ಅಂಕಣ ಕವಿಸಾಲು Editor MalenaduExpressApril 29, 202501 mins Gm ಶುಭೋದಯ💐💐 *ಕವಿಸಾಲು* ಸತ್ಯ ಹೇಳು ಸ್ಪಷ್ಟ ಹೇಳು ಸುಂದರ ಸುಳ್ಳು ನೀನೆಂದು! – *ಶಿ.ಜು.ಪಾಶ* 8050112067 (29/4/25) Read More
ಅಂಕಣ ಕವಿಸಾಲು Editor MalenaduExpressApril 28, 202501 mins Gm ಶುಭೋದಯ💐💐 *ಕವಿಸಾಲು* ಯುದ್ಧ ನನ್ನದು ನನ್ನೊಳಗೆ! ಗೆಲ್ಲುವುದ್ಯಾರೋ? ಸೋಲುವುದ್ಯಾರೋ? – *ಶಿ.ಜು.ಪಾಶ* 8050112067 (28/4/25) Read More
ಅಂಕಣ ಕವಿಸಾಲು Editor MalenaduExpressApril 27, 202501 mins Gm ಶುಭೋದಯ💐💐 *ಕವಿಸಾಲು* ನಿನ್ನ ಹತ್ತಿರ ಯಾರಿದ್ದಾರೋ ಅವರ ಹತ್ತಿರ ಇದ್ದುಬಿಡು ಹೃದಯವೇ; ನಿನ್ನದೇ ಆಗ ನೆಮ್ಮದಿಯೂ ನಿದ್ದೆಯೂ… – *ಶಿ.ಜು.ಪಾಶ* 8050112067 (27/4/25) Read More
ಅಂಕಣ ಕವಿಸಾಲು Editor MalenaduExpressApril 24, 202501 mins *ಭಯೋತ್ಪಾದಕರಿಂದ ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಮಂಜುನಾಥ್ ರಿಗೆ ಸಂತಾಪ ಸೂಚಿಸುತ್ತಾ…* Gm ಶುಭೋದಯ💐💐 *ಕವಿಸಾಲು* ಇನ್ನು ಭಯೋತ್ಪಾದನೆಯೂ ಕಣ್ಣೀರು ಹಾಕಬೇಕು… ಮಾನವೀಯತೆ ಬಂದೂಕಿಗಿಂತ ಗಟ್ಟಿಯಾಗಬೇಕು! – *ಶಿ.ಜು.ಪಾಶ* 8050112067 (24/4/25) Read More
ಅಂಕಣ ಕವಿಸಾಲು Editor MalenaduExpressApril 20, 202501 mins Gm ಶುಭೋದಯ💐💐 *ಕವಿಸಾಲು* ೧. ಹೇಗಿದೀರಿ? ಅದೆಲ್ಲ ಏನಕ್ಕೆ ಕೇಳುವೆ? ಯಾರು? ಹೇಗೆ? ಯೋಚಿಸುತ್ತಾರೋ… ಹಾಗೆ ನಾನು! ೨. ಎಲ್ಲರ ಬಗ್ಗೆಯೂ ಮಾತಾಡುತ್ತೇವೆ ನಾವು… ಈಗ ಬನ್ನಿ; ಕನ್ನಡಿಯೊಳಗಿನ ವ್ಯಕ್ತಿಯ ಬಗ್ಗೆಯೂ ಒಂದಿಷ್ಟು ಮಾತಾಡೋಣ! – *ಶಿ.ಜು.ಪಾಶ* 8050112067 (20/4/25) Read More
ಅಂಕಣ ಕವಿಸಾಲು Editor MalenaduExpressApril 19, 202501 mins Gm ಶುಭೋದಯ💐💐 *ಕವಿಸಾಲು* ಉಚಿತವಾಗಿ ಕಲಿಯಲಿಲ್ಲ ದುಃಖದಲ್ಲೂ ಮುಗುಳ್ನಗುವುದನ್ನು… ಬದುಕಿನ ಬಹಳಷ್ಟು ಖುಷಿಗಳನ್ನು ಶಿಲುಬೆಗೇರಿಸಿದ್ದೇನೆ ಹೃದಯವೇ… – *ಶಿ.ಜು.ಪಾಶ* 8050112067 (19/4/25) Read More
ಅಂಕಣ ಕವಿಸಾಲು Editor MalenaduExpressApril 18, 202501 mins Gm ಶುಭೋದಯ💐💐 *ಕವಿಸಾಲು* ಮರಳಿನ ಅರಮನೆ ಕಟ್ಟಿ ನನ್ನ ಜೊತೆ ಮಳೆಗೆ ಆಹ್ವಾನ ಕೊಟ್ಟುಬಿಟ್ಟೆ! – *ಶಿ.ಜು.ಪಾಶ* 8050112067 (18/4/25) Read More
ಅಂಕಣ ಕವಿಸಾಲು Editor MalenaduExpressApril 18, 202501 mins Gm ಶುಭೋದಯ💐💐 *ಕವಿಸಾಲು* ಮರಳಿನ ಅರಮನೆ ಕಟ್ಟಿ ನನ್ನ ಜೊತೆ ಮಳೆಗೆ ಆಹ್ವಾನ ಕೊಟ್ಟುಬಿಟ್ಟೆ! – *ಶಿ.ಜು.ಪಾಶ* 8050112067 (18/4/25) Read More
ಅಂಕಣ ಕವಿಸಾಲು Editor MalenaduExpressApril 17, 202501 mins Gm ಶುಭೋದಯ💐💐 *ಕವಿಸಾಲು* ನಿನ್ನ ಭೇಟಿಯಾದ ನಂತರ ಅನಿಸಿತು… ಈ ಜಗತ್ತು ವಾಸಯೋಗ್ಯವಿದೆ ಎಂದು! – *ಶಿ.ಜು.ಪಾಶ* 8050112067 (17/4/25) Read More
ಅಂಕಣ ಕವಿಸಾಲು Editor MalenaduExpressApril 16, 202501 mins Gm ಶುಭೋದಯ💐💐 *ಕವಿಸಾಲು* ಜೊತೆಗಿಟ್ಟುಕೊಳ್ಳುವುದಾದರೆ ಒಂದೊಳ್ಳೆ ಉಡುಗೊರೆಯು ನಾನು… ಮರೆತೇಬಿಡುವುದಾದರೆ ಒಂದೊಳ್ಳೆ ಕಥೆಯು ನಾನು… – *ಶಿ.ಜು.ಪಾಶ* 8050112067 (16/4/25) Read More