮೇಲ್ಭಾಗಕ್ಕೆ ಬಂದಿರುವುದರಿಂದ ಲಾಂಚ್‍ಗೆ ತಾಗಿ ಹಾನಿ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಳೆದ ಒಂದು ವಾರದಿಂದ ಹಸಿರುಮಕ್ಕಿ ಲಾಂಚ್‍ನಲ್ಲಿ ಜನರ ಜೊತೆಗೆ…

Read More

ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ಟರಿಗೆ ಬೆಂಬಲ ಘೋಷಿಸಿದ ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ 

ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ಟರಿಗೆ ಬೆಂಬಲ ಘೋಷಿಸಿದ ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ  ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಘುಪತಿ ಭಟ್ ಅವರಿಗೆ ರಾಷ್ಟ್ರಭಕ್ತರ ಬಳಗದಿಂದ ಸಂಪೂರ್ಣ ಬೆಂಬಲವಿದೆ. ಹಾಗೂ ಅವರನ್ನು ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ನಗರದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪನವರ ಮನೆಯಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಘುಪತಿಭಟ್ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಅಭಿವೃದ್ಧಿಶೀಲ ಮತ್ತು ಕ್ರಿಯಾಶೀಲ ರಾಜಕಾರಣಿ ಜಾತಿ ಇಲ್ಲದ…

Read More

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ; ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ; ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಶಿವಮೊಗ್ಗ ನಗರದಲ್ಲಿ ಆಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆಯಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರವು ಸ್ಮಾರ್ಟ್‌ಸಿಟಿಗೆ ಒಳಪಟ್ಟಾಗ ಶಿವಮೊಗ್ಗದ ಜನತೆ ಸಂತೋಷ ವ್ಯಕ್ತಪಡಿಸಿ ದೇಶದ ದೊಡ್ಡ ದೊಡ್ಡ ನಗರದಲ್ಲಿ ಆಗಿರುವ ಸ್ಮಾರ್ಟ್‌ಸಿಟಿಯಂತೆ ಶಿವಮೊಗ್ಗ ನಗರವು ಆಗುತ್ತದೆಯೆಂದು…

Read More