ಮದ್ಯಪಾನ ಬಿಟ್ಟರೆ ಗುಡ್ ಕೊಲೆಸ್ಟ್ರಾಲ್‌ಗೆ ಪ್ರಾಬ್ಲಂ!* *10 ವರ್ಷದ ಅಧ್ಯಯನ ಏನು ಹೇಳುತ್ತೆ?* ♨️ಕುಡುಕರು ಓದಲೇಬೇಕಾದ ವಿಶೇಷ ಸ್ಟೋರಿ ಇಲ್ಲಿದೆ♨️
*ಮದ್ಯಪಾನ ಬಿಟ್ಟರೆ ಗುಡ್ ಕೊಲೆಸ್ಟ್ರಾಲ್‌ಗೆ ಪ್ರಾಬ್ಲಂ!* *10 ವರ್ಷದ ಅಧ್ಯಯನ ಏನು ಹೇಳುತ್ತೆ?* ♨️ಕುಡುಕರು ಓದಲೇಬೇಕಾದ ವಿಶೇಷ ಸ್ಟೋರಿ ಇಲ್ಲಿದೆ♨️ ಹೊಸ ಅಧ್ಯಯನವೊಂದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಮದ್ಯಪಾನ ತ್ಯಜಿಸುವ ಜನರಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಇರುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಜಪಾನ್‌ನಲ್ಲಿ ಜನರ ಜೀವನಶೈಲಿಯ ಮೇಲೆ 10 ವರ್ಷಗಳ ಅವಧಿಯಲ್ಲಿ ನಡೆಸಿದ ಅಧ್ಯಯನವು, ಮದ್ಯಪಾನ ಮಾಡುವುದನ್ನು ನಿಲ್ಲಿಸಿದವರಲ್ಲಿ ಮದ್ಯಪಾನವನ್ನು ಮುಂದುವರಿಸಿದವರಿಗಿಂತ ಹೆಚ್ಚಿನ LDL (low-density lipoprotein) ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಕಡಿಮೆ…