Headlines

ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ* *ಮಾರ್ಚ್ 10 ರಂದು ರಾಜ್ಯಮಟ್ಟದ 7ನೇ ಭರ್ಜರಿ ಟಗರು ಕಾಳಗ…* *ಏನಿದರ ವಿಶೇಷ?*

*ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ* *ಮಾರ್ಚ್ 10 ರಂದು ರಾಜ್ಯಮಟ್ಟದ 7ನೇ ಭರ್ಜರಿ ಟಗರು ಕಾಳಗ…* *ಏನಿದರ ವಿಶೇಷ?* ಶಿವಮೊಗ್ಗದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದ ವತಿಯಿಂದ 7ನೇ ಬಾರಿಗೆ ರಾಜ್ಯಮಟ್ಟದ ಭರ್ಜರಿ ಟಗರು ಕಾಳಗವನ್ನು ಮಾರ್ಚ್ 10 ರಂದು ಬೆಳಿಗ್ಗೆ 9 ರಿಂದ ಹಮ್ಮಿಕೊಳ್ಳಲಾಗಿದೆ. ಈ ಟಗರು ಕಾಳಗವು ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಟಗರು ಕಾರ್ಯಕ್ರಮದ ವಿಶೇಷತೆ ಏನು? ಯಾರು ಉದ್ಘಾಟಿಸಲಿದ್ದಾರೆ? ಯಾರೆಲ್ಲ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ? ಈ ಟಗರುಗಳ ಕಾಳಗ…

Read More

ಥ್ರೋ ಬಾಲ್ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ನಿಸರ್ಗ ತಂಡದ ಮಹಿಳೆಯರು*

*ಥ್ರೋ ಬಾಲ್ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ನಿಸರ್ಗ ತಂಡದ ಮಹಿಳೆಯರು* ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತದ ಮಹಿಳಾ ಕ್ರೀಡಾಕೂಟದಲ್ಲಿ ಥ್ರೋಬಾಲ್ ಸ್ಪರ್ಧೆಯೂ ನಡೆಯಿತು. ಈ ಸ್ಪರ್ಧೆಯಲ್ಲಿ ಮಮತಾ, ರೇಖಾ,ಲತಾ,ಅಂಬಿಕಾ, ಚಂದ್ರಕಲಾ, ಸುಮಯ್ಯಾ, ಮಧು,ಕವಿತಾ, ಸುಮಾ, ಸವಿತಾರವರಿದ್ದ ನಿಸರ್ಗ ತಂಡ ಪ್ರಥಮ ಸ್ಥಾನ ಪಡೆದು ಗಮನ ಸೆಳೆಯಿತು.

Read More

ಶಿವ’ನ ಸಂಗಡ ‘ಆಪ್ತ’ಮಾತು;- ಸೃಜನಶೀಲ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಶಿವನ ಸಂಗಡ ಆಪ್ತ ಮಾತುಕತೆ ಮಾಡಿದ್ದಾರೆ. ಆ ಮಾತುಕತೆಯ ಪೂರ್ಣ ಸಾರ ಇಲ್ಲಿದೆ…

ಸೃಜನಶೀಲ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಶಿವನ ಸಂಗಡ ಆಪ್ತ ಮಾತುಕತೆ ಮಾಡಿದ್ದಾರೆ. ಆ ಮಾತುಕತೆಯ ಪೂರ್ಣ ಸಾರ ಇಲ್ಲಿದೆ. ಮಹಾ ಶಿವರಾತ್ರಿಯ ಈ ಸಂದರ್ಭದಲ್ಲಿ ಮನಸಿನ ಜಾಗರಣೆಯೂ ಮುಖ್ಯ ಎಂಬುದನ್ನು ಹೇಳುತ್ತಾ…ಈ ಲೇಖನ ಓದಿರೆಂಬ ಮನವಿ   ‘ಶಿವ’ನ ಸಂಗಡ ‘ಆಪ್ತ’ಮಾತು ಪ್ರಿಯ ಗೆಳೆಯ ‘ಶಿವ’ ನಿನ್ನೊಂದಿಗೆ ಮನಬಿಚ್ಚಿ ಮಾತಾಡ ಬೇಕು ಎಂದು ಬಹಳ ದಿನದಿಂದ ಅಂದುಕೊಂಡಿದ್ದೆ. ಆದರೆ, ನಿನಗೂ ಕೆಲಸ, ನನಗೂ ಒತ್ತಡ. ನಿನಗೆ ಇಡೀ ಲೋಕವನ್ನೇ ಕಾಯುವ ಕೆಲಸವಾದರೆ, ನನಗೆ ನನ್ನನ್ನೇ ಕಾಪಾಡಿಕೊಳ್ಳುವ…

Read More

.8-9 ಶಿವರಾತ್ರಿ ಪ್ರಯುಕ್ತ ಹರಕೆರೆ ಜಾತ್ರೆ; ವಾಹನಗಳ ಮಾರ್ಗ ಬದಲಾವಣೆ

ಮಾ.8-9 ಶಿವರಾತ್ರಿ ಪ್ರಯುಕ್ತ ಹರಕೆರೆ ಜಾತ್ರೆ; ವಾಹನಗಳ ಮಾರ್ಗ ಬದಲಾವಣೆ ಶಿವಮೊಗ್ಗ; .8 ಮತ್ತು 9 ರಂದು ಶಿವಮೊಗ್ಗ ನಗರದಲ್ಲಿ ಹರಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ನಿಮತ್ತ ಜಾತ್ರೆ ನಡೆಯಲಿದ್ದು, ಮಾ.08 ರ ಬೆಳಗ್ಗಿನ ಜಾವ 4 ರಿಂದ 09 ರ ಬೆಳಗಿನ ಜಾವದವರೆಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬಂದು ಹೋಗುವ ಕಾರಣ ಹಾಗೂ ಸೂಳೆಬೈಲು ಬೆಟ್ಟದ ಮಲ್ಲೇಶ್ವರ ದೇವಾಲಯಕ್ಕೂ ಭಕ್ತಾದಿಗಳು ಆಗಮಿಸುವುದರಿಂದ ಈ ಕೆಳಗಿನಂತೆ ತಾತ್ಕಾಲಿಕವಾಗಿ ವಾಹನಗಳಿಗೆ ಮಾರ್ಗ…

Read More

ಸಾಹಿತ್ಯದ ಸಮಕಾಲೀನತೆ ಕುರಿತ ವಿಚಾರ ಸಂಕಿರಣ ಕುವೆಂಪುಗೆ ತೃಣ ಮತ್ತು ಘನ, ಎರಡೂ ಮುಖ್ಯವಾಗಿತ್ತು: ಡಾ. ಬಸವರಾಜ ಕಲ್ಗುಡಿ

ಸಾಹಿತ್ಯದ ಸಮಕಾಲೀನತೆ ಕುರಿತ ವಿಚಾರ ಸಂಕಿರಣ ಕುವೆಂಪುಗೆ ತೃಣ ಮತ್ತು ಘನ, ಎರಡೂ ಮುಖ್ಯವಾಗಿತ್ತು: ಡಾ. ಬಸವರಾಜ ಕಲ್ಗುಡಿ ಶಂಕರಘಟ್ಟ,; ಭಾರತೀಯ ಸಂದರ್ಭದ ಬಹುದೊಡ್ಡ ಬರಹಗಾರ ಕುವೆಂಪು. ‌ ತಮ್ಮ ಕಾಲಘಟ್ಟದ ಎಲ್ಲ ಸಂಗತಿಗಳ ಸಂಕೀರ್ಣತೆಯನ್ನು ಅರಿತುಕೊಂಡು ಸಾಮಾಜಿಕ ಚರಿತ್ರೆಯನ್ನು ತಿದ್ದಲು ಪ್ರಯತ್ನಿಸಿದ ಅವರಿಗೆ ಅಸಾಮಾನ್ಯವಾದ ಘನವು, ಸಾಮಾನ್ಯವಾದ ತೃಣವು, ಎರಡೂ ಮುಖ್ಯವಾಗಿತ್ತು ಎಂದು ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗ ಕುವೆಂಪು ಸಾಹಿತ್ಯದ ಸಮಕಾಲೀನತೆ ಕುರಿತು ಆಯೋಜಿಸಿದ್ದ ವಿಚಾರ…

Read More

ಮಹಿಳಾ ದಿನಾಚರಣೆ ಪ್ರಯುಕ್ತ ಹೆಣ್ಣಿನ‌ ನೂರೆಂಟು ಸವಾಲುಗಳ ಬಗ್ಗೆ ಚರ್ಚಿಸಿದ್ದಾರೆ ಲೇಖಕಿ ವಿಮಲಾರುಣ ಪಡ್ಡಂಬೈಲು; ಹೆಣ್ಣು- ನೂರೆಂಟು ಸವಾಲುಗಳ ನಡುವೆ…

*ಹೆಣ್ಣು – ನೂರೆಂಟು ಸವಾಲುಗಳ ನಡುವೆ* ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಪ್ರಾದೇಶಿಕತೆಯ ಗಡಿಯನ್ನು ಮೀರಿ ವಿಶ್ವ ಮಟ್ಟದಲ್ಲಿ ಮಹಿಳೆಯ ಕುರಿತು ಚಿಂತನ ಮಂಥನಕೆ ಅಧಿಕೃತತೆ ಪಡೆದ ದಿನವಿದು. ಮಹಿಳೆ ಎಂದರೆ ಯಾರು..? ಹುಟ್ಟಿದ ಒಂದು ದಿನದ ಹೆಣ್ಣು ಮಗುವಿನಿಂದ ವೃದ್ಧೆಯರವರೆಗೂ ಹೆಣ್ಣು ಜೀವವನ್ನು ಮಹಿಳೆ ಎಂದು ಕರೆಯುತ್ತೇವೆ. ಒಂದು ಹೆಣ್ಣು ಮಗು ಜನಿಸಿತೆಂದರೆ ಅದರ ಪಾಲನೆ ಪೋಷಣೆ ರಕ್ಷಣೆ ಇಡೀ ಸಮಾಜದ ಜವಾಬ್ದಾರಿ. ಗಂಡು ಮತ್ತು ಹೆಣ್ಣು ಸೃಷ್ಟಿಯ ಎರಡು ಚಮತ್ಕಾರಗಳು. ಸಮಾಜದಲ್ಲಿ ಹೆಣ್ಣಿಗೆ…

Read More

ಮಾರ್ಚ್ 7 ರಂದು ಸಂಜೆ ಖ್ಯಾತ ಕತೆಗಾರ್ತಿ ಮತ್ತು ಲೇಖಕಿ ಬಿ.ಟಿ.ಜಾಹ್ನವಿಯವರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಬಿಡುಗಡೆ

ಮಾರ್ಚ್ 7 ರಂದು ಸಂಜೆ ಖ್ಯಾತ ಕತೆಗಾರ್ತಿ ಮತ್ತು ಲೇಖಕಿ ಬಿ.ಟಿ.ಜಾಹ್ನವಿಯವರ ಅಭಿನಂದನಾ ಸಮಾರಂಭ ಮತ್ತು ಪುಸ್ತಕ ಬಿಡುಗಡೆ ತಳಸಮುದಾಯಗಳ ಅಲಕ್ಷಿತ ಅನುಭವಗಳನ್ನು ಮತ್ತು ಆ ಸಮುದಾಯಗಳ ಒಳಗಣ ಈ ಹೊತ್ತಿಗೂ ಕುದಿಯುತ್ತಲೇ ಇರುವ ಮಹಿಳೆಯ ಸಂಕಟ ಮತ್ತು ಬೆರಗುಗಳ ಸಂವೇದನೆಗಳನ್ನೆಲ್ಲ ಒಟ್ಟಿಗೆ ಕಡೆದು ಕನ್ನಡ ಸಾಹಿತ್ಯ ಲೋಕದ ಮುಂದೆ ಇರಿಸಿದ ಮೊದಲ ತಲೆಮಾರಿನ ಬರಹಗಾರ್ತಿ ಬಿ.ಟಿ. ಜಾಹ್ನವಿ. ಲಂಕೇಶರಂತಾ ಲಂಕೇಶರ ಸದಾ ನಿಗಿನಿಗಿ ಉರಿಯುವ ಕುಲುಮೆಯಲ್ಲೇ ಹದಗೊಂಡು ಅಪಾರ ಓದುಗರನ್ನು ತಲುಪಿದ ಜಾಹ್ನವಿಯವರ ಕತೆಗಳು ವಿಮರ್ಶಾರಾಜಕಾರಣದಲ್ಲಿ…

Read More

ಶಿರಾಳಕೊಪ್ಪದಲ್ಲಿ ಶುಂಠಿ ಕಳ್ಳರ ಬೇಟೆಯಾಡಿದ ಪೊಲೀಸರಿಗೆ ಸನ್ಮಾನ; ಮುಖ್ಯ ಅತಿಥಿಯಾಗಿದ್ದ ಎಸ್.ಪಿ.ಮಿಥುನ್ ಕುಮಾರ್ ಏನಂದ್ರು?

*ಶಿರಾಳಕೊಪ್ಪದಲ್ಲಿ ಶುಂಠಿ ಕಳ್ಳರ ಬೇಟೆಯಾಡಿದ ಪೊಲೀಸರಿಗೆ ಸನ್ಮಾನ;* *ಮುಖ್ಯ ಅತಿಥಿಯಾಗಿದ್ದ ಎಸ್.ಪಿ.ಮಿಥುನ್ ಕುಮಾರ್ ಏನಂದ್ರು?* ಶಿರಾಳಕೊಪ್ಪದಲ್ಲಿ ಬುಧವಾರದಂದು *ಕರ್ನಾಟಕ ಹಸಿ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ* ವತಿಯಿಂದ, ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ *ಶುಂಠಿ ಕಳ್ಳತನ ಪ್ರಕರಣದ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿ* ಉತ್ತಮ ಕರ್ತವ್ಯ ನಿರ್ವಹಿಸಿದ, *ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು* ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಸ್ ಪಿ ಮಿಥುನ್ ಕುಮಾರ್ ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ಅವರು…

Read More