ಸಿಗಂದೂರು ಸೇತುವೆ ಲೋಕಾರ್ಪಣೆ ವಿಚಾರ;* *ಸಿ.ಎಂ ಸಿದ್ದರಾಮಯ್ಯ ಪತ್ರದಲ್ಲೇನಿದೆ?*
*ಸಿಗಂದೂರು ಸೇತುವೆ ಲೋಕಾರ್ಪಣೆ ವಿಚಾರ;* *ಸಿ.ಎಂ ಸಿದ್ದರಾಮಯ್ಯ ಪತ್ರದಲ್ಲೇನಿದೆ?* ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು) ಸೇತುವೆ (Sigandur Bridge) ಲೋಕಾರ್ಪಣೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ನಡುವೆ, ಸೋಮವಾರ (ಜು.14) ನಡೆಯಲಿರುವ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಂದೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಗಮನಕ್ಕೆ ತರದೇ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ನನಗೆ…
ಇದು ಟ್ರೈಲರ್…ಅಭೀ ಫಿಲ್ಮ್ ಬಾಖಿ ಹೈ…ಬಿಇಓ @ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬ ವಸೂಲಿಗೆ ಇಳಿದನಾ? ಅನುದಾನಿತ ಅಥವಾ ಸರ್ಕಾರಿ ಶಾಲೆಗಳಿಗೆಲ್ಲ ಮೌಖಿಕ ಫರ್ಮಾನು ಹೊರಡಿಸಿರೋ ಒಂದಿಷ್ಟು ದಾಖಲೆಗಳು ಈ ಬಿ ಇ ಓ ಲೂಟಿ ಬಯಲು ಮಾಡುವಂತಿವೆ! ಶಾಲೆಗಳ ಅಭಿವೃದ್ಧಿ ಹೆಸರಲ್ಲಿ ಇದೇನಿದು ಮೌಖಿಕ ಫರ್ಮಾನು ಮಿಸ್ಟರ್ ಬಿಇಓ? ರಮ್ಮೇಶನ ವಸೂಲಿ ವೃತ್ತಾಂತ….ದಾಖಲೆಗಳೊಂದಿಗೆ ನಿಮ್ಮ ಮುಂದೆ…
ಬಿಇಓ @ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬ ವಸೂಲಿಗೆ ಇಳಿದನಾ? ಅನುದಾನಿತ ಅಥವಾ ಸರ್ಕಾರಿ ಶಾಲೆಗಳಿಗೆಲ್ಲ ಮೌಖಿಕ ಫರ್ಮಾನು ಹೊರಡಿಸಿರೋ ಒಂದಿಷ್ಟು ದಾಖಲೆಗಳು ಈ ಬಿ ಇ ಓ ಲೂಟಿ ಬಯಲು ಮಾಡುವಂತಿವೆ! ಶಾಲೆಗಳ ಅಭಿವೃದ್ಧಿ ಹೆಸರಲ್ಲಿ ಇದೇನಿದು ಮೌಖಿಕ ಫರ್ಮಾನು ಮಿಸ್ಟರ್ ಬಿಇಓ? ರಮ್ಮೇ ಈಶನ ವಸೂಲಿ ವೃತ್ತಾಂತ….ದಾಖಲೆಗಳೊಂದಿಗೆ ನಿಮ್ಮ ಮುಂದೆ… ಇದು ಟ್ರೈಲರ್…ಅಭೀ ಫಿಲ್ಮ್ ಬಾಖಿ ಹೈ…
ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್*
*ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್* ಹೊಸನಗರ ತಾಲ್ಲೂಕಿನ ಹಿರೇಸಾನಿ ಗ್ರಾಮದ ಅಂಗನವಾಡಿಯ 13 ಮಕ್ಕಳು ವಿಟಮಿನ್ ಡ್ರಾಪ್ ಕಾರಣದಿಂದ ಅಸ್ವಸ್ಥರಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿದ್ದು, ಅವರ ಆರೋಗ್ಯವನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ಕಲಗೋಡು ರತ್ನಾಕರ್, ಎಸ್.ಟಿ.ಹಾಲಪ್ಪ,ಶಿವಣ್ಣ, ಶಿವಾನಂದ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗದ ಲ್ಯಾಂಡ್ ಡೆವೆಲಪರ್ ಜಗದೀಶ ಅ್ಯಂಡ್ ಗ್ಯಾಂಗಿನ ರಾಕ್ಷಸೀ ಕೃತ್ಯ* *ಕ್ರಿಕೇಟ್ ಬ್ಯಾಟಿನಿಂದ ಅಮಾನವೀಯವಾಗಿ ಬಡಿದು ಲೂಟಿ ಮಾಡಿದ ಜಗದೀಶನ ಗ್ಯಾಂಗ್!* *ಡಾ.ಅನಿಲ್ ಪಾಟೀಲ್ ಅವತ್ತು ಬದುಕಿದ್ದೇ ಹೆಚ್ಚು!* *ಲ್ಯಾಂಡ್ ಡೆವೆಲಪರ್ ಜಗದೀಶನ ಕರ್ಮಕಾಂಡಗಳೆಷ್ಟು? ಪುರಲೆ ಲೇ ಔಟಿನ ಕಥೆ ಏನು?*
*ಶಿವಮೊಗ್ಗದ ಲ್ಯಾಂಡ್ ಡೆವೆಲಪರ್ ಜಗದೀಶ ಅ್ಯಂಡ್ ಗ್ಯಾಂಗಿನ ರಾಕ್ಷಸೀ ಕೃತ್ಯ* *ಕ್ರಿಕೇಟ್ ಬ್ಯಾಟಿನಿಂದ ಅಮಾನವೀಯವಾಗಿ ಬಡಿದು ಲೂಟಿ ಮಾಡಿದ ಜಗದೀಶನ ಗ್ಯಾಂಗ್!* *ಡಾ.ಅನಿಲ್ ಪಾಟೀಲ್ ಅವತ್ತು ಬದುಕಿದ್ದೇ ಹೆಚ್ಚು!* *ಲ್ಯಾಂಡ್ ಡೆವೆಲಪರ್ ಜಗದೀಶನ ಕರ್ಮಕಾಂಡಗಳೆಷ್ಟು? ಪುರಲೆ ಲೇ ಔಟಿನ ಕಥೆ ಏನು?* ಲ್ಯಾಂಡ್ ಡೆವಲಪರ್ ಜಗದೀಶನ ಅಟ್ಟಹಾಸ ಈಗ ಜಗತ್ತಿನ ಮುಂದೆ ಬಟಾ ಬಯಲಾಗಿದೆ. ಮನುಷ್ಯತ್ವ ಮೀರಿ, ಕಾನೂನು ತನ್ನದೊಂದು ಕೂದಲಿಗೆ ಸಮ ಎಂಬಂತೆ ಭಾವಿಸಿರುವ ದುಡ್ಡಿನ ಮದದಲ್ಲಿರುವ ಜಗದೀಶ ಮತ್ತವನ ಗ್ಯಾಂಗ್ ಥೇಟು ಸಿನಿಮಾ ರೀತಿಯಲ್ಲೇ…
ಶಾಲಾ ಶೌಚಾಲಯದಲ್ಲಿ ಕಂಡ ರಕ್ತ;* *ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮುಟ್ಟು ಹುಡುಕಿದ ಶಿಕ್ಷಕರು!*
*ಶಾಲಾ ಶೌಚಾಲಯದಲ್ಲಿ ಕಂಡ ರಕ್ತ;* *ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮುಟ್ಟು ಹುಡುಕಿದ ಶಿಕ್ಷಕರು!* ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ, ಯಾರು ಮುಟ್ಟಾಗಿದ್ದಾರೆಂದು ತಿಳಿಯಲು ಮುಖ್ಯ ಶಿಕ್ಷಕರು ಎಲ್ಲಾ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯರು ಹಾಗೂ ಓರ್ವ ಸಹಾಯಕ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಶಾಲೆಯಲ್ಲಿ ಐದರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ಶಿಕ್ಷಕರು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಯಾರು ಮುಟ್ಟಾಗಿದ್ದಾರೆಂದು…
ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16ರಂದು ನೇಣು*
*ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16ರಂದು ನೇಣು* ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಕೇರಳ ಮೂಲದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರನ್ನು ಜುಲೈ 16ರಂದು ಯೆಮೆನ್ ದೇಶದಲ್ಲಿ ಗಲ್ಲಿಗೇರಿಸಲಾಗುವುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹ್ದಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಯೆಮೆನ್ನಲ್ಲಿ ವಿದೇಶಿ ಪ್ರಜೆಗಳಿಗೆ ಕಾನೂನುಬದ್ಧ ಅವಶ್ಯಕತೆಯಾಗಿರುವ ಕ್ಲಿನಿಕ್ ಅನ್ನು ತೆರೆಯಲು ಅವರಿಬ್ಬರೂ…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನಿರೀಕ್ಷೆ ಬಿಟ್ಟುಬಿಟ್ಟೆ… ತೊಂದರೆ ತಾನು ತಾನಾಗಿಯೇ ಕಣ್ಮರೆ ಚಿಟ್ಟೆ! 2. ಹೊಗಳಿಕೆ ಇಷ್ಟ ಪಡಬೇಡವೋ… ರೆಕ್ಕೆ ಹಚ್ಚಿ ಆಕಾಶಕ್ಕೆ ಕಳಿಸಿಬಿಡುವರು… ನೀ ಯೋಗ್ಯನಲ್ಲ ಈ ಭೂಮಿಗೆ ಎಂದು! 3. ಎಲ್ಲರ ನೋವಿಗೂ ಹೆಗಲು ಕೊಟ್ಟವರು ತಮ್ಮದೇ ನೋವಿಗೆ ತಮ್ಮದೇ ಸವೆದ ಹೆಗಲ ತಡಕಾಡುವರು… 4. ನೀನಿದ್ದೀಯ ನಾನೂ ಇದ್ದೇನೆ… ಅಷ್ಟೇ! – *ಶಿ.ಜು.ಪಾಶ* 8050112067 (9/7/2025)