ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಕಳ್ಳನನ್ನು 24 ಗಂಟೆಯೊಳಗೆ ಬೇಟೆಯಾಡಿದ ಸಾಗರ ಗ್ರಾಮಾಂತರ ಪೊಲೀಸರು*
*ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಕಳ್ಳನನ್ನು 24 ಗಂಟೆಯೊಳಗೆ ಬೇಟೆಯಾಡಿದ ಸಾಗರ ಗ್ರಾಮಾಂತರ ಪೊಲೀಸರು* ವೃದ್ಧ ದಂಪತಿಗಳು ಮನೆಯೊಳಗಿದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವೃದ್ಧೆಯ ಮಾಂಗಲ್ಯ ಸರ ಅಪಹರಿಸಿದ್ದ ಕಳ್ಳನನ್ನು ಬಂಧಿಸಿರುವ ಸಾಗರ ಗ್ರಾಮಾಂತರ ಪೊಲೀಸರು, ಆತನಿಂದ 2.26 ಲಕ್ಷ ರೂ.,ಗಳ ಮೌಲ್ಯದ 26.400 ಗ್ರಾಂ ತೂಕದ ಮಾಂಗಲ್ಯ ಸರ ವಶಕ್ಕೆ ಪಡೆದಿದ್ದಾರೆ. ಕಳೆದ ಮಾ.2 ರಂದು ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಸಾಗರ ತಾಲ್ಲೂಕಿನ ಶೆಡ್ತಿಕೆರೆ ಗ್ರಾಮದ ಸಿ.ರವಿಕುಮಾರ್(39) ನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್…
ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಸಚಿವ ಮಧು ಬಂಗಾರಪ್ಪ* *ಎಸ್. ಬಂಗಾರಪ್ಪ ಕನಸು ನನಸು ಮಾಡಿದ ಪುತ್ರ ಮಧು ಬಂಗಾರಪ್ಪ…* *ಆಕಾಶದಲ್ಲಿ ಹಾರಿ ಬೆಂಗಳೂರಲ್ಲಿ ಸಂಭ್ರಮಿಸಿದ ಸೊರಬ ಕ್ಷೇತ್ರದ 38 ಹಿರಿಯರು…*
*ತಮ್ಮ ಜನ್ಮದಿನ ಸಾರ್ಥಕ ಮಾಡಿಕೊಂಡ ಸಚಿವ ಮಧು ಬಂಗಾರಪ್ಪ* *ಎಸ್. ಬಂಗಾರಪ್ಪ ಕನಸು ನನಸು ಮಾಡಿದ ಪುತ್ರ ಮಧು ಬಂಗಾರಪ್ಪ…* *ಆಕಾಶದಲ್ಲಿ ಹಾರಿ ಬೆಂಗಳೂರಲ್ಲಿ ಸಂಭ್ರಮಿಸಿದ ಸೊರಬ ಕ್ಷೇತ್ರದ 38 ಹಿರಿಯರು…* ಮಾಜಿ ಸಿಎಂ ಎಸ್ ಬಂಗಾರಪ್ಪ ಅವರೊಂದಿಗೆ ವಿಮಾನಯಾನ ಮಾಡಬೇಕು ಎಂಬುವುದು ಅವರ ಒಡನಾಡಿಗಳ ಕನಸಾಗಿತ್ತು. ಆದರೆ ಅದು ಈಡೇರಲೇ ಇಲ್ಲ. ಆದರೆ ಇದೀಗ ಬಂಗಾರಪ್ಪ ಪುತ್ರ, ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಮಾಡುವು ಮೂಲಕ ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ….
ಗೌರವಾನ್ವಿತ ಸಚಿವರಾದ ಶ್ರೀ ಮಧು ಬಂಗಾರಪ್ಪರವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ…*
*ಗೌರವಾನ್ವಿತ ಸಚಿವರಾದ ಶ್ರೀ ಮಧು ಬಂಗಾರಪ್ಪರವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಾ…* Gm ಶುಭೋದಯ💐💐 *ಕವಿಸಾಲು* ಸಿಕ್ಕರೆ ಸಕ್ಕರೆ ಇಲ್ಲದಿರೆ ತಾಳ್ಮೆಯಿಂದ ಇರುವೆ! – *ಶಿ.ಜು.ಪಾಶ* 8050112067 (2/3/25)
ವಿನಯ್ ತಾಂದ್ಲೆ ನೇತೃತ್ವದಲ್ಲಿ ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಸಚಿವ ಮಧು ಬಂಗಾರಪ್ಪ ಜನ್ಮದಿನಾಚರಣೆ
ವಿನಯ್ ತಾಂದ್ಲೆ ನೇತೃತ್ವದಲ್ಲಿ ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಸಚಿವ ಮಧು ಬಂಗಾರಪ್ಪ ಜನ್ಮದಿನಾಚರಣೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಆದಂತಹ ಮಧು ಬಂಗಾರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಯುವ ಮುಖಂಡರಾದ ವಿನಯ್ ತಾಂದಲೆ ಅವರ ನೇತೃತ್ವದಲ್ಲಿ ಅಬ್ಬಲಗೆರೆಯ ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಗೋವುಗಳಿಗೆ ಮೇವು ನೀಡುವುದರ ಮುಖಾಂತರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. *ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಆರ್, ಕೆಪಿಸಿಸಿ ಕಾರ್ಯದರ್ಶಿ…
ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಶ್ರೀಮತಿ ಬಲ್ಕೀಷ್ ಬಾನು ಭೇಟಿ;* *ಮೂರು ಹೊತ್ತು ಊಟ, 24 ಗಂಟೆ ನೀರು ನೀಡುವುದರ ಜೊತೆಗೆ ಕೂಡಲೇ ಆಡಳಿತಾಧಿಕಾರಿ ನೇಮಕ* *ಏಪ್ರಿಲ್‌ನಲ್ಲಿ ಚುನಾವಣೆ* *ಮುಸ್ಲಿಂ ಹಾಸ್ಟೆಲ್ ಆವರಣಕ್ಕೆ ಅಲ್ಪಸಂಖ್ಯಾತರ ಇಲಾಖೆ…*
*ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಶ್ರೀಮತಿ ಬಲ್ಕೀಷ್ ಬಾನು ಭೇಟಿ;* *ಮೂರು ಹೊತ್ತು ಊಟ, 24 ಗಂಟೆ ನೀರು ನೀಡುವುದರ ಜೊತೆಗೆ ಕೂಡಲೇ ಆಡಳಿತಾಧಿಕಾರಿ ನೇಮಕ* *ಏಪ್ರಿಲ್‌ನಲ್ಲಿ ಚುನಾವಣೆ* *ಮುಸ್ಲಿಂ ಹಾಸ್ಟೆಲ್ ಆವರಣಕ್ಕೆ ಅಲ್ಪಸಂಖ್ಯಾತರ ಇಲಾಖೆ…* ಸಮಸ್ಯೆಗಳ ಆಗರವಾಗಿರುವ ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಸಂಬಂಧಿಸಿದಂತೆ ಒಂದು ಆಶಾಕಿರಣ ಕಂಡುಬಂದಿದೆ. ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀಮತಿ ಬಲ್ಕೀಷ್ ಬಾನು ಮುಸ್ಲಿಂ ಹಾಸ್ಟೆಲ್‌ಗೆ ಶನಿವಾರ ಸಂಜೆ ಭೇಟಿ ನೀಡಿ ಕೂಡಲೇ ಅಲ್ಲಿ ಪ್ರತಿನಿತ್ಯ ನೀರಿನ ವ್ಯವಸ್ಥೆ ಮಾಡಿದ್ದಾರೆ. ಇದ್ದ ಸಮಸ್ಯೆಗಳನ್ನು ಆಲಿಸಿ…
ಸಂಧ್ಯಾ ಕಾಲದಲ್ಲೂ ಭವ್ಯವಾಗಿಯೇ ನಡೆಯುತ್ತಿದೆ ರೆವಿನ್ಯೂ ಲೇ ಔಟ್ ಗಳ ಇ- ಖಾತಾ ದಾಖಲು ಮಾಫಿಯಾ!* ಫೈಲೊಂದಕ್ಕೆ ಎರಡು ಸಾವಿರದ ಕಡಕ್ ನೋಟುಗಳು ಸೇರುತ್ತಿವೆ ವ್ಯಾನಿಟಿ ಬ್ಯಾಗುಗಳಿಗೆ?!
*ಸಂಧ್ಯಾ ಕಾಲದಲ್ಲೂ ಭವ್ಯವಾಗಿಯೇ ನಡೆಯುತ್ತಿದೆ ರೆವಿನ್ಯೂ ಲೇ ಔಟ್ ಗಳ ಇ- ಖಾತಾ ದಾಖಲು ಮಾಫಿಯಾ!* ಫೈಲೊಂದಕ್ಕೆ ಎರಡು ಸಾವಿರದ ಕಡಕ್ ನೋಟುಗಳು ಸೇರುತ್ತಿವೆ ವ್ಯಾನಿಟಿ ಬ್ಯಾಗುಗಳಿಗೆ?! ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ- ಖಾತಾದ್ದೇ ಅವಾಂತರ. ಪ್ರತಿನಿತ್ಯ ಒಂದಲ್ಲಾ ಒಂದು ರಗಳೆಗಳು ಇಲ್ಲಿ ಸಂಭವಿಸುತ್ತಲೇ ಇರುತ್ತವೆ- ಒಂದು ರೀತಿಯಲ್ಲಿ ಸಂಭವಾಮೀ ಯುಗೇ ಯುಗೇ ಥರ! ಇ- ಖಾತಾ ಆಗಲೆಂದು ರೆವಿನ್ಯೂ ಲೇ ಔಟ್ ಮಾಲೀಕರು ಪಾಲಿಕೆಯ ಮಧ್ಯವರ್ತಿಗಳನ್ನು ಸಂಪರ್ಕಿಸಿ ಡೀಲು ಕುದುರಿಸುತ್ತಿದ್ದಾರೆ. ಮಧ್ಯವರ್ತಿಗಳು ಸಂಧ್ಯಾಕಾಲದ ಭವ್ಯತೆಯ ಬೆನ್ನು…
ಶೋಭಾ ಮಳವಳ್ಳಿ ಟೀಕೆ- ಟಿಪ್ಪಣಿ; ಡಾ.ರಾಜ್ ಗಾಯನ HORRIBLE ಅಂದವರು ಯಾರು?
ಡಾ.ರಾಜ್ ಗಾಯನ HORRIBLE ಅಂದವರು ಯಾರು? ಶ್ರೇಷ್ಠತೆಯೇ ವ್ಯಸನವಾದರೆ ಎಂಥ ಮಾತುಗಳು ಉದುರುತ್ತವೆ ಎಂಬುದಕ್ಕೆ ಈ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ, ಟೆಕ್ಕಿ ಸಂಜಯ್ ನಾಗ್ ಉದಾಹರಣೆ. ಡಾ. ರಾಜ್ಕುಮಾರ್ ಗಾಯನವನ್ನೇ ಭಯಾನಕ (Horrible) ಅಂದವನ ಮನಸ್ಥಿತಿ ಅದೆಷ್ಟು ಕುಲಗೆಟ್ಟು ಹೋಗಿರಬೇಕು. ಮನುಷ್ಯನ ಮನಸ್ಸಿನೊಳಗೆ ಅಸೂಯೆ, ಹೊಟ್ಟೆಕಿಚ್ಚೆಂಬ ಹಾವೊಂದು ಮುದುಡಿ ಮಲಗಿಯೇ ಇರುತ್ತದೆ. ಆಗಾಗ ಭುಸ್ ಭುಸ್ ಎನ್ನುತ್ತಾ ಅಸೂಯೆಯನ್ನು ಹೊರಹಾಕುತ್ತಿರುತ್ತದೆ. ಯಾವಾಗ, ಹೊಟ್ಟೆಕಿಚ್ಚು ಅಸಹಿಸಲಾಧ್ಯವಾಗುತ್ತದೋ, ಏನೇನೂ ಇಲ್ಲದ ಅವರಿಗೆ, ಅದು ಹೇಗೆ ಅಷ್ಟೆಲ್ಲ ದಕ್ಕಿತು? ಎಂಬ ಅಸೂಯೆ…
ಪೀರ್ ಪಾಷ ರಿಗೆ ಎಕ್ಸಲೆನ್ಸ್ ಅವಾರ್ಡ್ ಪ್ರದಾನ* * ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ*
*ಪೀರ್ ಪಾಷ ರಿಗೆ ಎಕ್ಸಲೆನ್ಸ್ ಅವಾರ್ಡ್ ಪ್ರದಾನ* * ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ* ನಿವೃತ್ತ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಸಿಗಂದೂರು ಕೇಬಲ್ ಸ್ಟೇ ಸೇತುವೆಯ ವಿಶೇಷ ಅಧಿಕಾರಿ ಪೀರ್ ಪಾಷರವರಿಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪಿಎಆರ್ ಎಕ್ಸಲೆನ್ಸ್ ಪ್ರಶಸ್ತಿ ಘೋಷಿಸಿ, ಪ್ರದಾನ ಮಾಡಲಾಯಿತು. ಪೀರ್ ಪಾಷರವರ ಜೊತೆ ಹಿರಿಯ ಗುತ್ತಿಗೆದಾರ ಎನ್.ಮಂಜುನಾಥ್ ರವರಿಗೂ ಈ ಪ್ರಶಸ್ತಿ ಲಭಿಸಿತ್ತು. ಫೆಬ್ರವರಿ 28 ರ ಸಂಜೆ ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ಪ್ರಶಸ್ತಿ…
ಶಾಸಕ ಎಸ್. ಎನ್. ಚನ್ನಬಸಪ್ಪ(ಚೆನ್ನಿ) ಪತ್ರಿಕಾಗೋಷ್ಠಿಯಲ್ಲಿ… ಇನ್ನೊಂದು ವರ್ಷದಲ್ಲಿ ಉಳಿದ 574 ಆಶ್ರಯ ಮನೆ ವಿತರಣೆ ಮರಳು ಮಾಫಿಯಾ- ಡ್ರಗ್ ಮಾಫಿಯಾ ಕೈಬಿಟ್ಟು ಹಿಂದೂ ನಾಯಕರನ್ನು ಅವಮಾನಿಸುತ್ತಿರುವ ಎಸ್ ಪಿ ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ? ಪುಸ್ತಕ ಬಿಡುಗಡೆಗೆಂದು ಬರುತ್ತಿದ್ದ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿಷೇಧದ ಬಗ್ಗೆ ಕೆಂಡ ಕಾರಿದ ಶಾಸಕ ಚೆನ್ನಿಯವರು ಹೇಳಿದ್ದೇನು? ವಿಶ್ವಗುರು ಆಗುವತ್ತ ಭಾರತಕ್ಕೆ ಕುಂಭಮೇಳ ಸಾಕ್ಷಿ
ಶಾಸಕ ಎಸ್. ಎನ್. ಚನ್ನಬಸಪ್ಪ(ಚೆನ್ನಿ) ಪತ್ರಿಕಾಗೋಷ್ಠಿಯಲ್ಲಿ… ಇನ್ನೊಂದು ವರ್ಷದಲ್ಲಿ ಉಳಿದ 574 ಆಶ್ರಯ ಮನೆ ವಿತರಣೆ ಮರಳು ಮಾಫಿಯಾ- ಡ್ರಗ್ ಮಾಫಿಯಾ ಕೈಬಿಟ್ಟು ಹಿಂದೂ ನಾಯಕರನ್ನು ಅವಮಾನಿಸುತ್ತಿರುವ ಎಸ್ ಪಿ ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ? ಪುಸ್ತಕ ಬಿಡುಗಡೆಗೆಂದು ಬರುತ್ತಿದ್ದ ಪ್ರಮೋದ್ ಮುತಾಲಿಕ್ ಗೆ ಶಿವಮೊಗ್ಗ ಪ್ರವೇಶ ನಿಷೇಧದ ಬಗ್ಗೆ ಕೆಂಡ ಕಾರಿದ ಶಾಸಕ ಚೆನ್ನಿಯವರು ಹೇಳಿದ್ದೇನು? ವಿಶ್ವಗುರು ಆಗುವತ್ತ ಭಾರತಕ್ಕೆ ಕುಂಭಮೇಳ ಸಾಕ್ಷಿ 45 ದಿನಗಳ ಕುಂಭಮೇಳ ಅತ್ಯಂತ ಯಶಸ್ವಿ. ಇಡೀ ದೇಶ ಸಂಭ್ರಮಿಸಿದೆ. 66 ಕೋಟಿಗಿಂತ…