Gm ಶುಭೋದಯ💐💐 *ಕವಿಸಾಲು* 1. ಮೌನ ಓದುವ ಅಕ್ಷರಸ್ಥ ಸಿಕ್ಕರದೇ ಸ್ವರ್ಗ! 2. ನಿನ್ನೆ ನಿನ್ನನ್ನು ಪಡೆಯುವ ಹಠವಿತ್ತು… ಇಂದು ಅದೇ ನಿನ್ನನ್ನು ಮರೆಯುವ ಹಠವಿದೆ 3. ಪುಸ್ತಕಕ್ಕಿಂತ ದೊಡ್ಡ ಪಾಠ ಕಲಿಸುವ ಜನ ಈ ಜಗತ್ತಲ್ಲಿದ್ದಾರೆ ಹೃದಯವೇ ಹುಷಾರು! – *ಶಿ.ಜು.ಪಾಶ* 8050112067 (30/11/2025)
Gm ಶುಭೋದಯ💐💐 *ಕವಿಸಾಲು* 1. ಹಿಟ್ಟಿನ ಜರಡಿಯಲ್ಲಿ ಹಾಕಿ ನೋಡು ಮಣ್ಣಿನ ಹೊರತು ನೀನೇನೂ ಅಲ್ಲ! 2. ಹೃದಯ ಶ್ರೀಮಂತವಾಗಿಡು ಜನ ಮಹಲುಗಳಲ್ಲೂ ಕಣ್ಣೀರು ಸುರಿಸುತ್ತಿದ್ದಾರೆ! – *ಶಿ.ಜು.ಪಾಶ* 8050112067 (28/11/2025)
Gm ಶುಭೋದಯ💐💐 *ಕವಿಸಾಲು* 1. ನಿನ್ನ ನಿಶ್ಯಬ್ದದಲ್ಲಿ ಅತ್ಯಂತ ದೊಡ್ಡ ಸದ್ದಿದೆ! 2. ನೆನಪಿಸಿಕೊಳ್ಳುವ ಹಕ್ಕು ಕೊಟ್ಟುಬಿಡು ಇಲ್ಲವೇ ಮರೆತು ಬಿಡುವ ಅನುಮತಿ! 3. ಪ್ರೇಮ ಎಂಬುದು ಪೂಜೆ ಎನ್ನುವರು ನೀನು ಪ್ರಸಾದವು! – *ಶಿ.ಜು.ಪಾಶ* 8050112067 (27/11/2025)
*ಮಕ್ಕಳ ದಿನಾಚರಣೆಯ ಶುಭಾಶಯಗಳು ನಿಮಗೆ…* Gm ಶುಭೋದಯ💐💐 *ಕವಿಸಾಲು* ಯಾವ ಭೂಮಿಗಾಗಿ ಆಗ ಮಹಾಭಾರತ ನಡೆದಿತ್ತೋ ಆ ಭೂಮಿ ಇನ್ನೂ ಅಲ್ಲೇ ಇದೆ! – *ಶಿ.ಜು.ಪಾಶ* 8050112067 (14/11/2025)