ಅಟೆಂಡರ್ ಕಮಲಮ್ಮ ಕದ್ದ ಚಿನ್ನ ಕಕ್ಕಿಸಿದ ಪೊಲೀಸರು!**20 ಲಕ್ಷದ ಚಿನ್ನ ಕದ್ದಿದ್ದ ಐಟಿ ಉದ್ಯೋಗಿ ಸಿಕ್ಕಿಬಿದ್ದಿದ್ದು ಹೇಗೆ?*

*ಅಟೆಂಡರ್ ಕಮಲಮ್ಮ ಕದ್ದ ಚಿನ್ನ ಕಕ್ಕಿಸಿದ ಪೊಲೀಸರು!* *20 ಲಕ್ಷದ ಚಿನ್ನ ಕದ್ದಿದ್ದ ಐಟಿ ಉದ್ಯೋಗಿ ಸಿಕ್ಕಿಬಿದ್ದಿದ್ದು ಹೇಗೆ?* ಭದ್ರಾವತಿ ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಇತ್ತೀಚೆಗೆ ನ. 1 ರಂದು ಮಧ್ಯಾಹ್ನ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ 276.75 ಗ್ರಾಂ ತೂಕದ ಚಿನ್ನಾಭರಣಗಳಿದ್ದ ಚೀಲ ಕಳ್ಳತನವಾಗಿದ್ದು, ಆರೋಪಿತಳನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಕಾಶಿಪುರ ನಿವಾಸಿಯಾದ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಅಪರಿಚಿತನಾಗಿಯೇ ಇದ್ದುಬಿಡಲು ಇಷ್ಟಪಡುವೆ; ಪರಿಚಿತ ಜನ ಕಣ್ಣೀರನ್ನಷ್ಟೇ ಕೊಡಬಲ್ಲರು! 2. ದೇಹ ಮುಟ್ಟಲು ಈ ಜಗತ್ತಿದೆ ಕಾತುರದಲ್ಲಿ; ನಾನು ನಿನ್ನಾತ್ಮ ಮುಟ್ಟುವ ಪ್ರಯತ್ನದಲ್ಲಿ ತಲ್ಲೀನ… 3. ಸೌಂದರ್ಯ ಕಣ್ಣಿನವರೆಗಷ್ಟೇ ದಾರಿ ಮಾಡಿ ಬರಬಹುದು; ಕಣ್ಣೇ ಇಲ್ಲದೇ ಢವಢವಿಸುವ ಹೃದಯಕ್ಕೇನು ತಲುಪಿಸುವೆ? 4. ಯಾಕೆ ಹಿಂದಿರುಗೆಲ್ಲ ನೋಡಿ ದುಃಖಿಸುವೇ ಹೃದಯವೇ… ಅದು ನಿನ್ನದಾಗಿರಲೇ ಇಲ್ಲ! 5. ನಾನೇನು ಅದೃಷ್ಟವಂತನಲ್ಲ ನಿನ್ನ ಕನ್ನಡಿಯ ಹಾಗೆ; ಭರಪೂರ ನಿನ್ನ ನೋಡುವ ಅವಕಾಶ ನನಗೆಲ್ಲಿ ಸಿಕ್ಕಿದೆ? 6….

Read More

ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಗುಳುಂ ಪ್ರಕರಣ;**ದೊಡ್ಡಪೇಟೆಯಲ್ಲಿ ಕೇಸು- ಆಟವಾಡುತ್ತಿದೆ ಕಾಸು?**ಎಸ್ ಪಿ ಕಚೇರಿ ಸಿಬ್ಬಂದಿ ಸತೀಶನ ಸಸ್ಪೆಂಡ್ ಯಾವಾಗ?*

*ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಗುಳುಂ ಪ್ರಕರಣ;* *ದೊಡ್ಡಪೇಟೆಯಲ್ಲಿ ಕೇಸು- ಆಟವಾಡುತ್ತಿದೆ ಕಾಸು?* *ಎಸ್ ಪಿ ಕಚೇರಿ ಸಿಬ್ಬಂದಿ ಸತೀಶನ ಸಸ್ಪೆಂಡ್ ಯಾವಾಗ?* ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವ ಎಫ್ ಡಿ ಎ ವೃತ್ತಿಯಲ್ಲಿರುವ ಸತೀಶ್ ಡಿ.ವಿ. ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಚುನಾವಣಾ ಅಕ್ರಮ ಕುರಿತು ಎಫ್ ಐ ಆರ್ ಆಗಿ ಆರು ದಿನಗಳಾದರೂ ಆತನನ್ನು ಎಸ್ ಪಿ ಮಿಥುನ್ ಕುಮಾರ್ ಸಸ್ಪೆಂಡ್ ಮಾಡಿಲ್ಲ ಎಂಬ ಚರ್ಚೆಗಳು ಸರ್ಕಾರಿ ನೌಕರರ ವಲಯದಲ್ಲಿ ಆರಂಭವಾಗಿವೆ. ಬಿ.ಎಸ್.ಶಾಶ್ವತ್…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನಿನ್ನ ಚಲನವಲನಗಳೇ ಈ ಭೂಮಿಯ ಚಲನಶೀಲತೆಗೆ ಸಾಕ್ಷಿ! 2. ಜೀವನದ ಪ್ರತಿಯೊಂದು ತಿರುವಿನಲ್ಲೂ ಸಿಕ್ಕರು ನಂಬಿಕೆ ದ್ರೋಹಿಗಳು; ಅವರೆಲ್ಲ ಅಪರಿಚಿತರೇನಾಗಿರಲಿಲ್ಲ ಎಂಬ ದುಃಖ ನನ್ನದು! – *ಶಿ.ಜು.ಪಾಶ* 8050112067 (5/11/24)

Read More

ಸಿರಿಗೆರೆ ಶಾಲೆಗೆ ಟೀ ಶರ್ಟ್- ಟ್ರ್ಯಾಕ್ ಪ್ಯಾಂಟ್ ಕೊಟ್ಟು ಹೃದಯವಂತಿಕೆ ಮೆರೆದ ಅಭಿಜಿತ್- ಶ್ರೀನಿಧಿ*

*ಸಿರಿಗೆರೆ ಶಾಲೆಗೆ ಟೀ ಶರ್ಟ್- ಟ್ರ್ಯಾಕ್ ಪ್ಯಾಂಟ್ ಕೊಟ್ಟು ಹೃದಯವಂತಿಕೆ ಮೆರೆದ ಅಭಿಜಿತ್- ಶ್ರೀನಿಧಿ* ಶಿವಮೊಗ್ಗ ತಾಲ್ಲೂಕಿನ ಸಿರಿಗೆರೆ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ 22 ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮ ಪಂಚಾಯತಿ ಸದಸ್ಯರಾದ ಅಭಿಜಿತ್ ಹಾಗೂ ಶಿವಮೊಗ್ಗ ರಂಗ ಕಲಾ ಬಳಗದ ಶ್ರೀನಿಧಿರವರು ಸ್ವ ಆಸಕ್ತಿಯಿಂದ ಟೀ ಶರ್ಟ್ ಹಾಗೂ ಟ್ರ್ಯಾಕ್ ಪ್ಯಾಂಟ್ ಕೊಡುಗೆಯಾಗಿ ನೀಡಿದ್ದಾರೆ. ಇವರಿಗೆ ಶಾಲೆಯ ಎಸ್ ಡಿ ಎಂ‌ಸಿ ಅಧ್ಯಕ್ಷರು, ಸಮಿತಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮಸ್ಥರು ಅಭಿನಂದನೆಗಳನ್ನು…

Read More

ಮಠ’ ಗುರುಪ್ರಸಾದ್ ನಿಧನ, ಆತ್ಮಹತ್ಯೆಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ- ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆಎರಡು ತಿಂಗಳುಗಳ ಹಿಂದಷ್ಟೇ ಎರಡನೇ ಮದುವೆಯಾಗಿದ್ದ ಗುರುಪ್ರಸಾದ್ವಿಪರೀತ ಸಾಲಕ್ಕೆ ಹೆದರಿ ಆತ್ಮಹತ್ಯೆ?

‘ಮಠ’ ಗುರುಪ್ರಸಾದ್ ನಿಧನ, ಆತ್ಮಹತ್ಯೆ ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ- ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ಎರಡು ತಿಂಗಳುಗಳ ಹಿಂದಷ್ಟೇ ಎರಡನೇ ಮದುವೆಯಾಗಿದ್ದ ಗುರುಪ್ರಸಾದ್ ವಿಪರೀತ ಸಾಲಕ್ಕೆ ಹೆದರಿ ಆತ್ಮಹತ್ಯೆ? ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಾದನಾಯಕಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಅವರ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನನ್ನನ್ನು ಹೊರತು ಪಡಿಸಿ ಯಾರೂ ಅರಿಯರು ನನ್ನನ್ನು… 2. ಇಲ್ಲಿ ಎಲ್ಲದೂ ವ್ಯಾಪಾರವೇ… ಜೀವ ಕೊಟ್ಟೇ ಶವದ ಬಟ್ಟೆ ಪಡೆಯಬೇಕಿಲ್ಲಿ… 3. ಅನ್ನ ಗಳಿಸುವ ಪ್ರಯತ್ನದಲ್ಲಿ ಅನ್ನ ತಿನ್ನುವುದನ್ನೇ ಮರೆತುಬಿಟ್ಟೆ; ಹಸಿವ ಕೊಂದೇ ಬಿಟ್ಟೆ! – *ಶಿ.ಜು.ಪಾಶ* 8050112067 (3/11/24)

Read More

ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ

ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ; ಮೆಚ್ಚುಗೆ ಶಿವಮೊಗ್ಗ: ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮಿ ಪೂಜೆ ನೆರವೇರಿಸಿದ್ದಾರೆ. ತನ್ನು ಅರಸಾಳು ಎಂಬ ಯುವಕ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ನ ಮೊಬೈಲ್ (‌ತನ್ವಿ ಮೊಬೈಲ್ ವರ್ಲ್ಡ್)‌ ಅಂಗಡಿಯಲ್ಲಿ ಪ್ರತಿ ವರ್ಷ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಾದ ಕೋಡೂರು ಪ್ರಮೋದ ಜೋಯಿಸ್‌ ಅವರಿಂದ ಪೂಜೆ ನೆರವೇರಿಸಿದ್ದಾರೆ. ನಾಡಿನೆಲ್ಲೆಡೆ ಲಕ್ಷ್ಮಿ‌ ಪೂಜೆ ಹಾಗೂ ದೀಪಾವಳಿ ಸಂಭ್ರಮ…

Read More