*ತೀರ್ಥಹಳ್ಳಿ ಶ್ರೀಕ್ಷೇತ್ರ ಹೆಗಲತ್ತಿಯಲ್ಲಿ ಮಾ.5ರಿಂದ 8ರವರೆಗೆ ಶ್ರೀ ನಾಗಯಕ್ಷೆದೇವಿ ನವಗ್ರಹ ಮತ್ತು ಶ್ರೀನಾಗದೇವರ 12ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ*
*ತೀರ್ಥಹಳ್ಳಿ ಶ್ರೀಕ್ಷೇತ್ರ ಹೆಗಲತ್ತಿಯಲ್ಲಿ ಮಾ.5ರಿಂದ 8ರವರೆಗೆ ಶ್ರೀ ನಾಗಯಕ್ಷೆದೇವಿ ನವಗ್ರಹ ಮತ್ತು ಶ್ರೀನಾಗದೇವರ 12ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ* ತೀರ್ಥಹಳ್ಳಿ ತಾಲ್ಲೂಕಿನ ಸಿಂಗನಬಿದರೆ ಬಳಿಯ ಶ್ರೀಕ್ಷೇತ್ರ ಹೆಗಲತ್ತಿಯ ಶ್ರೀ ನಾಗಯಕ್ಷೆ ಸೇವಾ ಸಮಿತಿ ವತಿಯಿಂದ ಶ್ರೀನಾಗಯಕ್ಷೆ ದೇವಿ, ನವಗ್ರಹ ಮತ್ತು ಶ್ರೀನಾಗದೇವರ 12ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮವನ್ನು ಮಾ.5ರಿಂದ 8 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಮತ್ತು ಮೂಲ ಪಾತ್ರಿಗಳಾದ ಶ್ರೀಶಾರದಮ್ಮರವರ ದಿವ್ಯ ಪೂರ್ಣಾನುಗ್ರಹದೊಂದಿಗೆ ಹಾಗೂ ಪಾತ್ರಿಗಳಾದ ಶ್ರೀಕಲ್ಪನಮ್ಮನವರ ಉಪಸ್ಥಿತಿಯಲ್ಲಿ…


