Headlines

ಶಾಲಾ ಶೌಚಾಲಯದಲ್ಲಿ ಕಂಡ ರಕ್ತ;* *ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮುಟ್ಟು ಹುಡುಕಿದ ಶಿಕ್ಷಕರು!*

*ಶಾಲಾ ಶೌಚಾಲಯದಲ್ಲಿ ಕಂಡ ರಕ್ತ;* *ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮುಟ್ಟು ಹುಡುಕಿದ ಶಿಕ್ಷಕರು!* ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ, ಯಾರು ಮುಟ್ಟಾಗಿದ್ದಾರೆಂದು ತಿಳಿಯಲು ಮುಖ್ಯ ಶಿಕ್ಷಕರು ಎಲ್ಲಾ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯೋಪಾಧ್ಯಾಯರು ಹಾಗೂ ಓರ್ವ ಸಹಾಯಕ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಶಾಲೆಯಲ್ಲಿ ಐದರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ಶಿಕ್ಷಕರು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಯಾರು ಮುಟ್ಟಾಗಿದ್ದಾರೆಂದು…

Read More

ಕವಿಸಾಲು

*ಒಂದಲ್ಲಾ ಒಂದು ರೀತಿಯಲ್ಲಿ ನನಗೆ ಪಾಠ ಕಲಿಸಿದ/ ಕಲಿಸುತ್ತಿರುವ ನಿಮಗೆಲ್ಲ ಗುರು ಪೂರ್ಣಿಮೆಯ ನೂರು ತೋಪಿನ ಸಲಾಮು ಸಲ್ಲಿಸುತ್ತಾ…* Gm ಶುಭೋದಯ💐💐 *ಕವಿಸಾಲು* 1. ಗುರು ಎಂಬುದು ಪ್ರತಿ ಪ್ರಶ್ನೆಯ ಉತ್ತರವೂ… 2. ಗುರುವಿದ್ದರೆ ಪೂರ್ಣಿಮೆ ಇಲ್ಲದಿದ್ದರೆ ಅಮಾವಾಸ್ಯೆಯು ಈ ಬದುಕು… – *ಶಿ.ಜು.ಪಾಶ* 8050112067 (10/7/2025)

Read More

ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16ರಂದು ನೇಣು*

*ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16ರಂದು ನೇಣು* ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಕೇರಳ ಮೂಲದ 37 ವರ್ಷದ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರನ್ನು ಜುಲೈ 16ರಂದು ಯೆಮೆನ್ ದೇಶದಲ್ಲಿ ಗಲ್ಲಿಗೇರಿಸಲಾಗುವುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹ್ದಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಲಾಗಿದೆ. ಯೆಮೆನ್‌ನಲ್ಲಿ ವಿದೇಶಿ ಪ್ರಜೆಗಳಿಗೆ ಕಾನೂನುಬದ್ಧ ಅವಶ್ಯಕತೆಯಾಗಿರುವ ಕ್ಲಿನಿಕ್ ಅನ್ನು ತೆರೆಯಲು ಅವರಿಬ್ಬರೂ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಿರೀಕ್ಷೆ ಬಿಟ್ಟುಬಿಟ್ಟೆ… ತೊಂದರೆ ತಾನು ತಾನಾಗಿಯೇ ಕಣ್ಮರೆ ಚಿಟ್ಟೆ! 2. ಹೊಗಳಿಕೆ ಇಷ್ಟ ಪಡಬೇಡವೋ… ರೆಕ್ಕೆ ಹಚ್ಚಿ ಆಕಾಶಕ್ಕೆ ಕಳಿಸಿಬಿಡುವರು… ನೀ ಯೋಗ್ಯನಲ್ಲ ಈ ಭೂಮಿಗೆ ಎಂದು! 3. ಎಲ್ಲರ ನೋವಿಗೂ ಹೆಗಲು ಕೊಟ್ಟವರು ತಮ್ಮದೇ ನೋವಿಗೆ ತಮ್ಮದೇ ಸವೆದ ಹೆಗಲ ತಡಕಾಡುವರು… 4. ನೀನಿದ್ದೀಯ ನಾನೂ ಇದ್ದೇನೆ… ಅಷ್ಟೇ! – *ಶಿ.ಜು.ಪಾಶ* 8050112067 (9/7/2025)

Read More

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ “ಸರ್ಕಾರಿ ಬಾಲಕಿಯರ ಪ್ರೌಢಶಾಲೆ” ಹಾಗೂ “ಪದವಿ ಪೂರ್ವ ಕಾಲೇಜಿನ ಕೊಠಡಿ ಉದ್ಘಾಟಿಸಿ ಮಾತಾಡಿದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ *ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ*

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ “ಸರ್ಕಾರಿ ಬಾಲಕಿಯರ ಪ್ರೌಢಶಾಲೆ” ಹಾಗೂ “ಪದವಿ ಪೂರ್ವ ಕಾಲೇಜಿನ ಕೊಠಡಿ ಉದ್ಘಾಟಿಸಿ ಮಾತಾಡಿದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ *ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ* ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ “ಸರ್ಕಾರಿ ಬಾಲಕಿಯರ ಪ್ರೌಢಶಾಲೆ” ಹಾಗೂ “ಪದವಿ ಪೂರ್ವ ಕಾಲೇಜಿನ ಕೊಠಡಿ” ಗಳನ್ನು ಉದ್ಘಾಟಿಸಿ, ವೇದಿಕೆ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ, ಶಿಕ್ಷಣ ಮಂತ್ರಿಗಳೂ ಆದ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಹೇಳಲು ಸಾವಿರ ಮಾತಿವೆ… ಆದರೆ ಮೌನದಲ್ಲೇ ನೆಮ್ಮದಿಯೂ… 2. ಸ್ವಲ್ಪ ಮುಳುಗಿದ್ದೇನೆ… ನೋಡುತ್ತಿರು; ಮುಳುಗಿಸುತ್ತಿರುವ ಇದೇ ನೀರು ನನ್ನ ಕಾಲ ಚುಂಬಿಸುವುದು! – *ಶಿ.ಜು.ಪಾಶ* 8050112067 (6/7/2025)

Read More

ರಾಗುಗುಡ್ಡದ ನಾಗಬನ ವಿವಾದ;* *ಇಬ್ಬರು ಅರೆಸ್ಟ್* *ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಹೇಳುವುದೇನು?* *ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚನ್ನಬಸಪ್ಪ ಹೇಳಿದ್ದೇನು?*

*ರಾಗುಗುಡ್ಡದ ನಾಗಬನ ವಿವಾದ;* *ಇಬ್ಬರು ಅರೆಸ್ಟ್* *ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಹೇಳುವುದೇನು?* *ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚನ್ನಬಸಪ್ಪ ಹೇಳಿದ್ದೇನು?* ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿಗುಡ್ಡ ಬಳಿಯ ಬಂಗಾರಪ್ಪ ಲೇಔಟ್‌ನಲ್ಲಿ ನಾಗರ ವಿಗ್ರಹ ಸ್ಥಳಾಂತರಗೊಂಡ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ವಕೀಲ ಸಿದ್ದೀಖ್ ರವರ ಮನೆಯ ಮುಂದೆ ಸುಮಾರು 1000 ಚದರ ಅಡಿ ವಿಸ್ತೀರ್ಣದ ತೆರೆದ ಉದ್ಯಾನವನವಿದೆ. ಒಬ್ಬ ಮೇಸ್ತ್ರಿ ಮನೆ ನಿರ್ಮಾಣವನ್ನು ನೋಡಿಕೊಳ್ಳುತ್ತಾನೆ. ಸ್ಥಳೀಯರು ಮೇಸ್ತ್ರಿ ಸ್ನೇಹಿತ ನಾಗರ…

Read More

ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ತಜ್ಞ ವೈದ್ಯರುಗಳಾದ ಡಾ.ಪೃಥ್ವಿ, ಡಾ.ದಯಾನಂದ್ ಜಂಟಿ ಪತ್ರಿಕಾಗೋಷ್ಠಿ* *ಪತ್ರಕರ್ತರ ಸಂಘದಿಂದ ಜು.6 ರಂದು ಇಡೀ ದಿನ ಪತ್ರಕರ್ತರು- ಅವರ ಕುಟುಂಬದವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ*

*ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ತಜ್ಞ ವೈದ್ಯರುಗಳಾದ ಡಾ.ಪೃಥ್ವಿ, ಡಾ.ದಯಾನಂದ್ ಜಂಟಿ ಪತ್ರಿಕಾಗೋಷ್ಠಿ* *ಪತ್ರಕರ್ತರ ಸಂಘದಿಂದ ಜು.6 ರಂದು ಇಡೀ ದಿನ ಪತ್ರಕರ್ತರು- ಅವರ ಕುಟುಂಬದವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ* ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಜುಲೈ 6ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಪತ್ರಕರ್ತರು, ಅವರ ಕುಟುಂಬ ವರ್ಗದವರು ಹಾಗೂ ಪತ್ರಿಕಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ತಜ್ಞ ವೈದ್ಯರುಗಳಾದ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನೀನಿಲ್ಲದೇ ನಿದ್ದೆಯೂ ಬರುವುದಿಲ್ಲ… ನಿದ್ದೆಯೂ ನಿನ್ನದಾ?! 2. ನೀನು ಕಾಫಿಯಾಗಿ ಪ್ರೀತಿಸು ನಾನು ಬಿಸ್ಕತ್ತಿನಂತೆ ನಿನ್ನೊಳಗೆ ಮುಳುಗಿ ಹೋಗುವೆ! – *ಶಿ.ಜು.ಪಾಶ* 8050112067 (4/7/2025)

Read More

ಶಿವಮೊಗ್ಗ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇವತ್ತು ರಜೆ* *ನಿರಂತರ ಮಳೆ ಕಾರಣದಿಂದ ರಜಾ ಘೋಷಿಸಿದ ಶಿವಮೊಗ್ಗ ತಹಶೀಲ್ದಾರ್*

*ಶಿವಮೊಗ್ಗ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇವತ್ತು ರಜೆ* *ನಿರಂತರ ಮಳೆ ಕಾರಣದಿಂದ ರಜಾ ಘೋಷಿಸಿದ ಶಿವಮೊಗ್ಗ ತಹಶೀಲ್ದಾರ್* ಶಿವಮೊಗ್ಗ ತಾಲ್ಲೂಕಿನಾದ್ಯಂತ ವ್ಯಾಪಾಕವಾಗಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಶಿವಮೊಗ್ಗ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಿನಾಂಕ:04.07.2025ರ ಶುಕ್ರವಾರದಂದು ರಜೆ ಘೋಷಿಸಿ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ವಿ.ಎಸ್. ರಾಜೀವ್ ರಜೆ ಘೋಷಿಸಿ ಆದೇಶಿಸಿದ್ದಾರೆ. ಈ ರಜಾ ಅವಧಿಯ ಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜೆಯ ದಿನದಲ್ಲಿ ಸರಿಹೊಂದಿಸಿಕೊಳ್ಳಲು…

Read More