ಸಿದ್ದರಾಮಯ್ಯ ಗೌರವಯುತವಾಗಿ ರಾಜಿನಾಮೆ ನೀಡಲಿ; ಶಾಸಕ ಎಸ್ ಎನ್ ಚನ್ನಬಸಪ್ಪ(ಚನ್ನಿ)
ಸಿದ್ದರಾಮಯ್ಯ ಗೌರವಯುತವಾಗಿ ರಾಜಿನಾಮೆ ನೀಡಲಿ; ಶಾಸಕ ಎಸ್ ಎನ್ ಚನ್ನಬಸಪ್ಪ(ಚನ್ನಿ) ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಿಗೆ ಕಾಂಗ್ರೆಸ್ ಕೈ ಹಾಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ನಡೆ ತೋರಿಸಿ ದೇಶಕ್ಕೆ ಅಪಮಾನ ಮಾಡಿದೆ. ಪ್ರಶ್ನಿಸಬಹುದು. ಅದಕ್ಕೊಂದು ನೈತಿಕ ನೆಲೆಗಟ್ಟಿರಬೇಕು. ರಾಜ್ಯಪಾಲರ ನಿರ್ಣಯದ ವಿರುದ್ಧ ಅಪಮಾನಿಸುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಇದು ದೇಶದ ನಾಗರೀಕರಿಗೆ ಮಾಡುತ್ತಿರುವ ಅಪಮಾನ ಸಚಿವ ಕೃಷ್ಣ ಭೈರೇಗೌಡರ ಮಾತಿಂದ ಗೌರವ ಕಡಿಮೆ. ಐವಾನ್ ಡಿಸೋಜಾ ಹೈವಾನ್ ಡಿಸೋಜಾ ಥರ ಮಾತಾಡ್ತಿದ್ದಾರೆ. ಬಾಂಗ್ಲಾ ಘಟನೆ ರಾಜ್ಯಕ್ಕೆ ಹೋಲಿಸುತ್ತಿರುವವರನ್ನು ಬಂಧಿಸಬೇಕು….