ಕವಿಸಾಲು

Gm ಶುಭೋದಯ💐💐 *ಕವಿಸಾಲು* ಯಾರು ನಿನ್ನವರೆಂದು ಕೇಳಿದರು? ಸಮಯ ಸರಿ ಇದ್ದಾಗ ನನ್ನವರೇ ಎಲ್ಲರೂ… ಸರಿ ಇಲ್ಲದಿದ್ದಾಗ ಸಮಯ ಶತೃ ಮಾಯೆಗೊಳಗಾಗುವರು ನನ್ನವರೇ ಎಲ್ಲರೂ! – *ಶಿ.ಜು.ಪಾಶ* 8050112067 (9/3/25)

Read More

ನಿಮಗೆ ಮಹಿಳಾ ದಿನಾಚರಣೆಯ ಶುಭಾಶಯ ಹೇಳುತ್ತಾ… Gm ಶುಭೋದಯ💐💐 *ಕವಿಸಾಲು* ಬಹಳ ಜನ ಹೇಳುತ್ತಿರುತ್ತಾರೆ; ಮಹಿಳೆಗೆ ಮನೆ ಎಂಬುದೇ ಇರುವುದಿಲ್ಲ! ಸತ್ಯವೇನೆಂದರೆ; ಮಹಿಳೆ ಇಲ್ಲದೇ ಮನೆ ಎಂಬುದೇ ಇರುವುದಿಲ್ಲ! – *ಶಿ.ಜು.ಪಾಶ* 8050112067 (8/3/25)

Gm ಶುಭೋದಯ💐💐 *ಕವಿಸಾಲು* ೧. ಬದುಕಲ್ಲಿ; ಒಂದಿಷ್ಟು ಹಾದಿ ತಾಳ್ಮೆ ಕಲಿಸುವವು ಒಂದಿಷ್ಟು ಹಾದಿ ಪಾಠ… ೨. ಕೆರೆ ತುಂಬಿದಾಗ ಹುಳ ತಿನ್ನುವುದು ಮೀನು… ಬತ್ತಿದಾಗ ಅದೇ ಕೆರೆ ಮೀನನ್ನೇ ತಿನ್ನುವುದು ಸಂಭ್ರಮಿಸಿ ಅದೇ ಹುಳವು… – *ಶಿ.ಜು.ಪಾಶ* 8050112067 (27/2/25)

Read More

ಕವಿಸಾಲು

*ಮಹಾ ಶಿವರಾತ್ರಿ ನಿಮಗೆಲ್ಲ ಶುಭ ತರಲಿ…* Gm ಶುಭೋದಯ💐💐 *ಕವಿಸಾಲು* ೧. ನೆಮ್ಮದಿ ಅನ್ನಲೋ ಪ್ರೇಮ ಅನ್ನಲೋ… ಎಲ್ಲವೂ ನೀನೇ! ೨. ಅವರೆಲ್ಲ ಪಯಣಿಗರು ದಾರಿ ಬದಲಿಸುತ್ತಲೇ ಇದ್ದರು… ನಾನೋ ನಿಂತುಬಿಟ್ಟೆ ನಿನ್ನ ಹಾದಿಯಲ್ಲಿ… – *ಶಿ.ಜು.ಪಾಶ* 8050112067 (26/2/25)

Read More