ನಟಿ ರನ್ಯಾರಾವ್ ಚಿನ್ನ ಸ್ಮಗ್ಲಿಂಗ್;* *ಅವಳ ಮೊಬೈಲಲ್ಲಿತ್ತು ಆ ಪ್ರಭಾವಿ ರಾಜಲಾರಣಿಯ ಫೋಟೋ!*
*ನಟಿ ರನ್ಯಾರಾವ್ ಚಿನ್ನ ಸ್ಮಗ್ಲಿಂಗ್;* *ಅವಳ ಮೊಬೈಲಲ್ಲಿತ್ತು ಆ ಪ್ರಭಾವಿ ರಾಜಲಾರಣಿಯ ಫೋಟೋ!* ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ದುಬೈನಿಂದ ಭಾರತಕ್ಕೆ ಚಿನ್ನವನ್ನು ಕದ್ದು ತರುವಾಗ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದೀಗ ನಟಿಯ ಹಿಂದೆ ಯಾರಾರಿದ್ದಾರೆ ಎಂಬುದರ ತನಿಖೆ ನಡೆಯುತ್ತಿದ್ದಾಗ ನಟಿಯ ಮೊಬೈಲ್‌ನಿಂದ ಡಿಲೀಟ್ ಮಾಡಲಾಗಿದ್ದ ದಾಖಲೆಗಳನ್ನು ರಿಟ್ರೀವ್ ಮಾಡಲಾಗಿದ್ದು, ಪ್ರಭಾವಿ ರಾಜಕಾರಣಿಯೊಬ್ಬರ ಫೋಟೋ ಹಾಗೂ ವಿವಿಧ ಆಡಿಯೋಗಳು ಲಭ್ಯವಾಗಿವೆ. ಹೌದು, ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಆಕೆಯ ಮೊಬೈಲ್ ನಲ್ಲಿ…