Gm ಶುಭೋದಯ💐💐 *ಕವಿಸಾಲು* 1. ನೋಟಿನಂತೆ ಜನರೂ ಅಸಲಿ- ನಕಲಿ! 2. ನನಗೆ ನಾನು ಕೊಟ್ಟುಕೊಳ್ಳುವ ದೊಡ್ಡ ಕೊಡುಗೆ ನೀನೇ! 3. ಜೀವನ ಸುಲಭ ಅರ್ಥ ಮಾಡಿಕೊಂಡವರು ಸಿಕ್ಕರೆ! – *ಶಿ.ಜು.ಪಾಶ* 8050112067 (8/9/2025)
Gm ಶುಭೋದಯ💐💐 *ಕವಿಸಾಲು* 1. ಸಮಯ ಎಂಬುದು ಒಂದೊಳ್ಳೆ ತೂಕದ ಯಂತ್ರ… ಕಷ್ಟ ಕಾಲದಲ್ಲಿ ತನ್ನವರ ತೂಕ ತೋರಿಸಿಯೇ ಬಿಡುತ್ತಲ್ಲ ಹೃದಯವೇ! 2. ಜಿಲೇಬಿಯಂತೆ ಗೊಂದಲಮಯವಾಗಿದೆ ಬದುಕು ಆದರೂ ಸಿಹಿಯಾಗಿದೆ ಈ ಬದುಕು! – *ಶಿ.ಜು.ಪಾಶ* 8050112067 (2/9/2025)