ನಮ್ಮ ಮನೆಯಂತೆ ಪರಿಸರವನ್ನೂ ಸ್ವಚ್ಛವಿಡೋಣ; ಡಾ.ಚಂದ್ರಶೇಖರ್
ನಮ್ಮ ಮನೆಯಂತೆ ಪರಿಸರವನ್ನೂ ಸ್ವಚ್ಛವಿಡೋಣ; ಡಾ.ಚಂದ್ರಶೇಖರ್ ನಾವು ನಮ್ಮ ಮನೆಯನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೆವೆಯೋ ಅದೇರೀತಿ ಹೊರಗಿನ ಪ್ರಕೃತಿ ಪರಿಸರವನ್ನು ಕೂಡ ಅಷ್ಟೇ ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕೆಂದು ಖ್ಯಾತ ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ತಜ್ಞರಾದ ಡಾ. ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು. ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಆವರಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ವಾಹಿನಿ ಸಂಸ್ಥೆ ವಿಜಯನಗರ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ ಮಾರುತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಬೀದಿ ನಾಟಕದ ಮೂಲಕ ಅರಿವು…


