Headlines

ಶಿವಮೊಗ್ಗ ಜಿಲ್ಲೆಯಲ್ಲಿ ಉಪ ಲೋಕಾಯುಕ್ತರಿಗೆ ದಾರಿ ತಪ್ಪಿಸಲಾಗುತ್ತಿದೆಯೇ? ಆ ಅಧಿಕಾರಿಗಳು ಯಾರು? ಯಾಕೆ ದಾರಿ ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ?!

*ಕಂದಾಯ/ ಪಾಲಿಕೆಯ ಜೊತೆ ಉಪ ಲೋಕಾಯುಕ್ತರು ಭ್ರಷ್ಟ ಜನ ಇರೋ ಕಡೇನೂ ಬರಬೇಕಿದೆ…* *ಶಿವಮೊಗ್ಗಕ್ಕೆ ಉಪ ಲೋಕಾಯುಕ್ತರು ಬಂದಿದ್ದಾರೆ…ಅವರನ್ನು ಭ್ರಷ್ಟಾಚಾರ ಇಲ್ಲದ ಕಡೆಯೇ ಹೆಚ್ಚು ತಿರುಗಿಸಲಾಗುತ್ತಿದೆ…ನೀವು ಹೇಳಿ…ಅವರೆಲ್ಲಿ ಬರಬೇಕು? ಚಾನಲ್ಲು, ಗಾಂಧಿಪಾರ್ಕು ಓಕೆ …ಮುಂದೇನು?* *ಆರ್ ಟಿ ಓ ಕಚೇರಿ/ ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗ, ಸಬ್ ರಿಜಿಸ್ಟ್ರಾರ್ ಕಚೇರಿ, ಸ್ಮಾರ್ಟ್ ಸಿಟಿ, ಕೆಲವೊಂದು ಪೊಲೀಸ್ ಠಾಣೆಗಳು, ಶಿವಮೊಗ್ಗದ ಬಹುದೊಡ್ಡ ಸಮಸ್ಯೆಗಳಾಗಿರುವ ಮರಳು, ಓಸಿ, ಮಣ್ಣು ಮಾಫಿಯಾ…*

Read More

ತನಿಖಾ ವರದಿ ಭಾಗ-1* *ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?* *ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…* *ಮರು ಹರಾಜಿಗೆ ನಡೆಯಲಿದೆ ಹೋರಾಟ!*

*ತನಿಖಾ ವರದಿ ಭಾಗ-1* *ಶಿವಮೊಗ್ಗದ ಎಪಿಎಂಸಿಯ ನೂತನ ವಾಣಿಜ್ಯ ಸಂಕೀರ್ಣದ A ಬ್ಲಾಕ್ ಮೊದಲ ಮಹಡಿಯ ಮಳಿಗೆಗಳ ಟೆಂಡರ್- ಕಂ- ಹರಾಜಿನಲ್ಲಿ ನಡೆಯಿತಾ ರಿಂಗಾ ರಿಂಗಾ?* *ಸಬ್ ರಿಜಿಸ್ಟ್ರಾರ್ ಕಚೇರಿಗೆ ಮೀಸಲಾಗಿರುವ ಮೊದಲ ಮಹಡಿಯ 108 ಮತ್ತು 109 ರ ವಿಶಾಲ ಮಳಿಗೆಗಳ ಅಕ್ಕಪಕ್ಕದಲ್ಲೇ ಇರುವ 101, 103, 104,106 ಮತ್ತು 107 ಸಂಖ್ಯೆಯ ಮಳಿಗೆಗಳು ಅನುಮಾನಾಸ್ಪದ ರೀತಿಯಲ್ಲಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜು…* *ಮರು ಹರಾಜಿಗೆ ನಡೆಯಲಿದೆ ಹೋರಾಟ!* ಶಿವಮೊಗ್ಗದ ಎಪಿಎಂಸಿಯು ಗರಿಷ್ಠ 55 ತಿಂಗಳಿಗೆ…

Read More

ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು… *ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ* ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ…

ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು… *ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ* ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ… ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜನರು ಸರ್ಕಾರಿ ಅಧಿಕಾರಿಗಳ ವಿರುದ್ದ, ಸರ್ಕಾರಿ ಕೆಲಸ ಪಡೆಯುವಲ್ಲಿ ಆಗುತ್ತಿರುವ ವಿಳಂಬ ಇತರೆ ಕುರಿತು ಮಾನ್ಯ ನ್ಯಾಯಮೂರ್ತಿಗಳು…

Read More

ಶೋಭಾ ಮಳವಳ್ಳಿ ಟಿಪ್ಪಣಿ; ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ   ಒಂಭತ್ತು ತಿಂಗಳ‌ ಗರ್ಭ!

ಶೋಭಾ ಮಳವಳ್ಳಿ ಟಿಪ್ಪಣಿ; ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದ   ಒಂಭತ್ತು ತಿಂಗಳ‌ ಗರ್ಭ! 2024, ಜೂನ್ 5 ರಿಂದ 2025 ಮಾರ್ಚ್ 19.. ಬರೋಬ್ಬರಿ 9 ತಿಂಗಳು. ತಾಯಿಯ ಗರ್ಭದಿಂದ ಹೊರಬಂದ ಮಗುವಿನಂತಿದ್ದರು ಸುನಿತಾ ವಿಲಿಯಮ್ಸ್. ಮಗು ಭೂಮಿಗೆ ಕಾಲಿಡುತ್ತಿದ್ದಂತೆ ಅಳುತ್ತದೆ, ಸುನಿತಾ ನಗುನಗುತ್ತಾ ಬಂದರು. ಅವರಿಗಿದು ಮರುಹುಟ್ಟು. ಅಕ್ಷರಶಃ ಅವರಿಗೀಗ ಮಗುವಿನಂತೆ ಚಿಕಿತ್ಸೆ. ಬಾಹ್ಯಾಕಾಶದಲ್ಲಿ ಕಾಲ್ನಡಿಗೆಯನ್ನೇ ಮರೆತ ಸುನಿತಾ, ಮಗು, ಪುಟ್ಟ ಪುಟ್ಟ ಹೆಜ್ಜೆ ಇಡುವಂತೆ ಇಡಬೇಕು. (ಬೇಬಿ ಫುಟ್) ಅವರ ಹಿಮ್ಮಡಿ ಅಷ್ಟು ಸೆನ್ಸಿಟಿವ್ ಆಗಿರುತ್ತದೆ….

Read More

ಕಾಂಗ್ರೆಸಲ್ಲಿ ಇದೇನಿದು?* *ಯಾರು ಆ ಪ್ರಭಾವಿ ಕಾಂಗ್ರೆಸ್ ಸಚಿವರು?* *ಏನಿದು ಹನಿಟ್ರ್ಯಾಪ್?* *ಹನಿಟ್ರ್ಯಾಪಲ್ಲಿ ಕಾಂಗ್ರೆಸ್ ಸಚಿವರನ್ನು ಸಿಲುಕಿಸಲು ನಡೆದಿದೆ ಸಂಚು!*

*ಕಾಂಗ್ರೆಸಲ್ಲಿ ಇದೇನಿದು?* *ಯಾರು ಆ ಪ್ರಭಾವಿ ಕಾಂಗ್ರೆಸ್ ಸಚಿವರು?* *ಏನಿದು ಹನಿಟ್ರ್ಯಾಪ್?* *ಹನಿಟ್ರ್ಯಾಪಲ್ಲಿ ಕಾಂಗ್ರೆಸ್ ಸಚಿವರನ್ನು ಸಿಲುಕಿಸಲು ನಡೆದಿದೆ ಸಂಚು!* ಕೆಲ ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿರುವ ಹನಿಟ್ರ್ಯಾಪ್(Honeytrap) ಕುರಿತ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ. ಹೌದು… ಕರ್ನಾಟಕ ರಾಜಕೀಯದಲ್ಲಿ (Karnataka Politics) ಹನಿಟ್ರ್ಯಾಪ್ ಶಬ್ದ ಕೇಳಿದ್ರೆ ರಾಜಕಾರಣಿಗಳ ಮೈ ನಡುಗುತ್ತೆ. ಇಂತಹ ಹನಿಟ್ರ್ಯಾಪ್ ಎಂಬ ಗುಮ್ಮ ರಾಜ್ಯಕ್ಕೆ ಮತ್ತೆ ಒಕ್ಕರಿಸಿಕೊಂಡಿದೆ. ಅದೂ ಕೂಡ ಅಂತಿಂತಹ ವ್ಯಕ್ತಿಯ ವಿರುದ್ದ ಆರೋಪ ಕೇಳಿ ಬಂದಿಲ್ಲ. ಕರ್ನಾಟಕ ಪ್ರಭಾವಿ ಸಚಿವರನ್ನೇ ಹನಿಟ್ರ್ಯಾಪ್…

Read More

ಶಿವಮೊಗ್ಗದ ಭ್ರಷ್ಟರೆಲ್ಲ ಫುಲ್ ಅಲರ್ಟ್! *ಮಾರ್ಚ್ 18-21 ರವರೆಗೆ ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರರವರ ಜಿಲ್ಲಾ ಭೇಟಿ* ಬೆತ್ತಲಾಗಲಿದ್ದಾರಾ ಭ್ರಷ್ಟರು?

ಶಿವಮೊಗ್ಗದ ಭ್ರಷ್ಟರೆಲ್ಲ ಫುಲ್ ಅಲರ್ಟ್! *ಮಾರ್ಚ್ 18-21 ರವರೆಗೆ ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರರವರ ಜಿಲ್ಲಾ ಭೇಟಿ* ಬೆತ್ತಲಾಗಲಿದ್ದಾರಾ ಭ್ರಷ್ಟರು? ಶಿವಮೊಗ್ಗ : ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18 ರಿಂದ 21 ರವರೆಗೆ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು ಅಲ್ಲದೇ ಇದೇ ಅವಧಿಯಲ್ಲಿ ವಿವಿಧ ಸಭೆ-ಸಮಾರಂಭ, ತರಬೇತಿ ಕಾರ್ಯಾಗಾರಗಳು, ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸುವರು. ಮಾ.18ರಂದು ಸಂಜೆ 7.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮಾ.19ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಕಾಫಿ ಕೂಡ ಹಬೆಯಾಡುತ್ತಾ ನಿನ್ನದೇ ಆಕೃತಿ ಕೆತ್ತುತ್ತಿದೆ; ಈ ಕಾಫಿಯ ಮೇಲೂ ನಿನ್ನದೇ ಜಾದೂ ನಡೆಯುತ್ತಿದೆ! – *ಶಿ.ಜು.ಪಾಶ* 8050112067 (18/3/25)

Read More

19 ನೇ ತಾರೀಖು; ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬರ್ತಿದ್ದಾರೆ!* *ತುಂಬು ಹೃದಯದಿಂದ ಸ್ವಾಗತಿಸೋಣ*

*19 ನೇ ತಾರೀಖು; ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬರ್ತಿದ್ದಾರೆ!* *ತುಂಬು ಹೃದಯದಿಂದ ಸ್ವಾಗತಿಸೋಣ* ಕಳೆದ ವರ್ಷ ಜೂನ್‌ ಐದರಂದು ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಶನ್‌ಗೆ ಪರೀಕ್ಷಾರ್ಥವಾಗಿ ಹೋದ ಸುನೀತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್ ಅಲ್ಲಿರಬೇಕಾಗಿದ್ದದ್ದು ಒಂದು ವಾರ ಮಾತ್ರ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಉಳಿದದ್ದು ಬರೋಬ್ಬರಿ ಒಂಬತ್ತು ತಿಂಗಳು! ಬೆಂಗಳೂರಿಗೋ ಅಥವಾ ಯಾವುದೋ ಊರಿಗೋ ಕಾರ್ಯನಿಮಿತ್ತ ಹೋದರೆ ಒಂದು ದಿನ ಹೆಚ್ಚಾದರೆ ಜೀವ ಹೋದಂತೆ ಆಡುವ ನಮ್ಮಂಥವರಿಗೆ ಸುನೀತಾ ವಿಲಿಯಮ್ಸ್‌ ಅವರ ಸಾಧನೆ ಮತ್ತಷ್ಟು…

Read More

ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ವಜಾ*; *ಸರ್ಕಾರಕ್ಕೆ ಜಯ*

*ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಪ್ರಶ್ನಿಸಿದ್ದ ಅರ್ಜಿ ವಜಾ*; *ಸರ್ಕಾರಕ್ಕೆ ಜಯ* ಸಣ್ಣ ಪ್ರಮಾಣದಲ್ಲಿ ಸಾಲ ಪಡೆದವರಿಗೆ ಕಿರುಕುಳ ನೀಡುವುದನ್ನು ತಪ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಸುಗ್ರೀವಾಜ್ಞೆ 2025 (ಮೈಕ್ರೋ ಫೈನಾನ್ಸ್) ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕರ್ನಾಟಕ ಹೈರ್ ಪರ್ಚೇಸ್ ಅಸೋಸಿಯೇಷನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇಂದು (ಮಾರ್ಚ್ 17) ವಜಾಗೊಳಿಸಿ ಹೈಕೋರ್ಟ್​ ಆದೇಶ ಹೊರಡಿಸಿದೆ. ಇದರಿಂದ ಸಿದ್ದರಾಮಯ್ಯ ಸರ್ಕಾರ ಮೇಲುಗೈ ಸಾಧಿಸಿದೆ. ಕರ್ನಾಟಕ…

Read More

ಗಾಂಜಾ ಬೆಳೆದ ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ*

*ಗಾಂಜಾ ಬೆಳೆದ ವ್ಯಕ್ತಿಗೆ ಕಠಿಣ ಜೈಲು ಶಿಕ್ಷೆ* ಸೊರಬ ತಾಲ್ಲೂಕು ಚಿಟ್ಟೂರು ಗ್ರಾಮದ ವಾಸಿಯಾದ ನಿಂಗರಾಜ ಬಿನ್ ಶಿವಪ್ಪ (47) ಇವರು ತಮ್ಮ ಶುಂಠಿ ಹೊಲದಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವ ಆರೋಪ ದೃಢಪಟ್ಟಿದ್ದು, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಅವರು ಅಪರಾಧಿಗೆ ಕಠಿಣ ಕಾರಾಗೃಹ ವಾಸ ಶಿಕ್ಷೆ ನೀಡಿ ಆದೇಶಿಸಿರುತ್ತಾರೆ. ನಿಂಗರಾಜ ಬಿನ್ ಶಿವಪ್ಪ ಸರ್ವೇ ನಂ 180/06 ರಲ್ಲಿ ಶುಂಠಿ ಹೊಲದಲ್ಲಿ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ…

Read More