ಕರ್ನಾಟಕದ ಹಲವೆಡೆ ಮಳೆ;* *ಮಂಗಳೂರಿನಲ್ಲಿ ವಿಮಾನಗಳು ಇಳಿಯಲೇ ಇಲ್ಲ!* *ಶಿವಮೊಗ್ಗದಲ್ಲಿ ಸದ್ಯಕ್ಕೆ ಮಳೆ ಬರೋಲ್ವಾ?*

*ಕರ್ನಾಟಕದ ಹಲವೆಡೆ ಮಳೆ;* *ಮಂಗಳೂರಿನಲ್ಲಿ ವಿಮಾನಗಳು ಇಳಿಯಲೇ ಇಲ್ಲ!* *ಶಿವಮೊಗ್ಗದಲ್ಲಿ ಸದ್ಯಕ್ಕೆ ಮಳೆ ಬರೋಲ್ವಾ?* ಬೇಸಿಗೆ ಆರಂಭದಲ್ಲಿಯೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಣ ಬಿಸಿಲಿನ ವಾತಾವರಣ ಇದೆ. ಈಮಧ್ಯೆ, ಅನೇಕ ಕಡೆಗಳಲ್ಲಿ ಬುಧವಾರ ರಾತ್ರಿ ಏಕಾಏಕಿ (Karnataka Rains) ಮಳೆಯಾಗಿದೆ. ಪರಿಣಾಮವಾಗಿ ಇಳೆ ತುಸು ತಂಪಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಮಂಗಳೂರಿಗೆ (Mangalore) ಬರುವ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಕತ್ತಿ ಸುಂದರವಿದ್ದರೂ ರಕ್ತ ಕೇಳುತ್ತಲ್ಲ… 2. ತಲುಪಿದ ಗುರಿಗೇನು ಗೊತ್ತಿದೆ? ತಲುಪಿಸಿದ ದಾರಿ ಏನೆಲ್ಲ ಕಸಿದುಕೊಂಡಿತೆಂದು! – *ಶಿ.ಜು.ಪಾಶ* 8050112067 (13/3/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಯಾರು ನಿನ್ನವರೆಂದು ಕೇಳಿದರು? ಸಮಯ ಸರಿ ಇದ್ದಾಗ ನನ್ನವರೇ ಎಲ್ಲರೂ… ಸರಿ ಇಲ್ಲದಿದ್ದಾಗ ಸಮಯ ಶತೃ ಮಾಯೆಗೊಳಗಾಗುವರು ನನ್ನವರೇ ಎಲ್ಲರೂ! – *ಶಿ.ಜು.ಪಾಶ* 8050112067 (9/3/25)

Read More

ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯ ಹೇಳುತ್ತಾ… Gm ಶುಭೋದಯ💐💐 *ಕವಿಸಾಲು* ಬಹಳ ಜನ ಹೇಳುತ್ತಿರುತ್ತಾರೆ; ಮಹಿಳೆಗೆ ಮನೆ ಎಂಬುದೇ ಇರುವುದಿಲ್ಲ! ಸತ್ಯವೇನೆಂದರೆ; ಮಹಿಳೆ ಇಲ್ಲದೇ ಮನೆ ಎಂಬುದೇ ಇರುವುದಿಲ್ಲ! – *ಶಿ.ಜು.ಪಾಶ* 8050112067 (8/3/25)

ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯ ಹೇಳುತ್ತಾ… Gm ಶುಭೋದಯ💐💐 *ಕವಿಸಾಲು* ಬಹಳ ಜನ ಹೇಳುತ್ತಿರುತ್ತಾರೆ; ಮಹಿಳೆಗೆ ಮನೆ ಎಂಬುದೇ ಇರುವುದಿಲ್ಲ! ಸತ್ಯವೇನೆಂದರೆ; ಮಹಿಳೆ ಇಲ್ಲದೇ ಮನೆ ಎಂಬುದೇ ಇರುವುದಿಲ್ಲ! – *ಶಿ.ಜು.ಪಾಶ* 8050112067 (8/3/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧. ಬದುಕಲ್ಲಿ; ಒಂದಿಷ್ಟು ಹಾದಿ ತಾಳ್ಮೆ ಕಲಿಸುವವು ಒಂದಿಷ್ಟು ಹಾದಿ ಪಾಠ… ೨. ಕೆರೆ ತುಂಬಿದಾಗ ಹುಳ ತಿನ್ನುವುದು ಮೀನು… ಬತ್ತಿದಾಗ ಅದೇ ಕೆರೆ ಮೀನನ್ನೇ ತಿನ್ನುವುದು ಸಂಭ್ರಮಿಸಿ ಅದೇ ಹುಳವು… – *ಶಿ.ಜು.ಪಾಶ* 8050112067 (27/2/25)

Read More

ಕವಿಸಾಲು

*ಮಹಾ ಶಿವರಾತ್ರಿ ನಿಮಗೆಲ್ಲ ಶುಭ ತರಲಿ…* Gm ಶುಭೋದಯ💐💐 *ಕವಿಸಾಲು* ೧. ನೆಮ್ಮದಿ ಅನ್ನಲೋ ಪ್ರೇಮ ಅನ್ನಲೋ… ಎಲ್ಲವೂ ನೀನೇ! ೨. ಅವರೆಲ್ಲ ಪಯಣಿಗರು ದಾರಿ ಬದಲಿಸುತ್ತಲೇ ಇದ್ದರು… ನಾನೋ ನಿಂತುಬಿಟ್ಟೆ ನಿನ್ನ ಹಾದಿಯಲ್ಲಿ… – *ಶಿ.ಜು.ಪಾಶ* 8050112067 (26/2/25)

Read More