ಸಾಸ್ವೆಹಳ್ಳಿ ರಂಗರಾಜ್ ಯಾರು? ಅವರ ಇವತ್ತಿನ ಕವಿತೆ ಏನು ಹೇಳುತ್ತಿದೆ?
ಮೀನು ದುಂಬಿ “”””””””””””””””””””””” ಗೆಳತಿ ನೀನು ಮೀನು, ಸಂಚಾರಿ ನಿಯಮ ಇಲ್ಲದೆ ನೀರಲಿ ಬಳುಕುವ ಸ್ವೇಚ್ಛಾಚಾರಿ, ಕೈಗೆಟಕದೆ ನುಸುಳುವ ಚಾಲಾಕಿ !! ಸಖೀ ನಾನು ಜೇನು ಹೂವಿಂದ ಮಕರಂದ ಹೀರಿಯೂ ಪರಹಿತಕೆ ಉಳಿಸಿ, ಬರಿಗೈಲಿ ತೆರಳುವ ಶ್ರಮದುಂಬಿ # *ಸಾರಂಗರಾಜ್*