ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು;* *35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್*
*ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು;* *35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್* ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ ಕಾಶ್ಮೀರದ ಪ್ರಮುಖ ಪತ್ರಿಕೆಗಳು ಕಪ್ಪು ಮುಖಪುಟ ಪ್ರಕಟಿಸಿವೆ. 35 ವರ್ಷಗಳಲ್ಲಿ ಮೊದಲ ಬಾರಿಗೆ ಕಣಿವೆ ರಾಜ್ಯ ಬಂದ್ ಆಚರಿಸಲಾಗಿದೆ. ಗ್ರೇಟರ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ, ಅಫ್ತಾಬ್ ಮತ್ತು ತೈಮೀಲ್ ಇರ್ಶದ್ ಹೀಗೆ ಇಂಗ್ಲಿಷ್, ಹಿಂದಿ, ಉರ್ದು ಪತ್ರಿಕೆಗಳು 26 ಮಂದಿಯನ್ನು ಬಲಿಪಡೆದ ಅಮಾನುಷ ಕೃತ್ಯಕ್ಕೆ ಕಪ್ಪುಮುಖಪುಟದಲ್ಲಿ ಕೆಂಪು ಅಥವಾ ಬಿಳಿ ಬಣ್ಣದಲ್ಲಿ ಹೆಡ್‌ಲೈನ್ ಪ್ರಕಟಿಸುವ…