ಮಾ.3ರಿಂದ 7 ರ ತನಕ ಕುವೆಂಪು ವಿವಿ- ಅಜೀಂ ಪ್ರೇಮ್ ಜಿ ವಿವಿ ಗಳಿಂದ ಮೌಂಟೆನ್ಸ್ ಆಫ್ ಲೈಫ್
ಮಾ.3ರಿಂದ 7 ರ ತನಕ ಕುವೆಂಪು ವಿವಿ- ಅಜೀಂ ಪ್ರೇಮ್ ಜಿ ವಿವಿ ಗಳಿಂದ ಮೌಂಟೆನ್ಸ್ ಆಫ್ ಲೈಫ್ ಶಿವಮೊಗ್ಗ: ಅಜೀಂ ಪ್ರೇಮ್ ಜೀ ವಿವಿ, ಕುವೆಂಪು ವಿವಿ ಇವರ ಸಂಯುಕ್ತಾಶ್ರಯದಲ್ಲಿ ಮಾ. ೩ರಿಂದ ೭ರ ತನಕ ವಿವಿಯ ಬಸವ ಸಭಾ ಭವನದಲ್ಲಿ ಭಾರತದ ವೈವಿಧ್ಯಮಯ ಪರ್ವತಗಳ ಕಥನ(ಮೌಂಟನ್ಸ್ ಆಫ್ ಲೈಫ್) ಹವಾಮಾನ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಉಪ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಯುವ ಜನಾಂಗಕ್ಕೆ ಜಾಗೃತಿ…