Headlines

ಕವಿಸಾಲು

Gm ಶುಭೋದಯ💐 *ಕವಿಸಾಲು* ಎಲ್ಲರಿಗಾಗಿ ನೀನು ನಿನಗಾಗಿ ಯಾರೂ ಇಲ್ಲ… ಅನಿಸಿದ ದಿನ ಹೂವಾಗುವೆ ನೀನು… ಘಮಘಮಿಸುವೆ ಒಳಗೊಳಗೇ! – *ಶಿ.ಜು.ಪಾಶ* 8050112067 (26/8/24)

Read More

ಸಂಗೀತಾ ರವಿರಾಜ್ ಅಂಕಣ; ಕೊಡೆ ಅರಳುವ ಸಮಯ

ಕೊಡೆ ಅರಳುವ ಸಮಯ ಕೊಡೆಗೆ ಮಳೆಯನ್ನು ನಿಲ್ಲಿಸಲಾಗದು, ಆದರೆ ಎಂತಹ ಜಡಿಮಳೆಯ‌ ನಡುವೆಯು ನಾವು ಮಳೆಗೆ  ನಿಲ್ಲುವಂತಹ ಅದಮ್ಯ  ಧೈರ್ಯ , ಉತ್ಸಾಹ, ಸಾಮರ್ಥ್ಯವನ್ನು ಈ ಕೊಡೆಯೆಂಬ ಪುಟ್ಟದಾದ ಚೇತನ ನಮಗೆ ನೀಡುತ್ತದೆ. ಆತ್ಮವಿಶ್ವಾಸದಿಂದ ನಮಗೆ ಜಯ ದೊರಕದಿದ್ದರು ಯಾವುದೇ ಸವಾಲನ್ನು ಎದುರಿಸುವ ಶಕ್ತಿ ಬರುತ್ತದೆ ಅಲ್ಲವೇ? ಅಂತೆಯೇ ಮಳೆಗಾಲದಲ್ಲಿ  ಕೊಡೆ ಒಂದು ಆತ್ಮವಿಶ್ವಾಸವಾಗಿ ನಮ್ಮ ನಡುವಿರುತ್ತದೆ. ಮಳೆಗಾಲದಲ್ಲಿ ಕೊಡೆಯೆಂಬ ಆತ್ಮವಿಶ್ವಾಸದ  ಈ ವಸ್ತು ಇಲ್ಲದಿದ್ದರೆ ಏನಾಗುತ್ತಿತ್ತು?  ಎಂಬುದನ್ನು  ನಮಗೆ  ಊಹಿಸಲು ಕಷ್ಟವಾಗುತ್ತದೆ. ಕೊಡೆಗೆ ಜೀವವಿಲ್ಲವೆಂದು ನಮ್ಮ…

Read More

ಮೋದಿ ನಂತರ ಈ ವ್ಯಕ್ತಿಯೇ ಪ್ರಧಾನಿ ಅಭ್ಯರ್ಥಿ?

ಮೋದಿ ನಂತರ ಈ ವ್ಯಕ್ತಿಯೇ ಪ್ರಧಾನಿ ಅಭ್ಯರ್ಥಿ? ಪ್ರಧಾನಿ ಮೋದಿ ನಂತರ ಈ ವ್ಯಕ್ತಿಯನ್ನೇ ಪ್ರಧಾನಿ ಅಭ್ಯರ್ಥಿ ಮಾಡಬೇಕು ಎಂಬುದನ್ನು ಜನರು ಇಚ್ಛಿಸಿದ್ದಾರೆ. ಈ ಬಗ್ಗೆ ಸಮೀಕ್ಷೆಯೊಂದು ಮಹತ್ವ ವರದಿಯನ್ನು ನೀಡಿದೆ. ಇನ್ನು ಇವರು ದಕ್ಷಿಣ ಭಾರತಕ್ಕೆ ತುಂಬಾ ಇಷ್ಟವಂತೆ. ಅದಕ್ಕಾಗಿ ಶೇಕಡಾ 31ರಷ್ಟು ದಕ್ಷಿಣ ಭಾರತದ ಜನ ಇವರೇ ಪ್ರಧಾನಿ ಆಗುಬೇಕು ಎಂದು ಹೇಳಿದ್ದಾರೆ. ಅಷ್ಟು ಈ ವ್ಯಕ್ತಿ ಯಾರು? ಯಾರಾಗಳಲಿದ್ದಾರೆ ಭಾರತ ಪ್ರಧಾನಿ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಪ್ರಧಾನಿ ನರೇಂದ್ರ ಮೋದಿ ನಂತರ…

Read More

ಜೈಲರ್ ಕೊಂದಿದ್ದ ಹೆಂಡತಿ ಮತ್ತು ನಾಲ್ವರಿಗೆ 5 ವರ್ಷ ಕಠಿಣ ಸಜೆಏನಿದು ಪ್ರಕರಣ?ಜೈಲರ್ ಹೆಣ ಎಲ್ಲಿ ಎಸೆದಿತ್ತು ಹಂತಕ ಪಡೆ?

ಜೈಲರ್ ಕೊಂದಿದ್ದ ಹೆಂಡತಿ ಮತ್ತು ನಾಲ್ವರಿಗೆ 5 ವರ್ಷ ಕಠಿಣ ಸಜೆ ಏನಿದು ಪ್ರಕರಣ? ಜೈಲರ್ ಹೆಣ ಎಲ್ಲಿ ಎಸೆದಿತ್ತು ಹಂತಕ ಪಡೆ? ತನ್ನ ಗಂಡನನ್ನೇ ದೊಣ್ಣೆಯಿಂದ ಬಡಿದು ಕೊಲೆ ಮಾಡಿದ್ದಲ್ಲದೇ ಶವವನ್ನು ನಾಲ್ವರ ಸಹಾಯದಿಂದ ವಾಹನವೊಂದರಲ್ಲಿ ಸವಳಂಗ ರಸ್ತೆ ಕಡೆ ಎಸೆದು ಪರಾರಿಯಾಗಿದ್ದ ಐದು ಜನ ಆರೋಪಿಗಳಿಗೆ 5 ವರ್ಷ ಕಠಿಣ ಸಜೆ ಹಾಗೂ ತಲಾ 20 ಸಾವಿರ ರೂ.ಗಳ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ವಿವರ; *ಸಂತೋಷ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* ಬದುಕದೆಯೂ ಹಾಗೇ ಜೀವಿಸಿಬಿಡುತ್ತಾರೆ ಜನ… ಪ್ರೀತಿಸದೆಯೂ ಹೃದಯಾಘಾತಕ್ಕೆ ಒಳಗಾಗಿಬಿಡುತ್ತಾರೆ ಜನ… – *ಶಿ.ಜು.ಪಾಶ* 8050112067 (24/8/24)

Read More

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಎಂ ಪ್ರವೀಣ್ ಕುಮಾರ್*

*ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಎಂ ಪ್ರವೀಣ್ ಕುಮಾರ್* *ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಯುವ ಹೋರಾಟಗಾರ ಎಂ ಪ್ರವೀಣ್ ಕುಮಾರ್ ರವರನ್ನು ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸರ್ಕಾರದಿಂದ ನಾಮನಿರ್ದೇಶನ ವಾಗಿರುತ್ತಾರೆ* *ಎಂ ಪ್ರವೀಣ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ, ಎರಡು ಬಾರಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕರ್ನಾಟಕ ಪ್ರದೇಶ…

Read More

ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಎತ್ತಂಗಡಿ

ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ರವರನ್ನು ರಾಜ್ಯ ಸರ್ಕಾರ ಹಾವೇರಿಗೆ ಎತ್ತಂಗಡಿ ಮಾಡಿದ್ದು, ಅವರ ಜಾಗಕ್ಕೆ ಹೊಸಪೇಟೆಯ ಹಿರಿಯ ವಿಜ್ಞಾನಿ ಪಿ.ಕೆ.ನಾಯಕ್ ರವರನ್ನು ನೇಮಿಸಿ ಆದೇಶಿಸಿದೆ.  

Read More

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಸುನ್ನಿ ಜಾಮಿಯಾ ಮಸೀದಿ ಕಮಿಟಿ ಮತ್ತು ಸುನ್ನಿ ಜಮಾಯತುಲ್ ಉಲ್ಮಾ ಕಮಿಟಿ ಗಾಂಧಿ ಬಜಾರಿನ ಜಾಮಿಯಾ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆ ನಮ್ಮ ಹಬ್ಬಗಳು ದೇವರಿಗೆ ಮೆಚ್ಚುಗೆಯಾಗುವಂತಿರಲಿ; ಹಿಂದೂ ಮುಸ್ಲೀಂ ಎರಡೂ ಕಣ್ಣುಗಳು ಮುಖ್ಯ; ಎಸ್ ಪಿ ಮಿಥುನ್ ಕುಮಾರ್

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಸುನ್ನಿ ಜಾಮಿಯಾ ಮಸೀದಿ ಕಮಿಟಿ ಮತ್ತು ಸುನ್ನಿ ಜಮಾಯತುಲ್ ಉಲ್ಮಾ ಕಮಿಟಿ ಗಾಂಧಿ ಬಜಾರಿನ ಜಾಮಿಯಾ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆ ನಮ್ಮ ಹಬ್ಬಗಳು ದೇವರಿಗೆ ಮೆಚ್ಚುಗೆಯಾಗುವಂತಿರಲಿ; ಹಿಂದೂ ಮುಸ್ಲೀಂ ಎರಡೂ ಕಣ್ಣುಗಳು ಮುಖ್ಯ; ಎಸ್ ಪಿ ಮಿಥುನ್ ಕುಮಾರ್ ನಮ್ಮ ಹಬ್ಬ ನಮ್ಮ ದೇವರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಮಾಡಬೇಕು. ಆದರೆ, .0 ಪರ್ಸೆಂಟ್ ನಷ್ಟು ಕಿಡಿಗೇಡಿಗಳಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಈ ವರ್ಷದಿಂದ ಮಸೀದಿ ಕಮಿಟಿಗಳಿಗೆ ಮೆರವಣಿಗೆ ಜವಾಬ್ದಾರಿ ನೀಡುತ್ತಿದ್ದೇವೆ….

Read More