ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ?
ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ? ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ ಎಂಬ ಪ್ರಶ್ನೆಯನ್ನು ಗೆಳೆಯರೊಬ್ಬರು ಕೇಳಿದ್ದಾರೆ. ಉಪವಾಸದಲ್ಲಿ ಉಗುಳು ನುಂಗಬಾರದೆಂಬ ನಿಯಮ ಇಲ್ಲ. ಆದರೆ ಕಫ, ರಕ್ತ ಇತ್ಯಾದಿಗಳನ್ನು ನುಂಗಬಾರದೆಂಬ ನಿಯಮ ಇದೆ. ನಾನೂ ಉಪವಾಸಿಗ. ನಾನೇನೂ ಉಗುಳ್ತಾ ಇಲ್ಲ. ನನ್ನ ಪ್ರಕಾರ ಮುಸ್ಲಿಮರು ಉಗುಳ್ತಾರೆ ಅನ್ನೋದು ಅತಿರಂಜಿತ ಸುದ್ದಿ. ಯಾರೋ ಒಬ್ಬರು ಉಗಳಿದ್ದನ್ನ ಒಂದು ಸಾವಿರ ಮಂದಿ ಉಗುಳಿದ್ದಾರೆ ಎಂಬಂತೆ ಬಿಂಬಿಸುವ ಮತ್ತು ಅದನ್ನೇ ಮತ್ತೆ ಮತ್ತೆ ಹೇಳುತ್ತಾ ಭ್ರಮೆಯೊಂದನ್ನು ಹರಡುವ ವ್ಯವಸ್ಥಿತ ಜಾಲದ ಪರಿಣಾಮ ಇದು. ಅದರ…
ಶಿವಮೊಗ್ಗ ಜಿಲ್ಲಾ ವಕ್ಫ್ ಅಧಿಕಾರಿ ಮೆಹತಾಬ್ ಬದಲಾವಣೆಗೆ ಒತ್ತಾಯಿಸಿ ಪ್ರತಿಭಟನೆ
ಶಿವಮೊಗ್ಗ ಜಿಲ್ಲಾ ವಕ್ಫ್ ಅಧಿಕಾರಿ ಮೆಹತಾಬ್ ಬದಲಾವಣೆಗೆ ಒತ್ತಾಯಿಸಿ ಪ್ರತಿಭಟನೆ ಶಿವಮೊಗ್ಗ ಜಿ ಲ್ಲಾ ವಕ್ಪ್ ಕಚೇರಿಯ ಎಫ್.ಡಿ.ಎ. ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮುದಾಯದವರು ಇಂದು ಮುಸ್ಲಿಂ ಹಾಸ್ಟೆಲ್ ಮುಂಭಾಗ ವಕ್ಫ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲಾ ವಕ್ಫ್ ಕಚೇರಿಯಲ್ಲಿ ಎಫ್.ಡಿ.ಎ. ಆಗಿರುವ ಮೆಹತಾಬ್ ಅವರು ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನರಿಗೆ ಸ್ಪಂದನೆ ನೀಡುತ್ತಿಲ್ಲ. ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ಅಧಿಕಾರಿ ತನ್ನ ಜವಾಬ್ದಾರಿಯನ್ನೇ ಮರೆತಿದ್ದಾರೆ. ಆದ್ದರಿಂದ ಇವರನ್ನು ವರ್ಗಾವಣೆಗೊಳಿಸಿ ಕಚೇರಿಗೆ…
ಜಿಲ್ಲೆಯಲ್ಲಿ ಒಟ್ಟು 332 ಕೋಳಿ ಫಾರಂಗಳು… ಫಾರಂಗಳಲ್ಲಿ ಒಟ್ಟು 1741650 ಕೋಳಿಗಳ ಸಾಕಾಣಿಕೆ… *ಹಕ್ಕಿಜ್ವರ : ಸಾರ್ವಜನಿಕರು ಆತಂಕಕ್ಕೆ ಒಳಾಗಬಾರದು – ಡಾ.ಎ.ಬಾಬುರತ್ನ*
ಜಿಲ್ಲೆಯಲ್ಲಿ ಒಟ್ಟು 332 ಕೋಳಿ ಫಾರಂಗಳು… ಫಾರಂಗಳಲ್ಲಿ ಒಟ್ಟು 1741650 ಕೋಳಿಗಳ ಸಾಕಾಣಿಕೆ… *ಹಕ್ಕಿಜ್ವರ : ಸಾರ್ವಜನಿಕರು ಆತಂಕಕ್ಕೆ ಒಳಾಗಬಾರದು – ಡಾ.ಎ.ಬಾಬುರತ್ನ* ಶಿವಮೊಗ್ಗ ರಾಜ್ಯದ ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಾಗಬಾರದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಡಳಿತ ಉಪ ನಿರ್ದೇಶಕ ಡಾ.ಎ.ಬಾಬುರತ್ನ ತಿಳಿಸಿದರು. ಸೋಮವಾರ ನಗರದ ಇಲಾಖೆಯ ಕಚೇರಿಯಲ್ಲಿ ಸಂಜೆ 5 ಗಂಟೆಗೆ ಪಶುಸಂಗೋಪನಾ ಹಾಗೂ…
ಬಂಡೀಪುರದ ಕಂಟ್ರಿಕ್ಲಬ್ ನಿಂದ ಕಣ್ಮರೆಯಾದ ನಿಶಾಂತ್ ಕುಟುಂಬದ ಮೇಲೆ ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ದಾಖಲಾಗಿತ್ತು ಎಫ್ ಐ ಆರ್!* *ಏನಿದು ನಿಶಾಂತ್ ಫ್ಯಾಮಿಲಿಯ ಕಣ್ಮರೆ ಮಿಸ್ಟ್ರಿ?!* *ಶಿವಮೊಗ್ಗದಲ್ಲಿ ದಾಖಲಾಗಿದ್ದ ಕೇಸು ಯಾವುದು? ಕೇಸು ದಾಖಲಿಸಿದ್ದ ರಿಪ್ಪನ್ ಪೇಟೆ ಮಹಿಳೆಯ ದೂರಿನಲ್ಲೇನಿತ್ತು?*
*ಬಂಡೀಪುರದ ಕಂಟ್ರಿಕ್ಲಬ್ ನಿಂದ ಕಣ್ಮರೆಯಾದ ನಿಶಾಂತ್ ಕುಟುಂಬದ ಮೇಲೆ ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ದಾಖಲಾಗಿತ್ತು ಎಫ್ ಐ ಆರ್!* *ಏನಿದು ನಿಶಾಂತ್ ಫ್ಯಾಮಿಲಿಯ ಕಣ್ಮರೆ ಮಿಸ್ಟ್ರಿ?!* *ಶಿವಮೊಗ್ಗದಲ್ಲಿ ದಾಖಲಾಗಿದ್ದ ಕೇಸು ಯಾವುದು? ಕೇಸು ದಾಖಲಿಸಿದ್ದ ರಿಪ್ಪನ್ ಪೇಟೆ ಮಹಿಳೆಯ ದೂರಿನಲ್ಲೇನಿತ್ತು?* ಬಂಡೀಪುರದಲ್ಲಿನ ಕಂಟ್ರಿಕ್ಲಬ್ ರೆಸಾರ್ಟ್ ನಿಂದ ಕಣ್ಮರೆಯಾಗಿರುವ ಬೆಂಗಳೂರು ಮೂಲದ ಸಿ.ಜೆ.ನಿಶಾಂತ್ ಮತ್ತು ಆತನ ಪತ್ನಿ ಚಂದನ ಕುಟುಂಬದ ವಿರುದ್ಧ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಳೆದ ಫೆಬ್ರವರಿ 2 ರಂದು 19/25 ರಂತೆ ಎಫ್ ಐ…
ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಮಾ.9 ರಂದು ಕೊಪ್ಪಳದಲ್ಲಿ; ಅಧ್ಯಕ್ಷ ಕೆ.ವಿ.ಶಿವಕುಮಾರ್
ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಮಾ.9 ರಂದು ಕೊಪ್ಪಳದಲ್ಲಿ; ಅಧ್ಯಕ್ಷ ಕೆ.ವಿ.ಶಿವಕುಮಾರ್ ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ದತ್ತಿ ಪ್ರಶಸ್ತಿ ಪುರಸ್ಕಾರ ಸಮಾರಂಭ ಮಾ. ೯ರಂದು ಕೊಪ್ಪಳದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ. ಶಿವಕುಮಾರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶತಮಾನದ ಇತಿಹಾಸವಿದೆ. ಸರ್ಕಾರ ಮತ್ತು ಪತ್ರಕರ್ತರ ನಡುವಿನ ಕೊಂಡಿಯಾಗಿ ಇದು ಕೆಲಸ ಮಾಡುತ್ತಿದೆ….
ಚಂದ್ರಗುತ್ತಿ ಶ್ರೀ ರೇಣುಕಮ್ಮ ದೇವಿ ಜಾತ್ರೆ: ಬೆತ್ತಲೆ ಸೇವೆ ನಿಷೇಧ, ಪೂಜಾ ವಿಧಿ-ವಿಧಾನಗಳಿಗಷ್ಟೇ ಅನುಮತಿ*
*ಚಂದ್ರಗುತ್ತಿ ಶ್ರೀ ರೇಣುಕಮ್ಮ ದೇವಿ ಜಾತ್ರೆ: ಬೆತ್ತಲೆ ಸೇವೆ ನಿಷೇಧ, ಪೂಜಾ ವಿಧಿ-ವಿಧಾನಗಳಿಗಷ್ಟೇ ಅನುಮತಿ* ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಮ್ಮ ದೇವೆ ಜಾತ್ರೆಯು ಮಾರ್ಚ್ 05 ರಿಂದ 10 ರವರೆಗೆ ನಡೆಯಲಿದ್ದು, *ವರದಾ ನದಿಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ದೇವರಿಗೆ ಮುಡಿಕೊಡುವುದು, ಪಡ್ಲಿಗಿ ತುಂಬಿಸುವುದು ಮತ್ತು “ಬೆತ್ತಲೆ ಸೇವೆ”* ಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಆದೇಶ ಹೊರಡಿಸಿದ್ದಾರೆ. ಈ ನಿಷೇಧಾಜ್ಞೆಯು ಶ್ರೀರೇಣುಕಮ್ಮ ದೇವಿಯ ರಥೋತ್ಸವ ಹಾಗೂ ಇತರೆ ಪೂಜಾ ಕಾರ್ಯಗಳು…
ಇ-ಆಸ್ತಿ ಅಭಿಯಾನದ ಸದುಪಯೋಗ ಪಡೆಯಲು ಡಿಸಿ ಕರೆ*
ಇ-ಆಸ್ತಿ ಅಭಿಯಾನದ ಸದುಪಯೋಗ ಪಡೆಯಲು ಡಿಸಿ ಕರೆ* ಶಿವಮೊಗ್ಗ ಮಹಾನಗರಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತ ಹಾಗೂ ರೆವಿನ್ಯೂ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನಗಳ ಸ್ವತ್ತುಗಳಿಗೆ ಇ-ಆಸ್ತಿ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಇ-ಆಸ್ತಿ ಅಭಿಯಾನ ಕುರಿತು ಚರ್ಚಿಸಲು ಮಹಾನಗರಪಾಲಿಕೆ, ಡಿಯುಡಿಸಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆಯಲ್ಲಿ ಅವರು…
ದುಬೈನಿಂದ ಅಕ್ರಮ ಚಿನ್ನ ಸಾಗಣೆ ಕನ್ನಡದ ನಟಿ ರನ್ನಾರಾವ್ ಬಂಧನ…* *ವಿಮಾನ ನಿಲ್ದಾಣದಲ್ಲೇ ಹೀರೋಯಿನ್ ಜೊತೆ 12 ಕೋಟಿ ಮೌಲ್ಯದ ಚಿನ್ನ ವಶಕ್ಕೆ!* *ಸುದೀಪ್ ನಟನೆಯ ಮಾಣಿಕ್ಯ, ಗೋಲ್ಡನ್ ಗಣೇಶ್ ನಟನೆಯ ಪಟಾಕಿ ಚಿತ್ರದ ನಟಿ…*
*ದುಬೈನಿಂದ ಅಕ್ರಮ ಚಿನ್ನ ಸಾಗಣೆ ಕನ್ನಡದ ನಟಿ ರನ್ನಾರಾವ್ ಬಂಧನ…* *ವಿಮಾನ ನಿಲ್ದಾಣದಲ್ಲೇ ಹೀರೋಯಿನ್ ಜೊತೆ 12 ಕೋಟಿ ಮೌಲ್ಯದ ಚಿನ್ನ ವಶಕ್ಕೆ!* *ಸುದೀಪ್ ನಟನೆಯ ಮಾಣಿಕ್ಯ, ಗೋಲ್ಡನ್ ಗಣೇಶ್ ನಟನೆಯ ಪಟಾಕಿ ಚಿತ್ರದ ನಟಿ…* ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಆರೋಪದ ಮೇಲೆ ಕನ್ನಡದ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ವಿಚಾರ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರನ್ನು ವಶಕ್ಕೆ ಪಡೆದ ಬಳಿಕ ವಿಚಾರಣೆ ನಡೆಸಲಾಗುತ್ತಿದೆ….