ಇವತ್ತು ಶಿಮುಲ್ ಚುನಾವಣೆ; ಏನೆಲ್ಲ ನಡೆಯಿತು? ಇರುವ ಮತದಾರರೆಷ್ಟು? ಕಣದಲ್ಲಿ ಯಾರು ಯಾರು?
ಇವತ್ತು ಶಿಮುಲ್ ಚುನಾವಣೆ; ಏನೆಲ್ಲ ನಡೆಯಿತು? ಇರುವ ಮತದಾರರೆಷ್ಟು? ಕಣದಲ್ಲಿ ಯಾರು ಯಾರು? ಶಿವಮೊಗ್ಗ : ಮಲೆನಾಡು, ಮಧ್ಯ ಕರ್ನಾಟಕದ ರೈತರ ಕೊಂಡಿಯಾಗಿರುವ ಶಿಮುಲ್ ನಿರ್ದೇಶಕರ ಸ್ಥಾನಕ್ಕೆ ಆ. 14 ಕ್ಕೆ ಅಂದ್ರೆ ಇಂದು ಚುನಾವಣೆ ನಡೆಯಲಿದ್ದು, ಹಳೆ, ಹೊಸ ದೋಸ್ತಿಗಳ ನಡುವೆ ಜಿದ್ದಾಜಿದ್ದಿ ಇದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ಹಾಲು ಒಕ್ಕೂಟದ 14 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಆರ್, ಎಂ ಮಂಜುನಾಥ್ ಗೌಡ ಮತ್ತು ವಿದ್ಯಾಧರ ಅವಿರೋಧ ಆಯ್ಕೆಯಾಗಿದ್ದು ಇನ್ನುಳಿದ…