ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕರ ಮಗಳು ಶ್ರೇಯಾಗೆ ಕುವೆಂಪು ವಿವಿ ಪಿಹೆಚ್ ಡಿ ಪದವಿ
ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕರ ಮಗಳು ಶ್ರೇಯಾಗೆ ಕುವೆಂಪು ವಿವಿ ಪಿಹೆಚ್ ಡಿ ಪದವಿ ಶಿವಮೊಗ್ಗ : ಎಲ್ ಬಿಎಸ್ ನಗರದ 3 ತಿರುವು ನಿವಾಸಿ ಶ್ರೇಯಾ ಎ. ಅವರು ಮಂಡಿಸಿದ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಷಯ ಕುರಿತ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ವು ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ. ಶ್ರೇಯಾ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ. ಅಶೋಕನಾಯ್ಕ ಅವರ ಪುತ್ರಿಯಾಗಿದ್ದಾರೆ. ಶ್ರೇಯಾ ಅವರು ಕುವೆಂಪು ವಿ.ವಿ.ಯ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗದ ಹಿರಿಯ ಪ್ರಾಧ್ಯಾಪಕರಾದ…