ಎಂ.ಶ್ರೀಕಾಂತ್ ರವರೀಗ ಅಲಂಕಾರ ಪುರುಷ!
ಎಂ.ಶ್ರೀಕಾಂತ್ ರವರೀಗ ಅಲಂಕಾರ ಪುರುಷ! ಕಾಂಗ್ರೆಸ್ ನ ಪ್ರಮುಖ ನಾಯಕರಾದ ಎಂ.ಶ್ರೀಕಾಂತ್ ರವರು ಶಿವಮೊಗ್ಹದಲ್ಲಿ ಇಂದಿನಿಂದ ಆರಂಭವಾಗಿರುವ 5 ದಿನಗಳ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಗತ್ಪ್ರಸಿದ್ಧ ಜಾತ್ರೆಗೆ ಈವರೆಗಿನ ಇತಿಹಾಸದಲ್ಲಿ ಮಾಡಿರದ ವಿಶೇಷ ಅಲಂಕಾರ ಹಾಗೂ ಲೈಟಿಂಗ್ಸ್ ಮಾಡಿ ಗಮನ ಸೆಳೆಯುತ್ತಿದ್ದಾರೆ. ಅದರ ಒಂದಿಷ್ಟು ಝಲಕುಗಳು ಇಲ್ಲಿವೆ…ದೇವಿಯ ದರ್ಶನಕ್ಕೆ ಗಾಂಧಿ ಬಜಾರಿಗೆ ಅಥವಾ ಕೋಟೆ ಬಳಿಯ ಮಾರಿಗದ್ದುಗೆಗೆ ಹೋದ ಭಕ್ತರೂ ಈ ಅಲಂಕಾರಗಳನ್ನು ಕಣ್ ತುಂಬಿಕೊಂಡು ಪ್ರಸನ್ನಚಿತ್ತರಾಗಬಹುದು. ಅಷ್ಟರ ಮಟ್ಟಿಗೆ ಎಂ.ಶ್ರೀಕಾಂತ್ ರವರ ದೇವಿಯ ಆವಾಸ…
ಎಸ್.ಕೆ.ಮರಿಯಪ್ಪ- ಎನ್.ಮಂಜುನಾಥ್ ಪತ್ರಿಕಾಗೋಷ್ಠಿ* *ಸಕಲ ಸಿದ್ಧತೆಯಾಗಿದೆ* *ಕೋಟೆ ಮಾರಿಕಾಂಬ ಜಾತ್ರೆಗೆ ಬನ್ನಿ*
*ಎಸ್.ಕೆ.ಮರಿಯಪ್ಪ- ಎನ್.ಮಂಜುನಾಥ್ ಪತ್ರಿಕಾಗೋಷ್ಠಿ* *ಸಕಲ ಸಿದ್ಧತೆಯಾಗಿದೆ* *ಕೋಟೆ ಮಾರಿಕಾಂಬ ಜಾತ್ರೆಗೆ ಬನ್ನಿ* ಶಿವಮೊಗ್ಗ: ಮಾ.12ರ ನಾಳೆಯಿಂದ ಆರಂಭವಾಗಲಿರುವ ಶ್ರೀ ಕೋಟೆ ಮಾರಿಕಾಂಬಾ ಜಾತ್ರೆಗೆ ಅಂತಿಮ ಸಿದ್ದತೆಗಳು ಪೂರ್ಣಗೊಳ್ಳುತ್ತಿವೆ. ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು 5 ದಿನಗಳ ಕಾಲ ಆಚರಿಸಲಾಗುವುದು ಎಂದು ಶ್ರೀಕೋಟೆ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಹೇಳಿದರು. ಅವರು ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆಯಿಂದ 5 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ದತೆಗಳು…
ನಬಾರ್ಡ್ ನಿಂದ 195.73 ಕೋಟಿ ಅನುದಾನಕ್ಕೆ ಮನವಿ; ಎಂಎಡಿಬಿ ಅಧ್ಯಕ್ಷ- ಆರ್.ಎಂ.ಮಂಜುನಾಥ ಗೌಡ
ನಬಾರ್ಡ್ ನಿಂದ 195.73 ಕೋಟಿ ಅನುದಾನಕ್ಕೆ ಮನವಿ; ಎಂಎಡಿಬಿ ಅಧ್ಯಕ್ಷ- ಆರ್.ಎಂ.ಮಂಜುನಾಥ ಗೌಡ ಶಿವಮೊಗ್ಗ; ನಬಾರ್ಡ್ನಿಂದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ 195.73 ಕೋಟಿ ರೂ.ಗಳ ಸಾಲದ ಮೂಲಕ ಅನುದಾನ ನೀಡುವಂತೆ ಸರ್ಕಾರದ ಮೂಲಕ ಮನವಿ ಮಾಡಲಾಗಿದೆ ಎಂದು ಎಂಎಡಿಬಿಯ ನೂತನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಎಡಿಬಿ ಎಂಬುವುದು ಒಂದು ವಿಸ್ತಾರವಾದ ಕ್ಷೇತ್ರವಾಗಿದೆ. ಇಲ್ಲಿ 12 ಸಂಸದರು, 65 ವಿಧಾನಸಭಾ ಸದಸ್ಯರು, 21 ವಿಧಾನಪರಿಷತ್ ಸದಸ್ಯರು, 13 ಜಿ.ಪಂ. ಅಧ್ಯಕ್ಷರು ಹಾಗೂ…
ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ;* *ಮೋದಿ ಗ್ಯಾರಂಟಿಯಿಂದ ಬಡವರ ಹೊಟ್ಟೆ ಹಸಿವು ತುಂಬಿಲ್ಲ* *ಗೀತಾ ಶಿವರಾಜ್ ಕುಮಾರ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ* *ಪ್ರಚಾರದ ಡಿಜಿಟಲ್ ಬೋರ್ಡ್ ಗಳಿಂದಲೇ ಸೋಲಲಿದ್ದಾರೆ ಬಿ.ವೈ.ರಾಘವೇಂದ್ರ*
*ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ;* *ಮೋದಿ ಗ್ಯಾರಂಟಿಯಿಂದ ಬಡವರ ಹೊಟ್ಟೆ ಹಸಿವು ತುಂಬಿಲ್ಲ* *ಗೀತಾ ಶಿವರಾಜ್ ಕುಮಾರ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ* *ಪ್ರಚಾರದ ಡಿಜಿಟಲ್ ಬೋರ್ಡ್ ಗಳಿಂದಲೇ ಸೋಲಲಿದ್ದಾರೆ ಬಿ.ವೈ.ರಾಘವೇಂದ್ರ* ಶಿವಮೊಗ್ಗ; ಮೋದಿ ಗ್ಯಾರಂಟಿಯಿಂದ ಬಡವರ ಹಸಿದ ಹೊಟ್ಟೆಗಳು ತುಂಬಿಲ್ಲ. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬುದು ಈಗ ಸಾಬೀತಾಗಿದೆ. ಹಾಲಿ ಸಂಸದ ಬಿ.ವೈ.ರಾಘವೇಂದ್ರ ಮೊದಲ ಬಾರಿ ಸ್ಪರ್ಧಿಸಿದಾಗ ಏನು ಕಡೆದು ಕಟ್ಟೆ ಹಾಕಿದ್ದರು? ಈಗ ವಿಮಾನ, ಹೈವೇ ಅಂತೆಲ್ಲ ಹೇಳಿಕೊಂಡು ಡಿಜಿಟಲ್ ಬ್ಯಾನರ್ ಗಳನ್ನು…
ಬಂಡಾಯಕ್ಕೆ ರೆಡಿಯಾದರು ಈಶ್ವರಪ್ಪ
ಬಂಡಾಯಕ್ಕೆ ರೆಡಿಯಾದರು ಈಶ್ವರಪ್ಪ ಕಳೆದ ವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದಿಲ್ಲಿಗೆ ಹೋದರು.ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಪುತ್ರ ವಿಜಯೇಂದ್ರ,ಬಸವರಾಜ ಬೊಮ್ಮಾಯಿ ಮತ್ತಿತರರ ಜತೆ ಸೇರಿ ಅಮಿತ್ ಷಾ ಮತ್ತು ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದರು. ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಕ್ಯಾಂಡಿಡೇಟುಗಳಾಗಬೇಕು ಅಂತ ಸಲಹೆ ಪಡೆಯಲು ಬುಧವಾರ ನಡೆದ ಸಭೆಯಲ್ಲಿ ಯಡಿಯೂರಪ್ಪ ಸಮಾಧಾನದಿಂದಲೇ ಮಾತನಾಡಿದ್ದಾರೆ.ಆದರೆ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ ಮತ್ತು ನಡ್ಡಾ ಅವರು ಕಳೆದ ತಿಂಗಳು ಕರ್ನಾಟಕದಿಂದ ತಮ್ಮ ಕೈ ತಲುಪಿದ ಕ್ಯಾಂಡಿಡೇಟ್ ಲಿಸ್ಟಿನ ಬಗ್ಗೆ…
ಇವತ್ತಿನ ಕವಿಸಾಲು
Gm ಶುಭೋದಯ💐 *ಕವಿಸಾಲು* ನಿನ್ನ ಸಲಹೆಗಾರ ಕೃಷ್ಣನೋ ಶಕುನಿಯೋ ನೋಡಿಬಿಡು; ಯುದ್ಧ ಗೆಲ್ಲುವುದು ಅರ್ಜುನನೋ? ದುರ್ಯೋಧನನೋ? ಅರ್ಥವಾಗಿಬಿಡುತ್ತೆ! – *ಶಿ.ಜು.ಪಾಶ* 8050112067 (11/3/24)
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಭಾವನಾ ಕೆ ಅತ್ಯುನ್ನತ ಪ್ರಶಸ್ತಿಗಳ ಸುರಿಮಳೆ
*”ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಭಾವನಾ ಕೆ ಅತ್ಯುನ್ನತ ಪ್ರಶಸ್ತಿಗಳ ಸುರಿಮಳೆ”* ಇತ್ತೀಚೆಗೆ ಕೇರಳದ ಕಣ್ಣೂರಿನಲ್ಲಿ ನಡೆದ ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಎಸ್ ಸಿ ಐ ಶಿವಮೊಗ್ಗ ಭಾವನ ಲೀಜನ್ ಗೆ ಅತೀ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳು ಲಭಿಸಿತು. “ಬೆಳವಣಿಗೆ ಮತ್ತು ಅಭಿವೃದ್ಧಿ” ವಿಭಾಗದಲ್ಲಿ ವಿನ್ನರ್, “ಸಮುದಾಯ ಅಭಿವೃದ್ಧಿ” ಕಾರ್ಯಕ್ರಮದಲ್ಲಿ ವಿನ್ನರ್, “ಬೆಳವಣಿಗೆ ಮತ್ತು ಅಭಿವೃದ್ಧಿ” ವಿಭಾಗದಲ್ಲಿ ವಿನ್ನರ್, ಅತ್ಯುತ್ತಮ ಸದಸ್ಯೆ ವಿನ್ನರ್, ಅತ್ಯುತ್ತಮ ಲೀಜನ್ ರನ್ನರ್ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು…