ಪ್ರೀತಿಸಿ ಮದುವೆಯಾದವನೇ ಕೊಲ್ಲಲು ಬಂದಿದ್ದ!* *ಅರಣ್ಯ ಇಲಾಖೆಯ ಸಿಬ್ಬಂದಿ ವಿನಯ್ ಕುಮಾರ್ ಕಥೆ ಏನು?* *ಶಿವಮೊಗ್ಗದ ಜೈಲ್ ಸರ್ಕಲ್ ನಲ್ಲಿರೋ ಪಿ.ಜಿ.ಓನರ್ರನ್ನೇಕೆ ಕೊಲ್ಲಲು ಬಂದಿದ್ದ?*
*ಪ್ರೀತಿಸಿ ಮದುವೆಯಾದವನೇ ಕೊಲ್ಲಲು ಬಂದಿದ್ದ!* *ಅರಣ್ಯ ಇಲಾಖೆಯ ಸಿಬ್ಬಂದಿ ವಿನಯ್ ಕುಮಾರ್ ಕಥೆ ಏನು?* *ಶಿವಮೊಗ್ಗದ ಜೈಲ್ ಸರ್ಕಲ್ ನಲ್ಲಿರೋ ಪಿ.ಜಿ.ಓನರ್ರನ್ನೇಕೆ ಕೊಲ್ಲಲು ಬಂದಿದ್ದ?* ಶಿವಮೊಗ್ಗದ ಜೈಲ್ ಸರ್ಕಲಲ್ಲಿ ಪಿ.ಜಿ.ನಡೆಸುತ್ತಿರುವ ಹೊಸಮನೆ ಮೂಲದ ಮಹಿಳೆ ಮೇ.7 ರಂದು ದೊಡ್ಡಪೇಟೆ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರ ಮೇರೆಗೆ ಎಫ್ ಐ ಆರ್ ವೊಂದು ಅರಣ್ಯ ಇಲಾಖೆಯ ವಿನಯ್ ಕುಮಾರ್ ವಿರುದ್ಧ ದಾಖಲಾಗಿದೆ. ಈ ಮಹಿಳೆಯನ್ನು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವಿನಯ್ ಗೆ ಒಂಭತ್ತು ವರ್ಷದ ಮಗ…