ಪೀರ್ ಪಾಷ- ಮಂಜುನಾಥ್ ರಿಗೆ ಎಕ್ಸಲೆನ್ಸ್ ಅವಾರ್ಡ್;* *ಇಂದು ಸಂಜೆ ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ಪ್ರಶಸ್ತಿ ಪ್ರದಾನ*
*ಪೀರ್ ಪಾಷ- ಮಂಜುನಾಥ್ ರಿಗೆ ಎಕ್ಸಲೆನ್ಸ್ ಅವಾರ್ಡ್;* *ಇಂದು ಸಂಜೆ ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ಪ್ರಶಸ್ತಿ ಪ್ರದಾನ* ನಿವೃತ್ತ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಸಿಗಂದೂರು ಕೇಬಲ್ ಸ್ಟೇ ಸೇತುವೆಯ ವಿಶೇಷ ಅಧಿಕಾರಿ ಪೀರ್ ಪಾಷರವರಿಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪಿಎಆರ್ ಎಕ್ಸಲೆನ್ಸ್ ಪ್ರಶಸ್ತಿ ಘೋಷಿಸಿದೆ. ಪೀರ್ ಪಾಷರವರ ಜೊತೆ ಹಿರಿಯ ಗುತ್ತಿಗೆದಾರ ಎನ್.ಮಂಜುನಾಥ್ ರವರಿಗೂ ಈ ಪ್ರಶಸ್ತಿ ಲಭಿಸಿದ್ದು, ಫೆಬ್ರವರಿ 28 ರ ಇಂದು ಸಂಜೆ 6.30ಕ್ಕೆ ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ಪ್ರಶಸ್ತಿ ಪ್ರದಾನ…