ಅಪ್ಪ ರಾಜಣ್ಣನ ಹನಿಟ್ರ್ಯಾಪ್ ಕಂಪ್ಲೆಂಟೂ…* *ಮಗ ರಾಜೇಂದ್ರನ ಸುಪಾರಿ ಕೊಲೆಯತ್ನದ ದೂರೂ…* *ಸಿ.ಎಂ/ ಕೆ ಪಿ ಸಿ ಸಿ ಅಧ್ಯಕ್ಷ ಸ್ಥಾನಕ್ಕಾಗಿ ಈ ಮೂಲಕ ನಡೆಯುತ್ತಿದೆಯೇ ಹಿಕ್ಮತಿ?* *ಡಿಸಿಎಂಗೆ ಮಣಿಸಲು ಹನಿಟ್ರ್ಯಾಪಿನ ಕಥೆ ಕಟ್ಟಿ ಪಿಚ್ಚಿಗಿಳಿದರಾ ರಾಜಣ್ಣ? ಪಿಚ್ಚಿಗಿಳಿಸಿದ್ದು ಹೆಚ್ ಡಿ ಕೇನೇನಾ?*
*ಅಪ್ಪ ರಾಜಣ್ಣನ ಹನಿಟ್ರ್ಯಾಪ್ ಕಂಪ್ಲೆಂಟೂ…* *ಮಗ ರಾಜೇಂದ್ರನ ಸುಪಾರಿ ಕೊಲೆಯತ್ನದ ದೂರೂ…* *ಸಿ.ಎಂ/ ಕೆ ಪಿ ಸಿ ಸಿ ಅಧ್ಯಕ್ಷ ಸ್ಥಾನಕ್ಕಾಗಿ ಈ ಮೂಲಕ ನಡೆಯುತ್ತಿದೆಯೇ ಹಿಕ್ಮತಿ?* *ಡಿಸಿಎಂಗೆ ಮಣಿಸಲು ಹನಿಟ್ರ್ಯಾಪಿನ ಕಥೆ ಕಟ್ಟಿ ಪಿಚ್ಚಿಗಿಳಿದರಾ ರಾಜಣ್ಣ? ಪಿಚ್ಚಿಗಿಳಿಸಿದ್ದು ಹೆಚ್ ಡಿ ಕೇನೇನಾ?* ಈ ಪ್ರಶ್ನೆಗಳೆಲ್ಲ ಹನುಮಂತನ ಬಾಲವಾಗುತ್ತಾ, ಅಲ್ಲಲ್ಲಿ ಬೆಂಕಿ ಹಚ್ಚುತ್ತಲೇ ಹೋಗುತ್ತಿದೆ. ಹನಿಟ್ರ್ಯಾಪಿನ ಮಹಿಳೆ ಶಿವಮೊಗ್ಗ ಮೂಲದವಳು, ಆಕೆ ರಾಜಣ್ಣನಿಗೆ ದಶಕದಿಂದ ಪರಿಚಯ ಇದ್ದವಳು, ಹೆಚ್ ಡಿ ಕೆ ಗೂ ಪರಿಚಯ ಇದ್ದವಳು ಎಂದೆಲ್ಲಾ…