Category: ಅಂಕಣ

ತಿಳಿನೀರಿನಂತೆ ಬರೆಯುವ ಅಶ್ವತ್ಥರ ಅಂಕಣ; ಸಿಂಟೆಕ್ಸ್ ಗಳು
ಸಿಂಟೆಕ್ಸ್ ಗಳು ನಮ್ಮಲ್ಲೊಬ್ಬ ಮೇಧಾವಿ ಹೀಗೆ ನಾಲ್ಕು ವರ್ಷಗಳ ಹಿಂದೆ ಎಸಿ ರೂಮಿನ ಆಯಕಟ್ಟಿನ ಕುರ್ಚಿಗೆ ಅಂಟಿಕೊಂಡ. ಆತನಿಗೆ ಇಲ್ಲಿನ ಭಾಷೆಯ ಗಾಳಿ ಗಂಧವು ಗೊತ್ತಿಲ್ಲ ಅನ್ನುವುದು ಒಂದು ಸತ್ಯವಾದರೆ ನಾಕು ವರ್ಷಗಳಾದರೂ ಭಾಷೆಯನ್ನು ಕಲಿಯುವ ಲಕ್ಷಣಗಳೇ ಇಲ್ಲವೆನ್ನುವುದು ಮತ್ತೊಂದು ಸತ್ಯ. ಬೇರೆ ಬೇರೆ ಭಾಷಿಕರನ್ನು ಅತ್ಯಂತ ಸೌಜನ್ಯ ಮತ್ತು ಸಂಯಮದಿಂದ ಕಾಣುವ ನಮಗೆ ಕಾಲಾನುಕಾಲ ಇಂತ ದ್ರೋಹಿಗಳು ತಂದೊಡ್ಡುವ ಅವಾಂತರಗಳು ಅವಘಡಗಳು ಒಂದರ ಮೇಲೊಂದು ಉರುಳಿಕೊಂಡು ನಮ್ಮ ಬದುಕಿಗೆ ಕಂಟಕವಾಗಿ ಬಿಡುತ್ತವೆ. ಆತ ಮಾತ್ರ ತನ್ನನ್ನು…

ಸಂಗೀತ ರವಿರಾಜ್ ರ ಮನಮಿಡಿಯುವ ಅಂಕಣ; ಸಂಪಾಜೆಯ ಸಂಜೆಗಳು
ಸಂಪಾಜೆಯ ಸಂಜೆಗಳು ಬಾಲ್ಯವೇ ಹೀಗೆ, ಅನುಭವಗಳ ಸಕ್ಕರೆ ಮತ್ತು ಉಪ್ಪಿನ ಮೂಟೆ. ಹಾಗೆ ನೋಡಿದರೆ ಬದುಕು ಪೂರ್ತಿ ಅನುಭವಗಳೇ ಆಗಿವೆ. ಆ ಕ್ಷಣಕ್ಕೆ ಅದು ಜೀವನದ ಸತ್ಯವಾದರೂ ನಂತರಕ್ಕೆ ಅನುಭವದ ಮೂಟೆಯೊಳಗೆ ನುಸುಳಿಬಿಡುತ್ತದೆ. ಆದರೆ ಈ ಬಾಲ್ಯದಲ್ಲಿ ತಾಪತ್ರಯಗಳು ಇಲ್ಲದೆ ನಮ್ಮಷ್ಟಕ್ಕೆ ನಾವನುಭವಿಸುವ ದಿನಗಳು ಇವೆಯಲ್ಲ, ಈಗ ಆಲೋಚಿಸಿದರೆ ಅದೊಂದು ಸಿಹಿಯಾದ ಅಚ್ಚರಿ. ಹಾಗೆ ನೋಡಿದರೆ ಪ್ರತಿಯೊಬ್ಬರ ಬಾಲ್ಯ ಅತಿಯಾದ ಸಿಹಿಯಿಂದ ಕೂಡಿರುವುದಿಲ್ಲ ಎಂಬುದಂತು ನಿಜ .ಹೆತ್ತವರು ಜಗಳವಾಡಿಕೊಂಡಿದ್ದರೆ , ಮಕ್ಕಳಿಗೆ ಅದಕ್ಕಿಂತ ಮಾನಸಿಕ ನೋವು…
Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ*
Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ* 8050112067 (23/3/24)

ಈಶ್ವರಪ್ಪರಿಗೆ ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!*
*ಈಶ್ವರಪ್ಪರಿಗೆ ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!* ಕೆ.ಎಸ್.ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸೆಡ್ಡು ಹೊಡೆದಿರುವುದು ಗೊತ್ತಿರುವಂಥದ್ದೇ. ಆದರೆ, ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಷ್ಟೂ ಮಹಿಳಾ ಮಣಿಗಳ ಮೂಲಕ ಅವರು ಒಳ ಹೊಡೆತ ಆರಂಭಿಸಿದ್ದಾರೆ. ಬಹುತೇಕ ಬಿಜೆಪಿಯ ಮಹಿಳೆಯರು ಈ ಚುನಾವಣೆಯಲ್ಲಿ ಈಶ್ವರಪ್ಪ ಪರ ಕೆಲಸ ಮಾಡಿದ್ದಾರೆ. ಆ ಮಹಿಳೆಯರೆಲ್ಲ ಕೆಎಸ್ ಈ ಮನೆ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನಕಳೆದಂತೆಲ್ಲ ಬಿಜೆಪಿ ಅಭ್ಯರ್ಥಿಯ ಮುಖದ ಮೇಲಿನ ಮಂದಹಾಸ ಕಾಣೆಯಾಗುವಂತೆ ಈಶ್ವರಪ್ಪ ಚುನಾವಣಾ…