

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್* *20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?*
*ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಕಂಬದಾಳ್ ಹೊಸೂರಿನ ಪಿಡಿಓ ಅಲಿ ಮತ್ತು ಕಾರ್ಯದರ್ಶಿ ಸುರೇಶ್ ನಾಯಕ್* *20 ಸಾವಿರ ₹ ಗಳಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ತಮ್ಮ ಸಮಾಧಿ ತಾವೇ ತೋಡಿಕೊಂಡಿದ್ದು ಹೇಗೆ?* ಭದ್ರಾವತಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ಕಂಬದಾಳ್ ಹೊಸೂರು ಗ್ರಾಮ ಪಂಚಾಯತಿಯ ಪಿಡಿಓ ಮೊಹಮದ್ ಅಲಿ ಹಾಗೂ ಕಾರ್ಯದರ್ಶಿ ಸುರೇಶ್ ನಾಯಕ್ ಏಪ್ರಿಲ್ 3 ರ ಸಂಜೆ ಹೊತ್ತಿಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಳನಕಟ್ಟೆಯ ವಾಸಿ ರಾಜು ರವರ ಹೆಸರಿಂದ ಮಗನ ಹೆಸರಿಗೆ ಖಾತೆ ಬದಲಾವಣೆ…
ಶೋಭಾ ಮಳವಳ್ಳಿ ಟಿಪ್ಪಣಿ; 13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ! ಏನಿದು? ನಡೆದಿದ್ದೆಲ್ಲಿ?
ಶೋಭಾ ಮಳವಳ್ಳಿ ಟಿಪ್ಪಣಿ; 13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ! ಏನಿದು? ನಡೆದಿದ್ದೆಲ್ಲಿ? ವೃದ್ಧೆ ತಾಯಿ, ಮಧ್ಯ ವಯಸ್ಕ ಮಗ, ಮನೆಗೊಬ್ಬ ಅಡುಗೆ ಕೆಲಸಗಾರ. ಸುಮಾರು 20 ವರ್ಷ ಆ ಮನೆಯಲ್ಲಿ ವಾಸವಿದ್ದ ಆತ 13 ಮಹಿಳೆಯರನ್ನು ಬರ್ಬರವಾಗಿ ಹತ್ಯೆಗೈಯುತ್ತಾನೆ. ಅದರಲ್ಲಿ 9 ಮಹಿಳೆಯರನ್ನು ಅಡುಗೆ ಕೆಲಸಗಾರ ಅತ್ಯಾ**ಚಾರವೆಸಗಿ ಕೊಲ್ಲುತ್ತಾನೆ. ಅವನಿಗೊಬ್ಬಳು ಚಿಕ್ಕವಯಸ್ಸಿನ ಹೆಂಡ್ತಿ. ಆಕೆಗೆ ಜನಿಸಿದ 8 ಮಕ್ಕಳ ಪೈಕಿ 7 ಹಸುಗೂಸುಗಳನ್ನು ಹುಟ್ಟುತ್ತಲೇ ಜೀವತೆಗೆಯುತ್ತಾನೆ.. ಕಥೆ ಕೇಳುತ್ತಿದ್ದಂತೆ ಮೈ ಜುಮ್…
ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖಾ ಸಚಿವರಾದ ಎಸ್, ಮಧು ಬಂಗಾರಪ್ಪನವರು ಇಂದು ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ (ಎಸ್.ಎಸ್.ಕೆ) ಭವನದಲ್ಲಿ ಸಚಿವ ಸಂಪುಟ ಸದಸ್ಯರಾದ ಡಿ. ಸುಧಾಕರ್, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇಗೌಡ್ರು ಹಾಗೂ ಎಸ್.ವಿ ಸಂಕನೂರು ಅವರೊಂದಿಗೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದರು. ಬಳಿಕ “ಕರ್ನಾಟಕ ರಾಜ್ಯ ಅನುದಾನಿತ…
*12 ನೇ ಶತಮಾನದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎಂದ ವೀಣಾ ಬನ್ನಂಜೆಯವರಿಗೆ ಕಟ್ಟೆ ಪುರಾಣದ ಬಿ.ಚಂದ್ರೇಗೌಡರು ಏನಕ್ಕೆ ಕೆಣಕಿದರು? ಚಂದ್ರೇಗೌಡರ ಪ್ರಶ್ನೆಗೆ ಉತ್ತರ ನೀಡಬಲ್ಲರೇ ವೀಣಾ ಬನ್ನಂಜೆ?*
*12 ನೇ ಶತಮಾನದಲ್ಲಿ ಅನುಭವ ಮಂಟಪವೇ ಇರಲಿಲ್ಲ ಎಂದ ವೀಣಾ ಬನ್ನಂಜೆಯವರಿಗೆ ಕಟ್ಟೆ ಪುರಾಣದ ಬಿ.ಚಂದ್ರೇಗೌಡರು ಏನಕ್ಕೆ ಕೆಣಕಿದರು? ಚಂದ್ರೇಗೌಡರ ಪ್ರಶ್ನೆಗೆ ಉತ್ತರ ನೀಡಬಲ್ಲರೇ ವೀಣಾ ಬನ್ನಂಜೆ?*
ಈದ್ಗಾ ಜಾಗ ನಮ್ಮದೇ; ತಲೆಬಾಗುವ ಜಾಗ ಅಪವಿತ್ರತೆ ತಪ್ಪಿಸಲು ಕ್ರಮ ಕೈಗೊಳ್ತಿದೀವಿ- ಮರ್ಕಜಾ ಸುನ್ನಿ ಮಸೀದಿಯಾ ಅಧ್ಯಕ್ಷ ಮುನವರ್ ಪಾಷಾ
ಈದ್ಗಾ ಜಾಗ ನಮ್ಮದೇ; ತಲೆಬಾಗುವ ಜಾಗ ಅಪವಿತ್ರತೆ ತಪ್ಪಿಸಲು ಕ್ರಮ ಕೈಗೊಳ್ತಿದೀವಿ- ಮರ್ಕಜಾ ಸುನ್ನಿ ಮಸೀದಿಯಾ ಅಧ್ಯಕ್ಷ ಮುನವರ್ ಪಾಷಾ ನಿಯಮಗಳಿಗೆ ಒಳಪಟ್ಟು ಸುನ್ನಿ ಈದ್ಗಾ ಮೈದಾನದಲ್ಲಿ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಯಾರಿಗೂ ತೊಂದರೆ ಕೊಡಬೇಕು ಎಂಬ ಇರಾದೆ ನಮಗಿಲ್ಲ. ಮೈದಾನ ಪವಿತ್ರವಾಗಿರಬೇಕು ಎಂಬುವುದೇ ನಮ್ಮ ಅಭಿಲಾಷೆ ಎಂದು ಮರ್ಕಜಿ ಸುನ್ನಿ ಜಾಮಿಯಾ ಮಸೀದಿಯಾ ಪ್ರಮುಖ ಸಿರಾಜ್ ಅಹಮ್ಮದ್ ಮತ್ತು ಮಸೀದಿಯಾ ಪದಾಧಿಕಾರಿಗಳು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿರಾಜ್ ಅಹಮ್ಮದ್, ತಿಲಕ್‌ನಗರದಲ್ಲಿರುವ ಸುನ್ನಿ ಈದ್ಗಾ ಮೈದಾನ…
ಶಿವಮೊಗ್ಗದ ಈದ್ಗಾ ಮೈದಾನ ಆಟದ ಮೈದಾನ ಎಂದು ಹೇಳಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೀಡಿದ ದಾಖಲೆಗಳೇನು? ಹೇಳಿದ ಮಾತೇನು?
ಶಿವಮೊಗ್ಗದ ಈದ್ಗಾ ಮೈದಾನ ಆಟದ ಮೈದಾನ ಎಂದು ಹೇಳಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೀಡಿದ ದಾಖಲೆಗಳೇನು? ಹೇಳಿದ ಮಾತೇನು? ಶಿವಮೊಗ್ಗದಲ್ಲಿ ಡಿಸಿ ಕಚೇರಿ ಎದುರು ಇರುವ ಜಾಗ ಇಲ್ಲಿಯವರೆಗೆ ಈದ್ಗಾ ಮೈದಾನ ಅನ್ನುತ್ತಿದ್ದರು ಈಗ ಅದು ಆಟದ ಮೈದಾನ ಈ ಜಾಗ ಕಬಳಿಸಲು ಮುಸ್ಲಿಂಮರು ಯತ್ನಿಸುತ್ತಿದ್ದಾರೆ ಡಿಸಿ,ಎಸ್ಪಿಯವರು ಮಹಾನಗರ ಪಾಲಿಕೆ ಆಯುಕ್ತರು ಸರಿಯಾಗಿ ಹೆಜ್ಜೆ ಇಡಬೇಕು ನಗರಾಭಿವೃದ್ದಿ ಪ್ರಾಧಿಕಾರದ ಮ್ಯಾಪ್ ನಲ್ಲಿ ಈ ನಮೂದಾಗಿದೆ ಮುಸ್ಲಿಂಮರು ನಮಾಜ್ ಮಾಡಲು ಬಳಸುತ್ತಿದ್ದೇವೆ ಎನ್ನುತ್ತಿದ್ದಾರೆ ಅನೇಕ ವರ್ಷಗಳಿಂದ…
ಶಿವಮೊಗ್ಗದ ಈದ್ಗಾ ಮೈದಾನ ಕೇವಲ ಆಟದ ಮೈದಾನ; ಏ.5 ರಂದು ಪಾಲಿಕೆ ಜಾಗ ಉಳಿಸಲು ಒತ್ತಾಯಿಸಿ ರಾಷ್ಟ್ರಭಕ್ತರ ಧರಣಿ – ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗದ ಈದ್ಗಾ ಮೈದಾನ ಕೇವಲ ಆಟದ ಮೈದಾನ; ಏ.5 ರಂದು ಪಾಲಿಕೆ ಜಾಗ ಉಳಿಸಲು ಒತ್ತಾಯಿಸಿ ರಾಷ್ಟ್ರಭಕ್ತರ ಧರಣಿ – ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಡಿಸಿ ಕಚೇರಿ ಎದುರು ಇರೋ ಜಾಗ ಈದ್ಗಾ ಮೈದಾನ ಅಲ್ಲ ಆಟದ ಮೈದಾನ. ಅದನ್ನು ಕಬಳಿಸಲು ಮುಸ್ಲೀಮರು ಪ್ರಯತ್ನಿಸ್ತಿದ್ದಾರೆ. ಜಿಲ್ಲಾಡಳಿತ, ಪಾಲಿಕೆ ಯೋಚನೆ ಮಾಡಿ ಕಾನೂನು ಬದ್ಧವಾಗಿ ಕಾಲಿಡಲಿ. ಮ್ಯಾಪಲ್ಲಿ ಗ್ರೀನ್ ಕಲರ್ ಇದೆ. ನಗರಾಭಿವೃದ್ಧಿ ಪ್ಲಾನ್ ಪ್ರಕಾರ, ಆಟದ ಮೈದಾನ, ಪಾರ್ಕ್, ಸ್ಮಶಾನ ಆಗಿರಬೇಕು. ಹೇಗೆ ಹೇಗೋ ಅವರು…
ಈಗಿನ ಶಾಸಕ ಆಗಿನ ಪಾಲಿಕೆ ಆಡಳಿತ ಸಮಿತಿ ಅಧ್ಯಕ್ಷ ಚನ್ನಿ ಕಾಲದಲ್ಲಿಯೇ ಈದ್ಗಾ ಮೈದಾನದ ಖಾತೆ ಏರಿದ್ದಾ?* *ಸೋಷಿಯಲ್ ಮೀಡಿಯಾದಲ್ಲಿ ಗರ್ಮಾಗರಂ ಚರ್ಚೆ!*
*ಈಗಿನ ಶಾಸಕ ಆಗಿನ ಪಾಲಿಕೆ ಆಡಳಿತ ಸಮಿತಿ ಅಧ್ಯಕ್ಷ ಚನ್ನಿ ಕಾಲದಲ್ಲಿಯೇ ಈದ್ಗಾ ಮೈದಾನದ ಖಾತೆ ಏರಿದ್ದಾ?* *ಸೋಷಿಯಲ್ ಮೀಡಿಯಾದಲ್ಲಿ ಗರ್ಮಾಗರಂ ಚರ್ಚೆ!* ಶಿವಮೊಗ್ಗ ಮಹಾನಗರ ಪಾಲಿಕೆಯು ಬಿಜೆಪಿ ಕೈಯಲ್ಲಿದ್ದಾಗಲೇ, ಹಾಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ @ ಚನ್ನಿಯವರೇ ಪಾಲಿಕೆ ಆಡಳಿತ ಪಕ್ಷದ ಅಧ್ಯಕ್ಷರಾಗಿದ್ದಾಗ ಶಿವಮೊಗ್ಗದ ಈದ್ಗಾ ಮೈದಾನದ ಖಾತೆ ನಗರಪಾಲಿಕೆಯಲ್ಲಿ ಏರಿದೆ. ಹಾಗೆಂದು ಸುದ್ದಿ ಹರಿದಾಡುತ್ತಿದೆ. ಆಗ ಇಲ್ಲದ ತಕರಾರು ಈಗೇಕೆ? ಈ ಮೂಲಕ ಶಿವಮೊಗ್ಗದ ಜನರನ್ನು ಮತ್ತೆ ಸೂಕ್ಷ್ಮ ಪರಿಸ್ಥಿತಿಗೆ ತಳ್ಳುವ ಪ್ರಯತ್ನ ಮಾಡಲಾಗುತ್ತಿದೆಯೇ? ಕೋಮು…
ತೊಂದರೆಯಲ್ಲಿರುವ ಕಾರ್ಮಿಕರ ಚಿಕಿತ್ಸೆಗೆ ಕೈ ಜೋಡಿಸಿದ ಆರ್.ಎಂ.ಮಂಜುನಾಥ ಗೌಡರು*
*ತೊಂದರೆಯಲ್ಲಿರುವ ಕಾರ್ಮಿಕರ ಚಿಕಿತ್ಸೆಗೆ ಕೈ ಜೋಡಿಸಿದ ಆರ್.ಎಂ.ಮಂಜುನಾಥ ಗೌಡರು* ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಡಾ. ಆರ್. ಎಂ. ಮಂಜುನಾಥ್ ಗೌಡರು, ನಗರ ಹೋಬಳಿಯ ಚಿಕ್ಕಪೇಟೆ ಹಾಗೂ ಗದ್ದೆಮನೆ ಮರ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲು ಕಳೆದುಕೊಂಡ ಕಾರ್ಮಿಕರಿಗೆ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಚಿಕಿತ್ಸೆಗೆ ಧನ ಸಹಾಯ ಮಾಡಿದರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ನಗರ ಹೋಬಳಿಯ ರೈತರಿಗೆ ಮಹಿಳಾ ಸ್ವ- ಸಹಾಯ ಗುಂಪುಗಳಿಗೆ ಮತ್ತು…
ಶಿವಮೊಗ್ಗದ ಈದ್ಗಾ ಮೈದಾನ;ಸಂಬಂಧಿಸಿದ ನಾಲ್ಕು ಮುಸ್ಲಿಂ ಕಮಿಟಿಗಳು ಏನು ನಿರ್ಧರಿಸಿವೆ?* *ಹೋರಾಟ ಎಂಥದ್ದು?* *ಈ ವೀಡಿಯೋಗಳಲ್ಲಿ ಮುಸ್ಲಿಂ ಮುಖಂಡರು ಮಾತಾಡಿರುವ ಜವಾಬ್ದಾರಿಯುತ ಮಾತುಗಳೇನು?*
*ಶಿವಮೊಗ್ಗದ ಈದ್ಗಾ ಮೈದಾನ;ಸಂಬಂಧಿಸಿದ ನಾಲ್ಕು ಮುಸ್ಲಿಂ ಕಮಿಟಿಗಳು ಏನು ನಿರ್ಧರಿಸಿವೆ?* *ಹೋರಾಟ ಎಂಥದ್ದು?* *ಈ ವೀಡಿಯೋಗಳಲ್ಲಿ ಮುಸ್ಲಿಂ ಮುಖಂಡರು ಮಾತಾಡಿರುವ ಜವಾಬ್ದಾರಿಯುತ ಮಾತುಗಳೇನು?*