ಸತ್ಯಬಿಚ್ಚಿಟ್ಟ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ವೈ ಎಚ್ ನಾಗರಾಜ್ ಸ್ವಾಗತ
ಸತ್ಯಬಿಚ್ಚಿಟ್ಟ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ವೈ ಎಚ್ ನಾಗರಾಜ್ ಸ್ವಾಗತ ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಅಡ್ಡ ಮತದಾನದ ಕುರಿತು ಹೇಳಿಕೆ ನೀಡುವಾಗ ಕೆಲವು ಸತ್ಯಗಳನ್ನು ಹೇಳಿರುವದು ಸ್ವಾಗತಾರ್ಹ ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊನೆಗೂ ಬಿಜೆಪಿಯ ಮಾಜಿ ಹಿರಿಯ ನಾಯಕರೊಬ್ಬರು, ಸತ್ಯದ ಪರವಾಗಿ ನಿಂತು ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಆಮಿಷ ತೋರಿಸಿ ಅಪರೇಷನ್ ಕಮಲದ ಮೂಲಕ ಹಣ…


