Gm ಶುಭೋದಯ💐 *ಕವಿಸಾಲು* ಹುಚ್ಚು ಕೂಡ ಹದ್ದು ಮೀರುತ್ತೆ… ಕನ್ನಡಿಯೊಳಗಿನ ತನ್ನ ಮರೆತು ಕಲ್ಲು ಬೀಸಿರುತ್ತೆ… ತನ್ನ ಪರಿಚಯ ತಾನೇ ಮಾಡಿಕೊಳ್ಳುತ್ತೆ! – *ಶಿ.ಜು.ಪಾಶ* 8050112067 (13/8/24)
Gm ಶುಭೋದಯ💐 *ಕವಿಸಾಲು* ನಿನ್ನ ನೋಡಿದ ಮೇಲೆ… ಪುಟ ಮಡಚಿಟ್ಟು ಬದುಕಿನ ಬಾಗಿಲು ತೆರೆದಿಟ್ಟಿದ್ದೇನೆ ರುಚಿಸದ ಅಮವಾಸ್ಯೆಯೂ ಈಗೀಗ ಮನಮೋಹಿ ಹುಣ್ಣಿಮೆ! – *ಶಿ.ಜು.ಪಾಶ* 8050112067 (30/7/24)