ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರದಲ್ಲಿ 3 ದಿನ ನರರೋಗ ತಜ್ಞರಿಲ್ಲ!* *ರೋಗಿ- ರೋಗಿಯ ಕುಟುಂಬದಿಂದ ಧರಣಿ*
*ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರದಲ್ಲಿ 3 ದಿನ ನರರೋಗ ತಜ್ಞರಿಲ್ಲ!* *ರೋಗಿ- ರೋಗಿಯ ಕುಟುಂಬದಿಂದ ಧರಣಿ* ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಬಾಗಿಲಲ್ಲಿ ರೋಗಿ ಮತ್ತು ರೋಗಿಯ ಸಂಬಂಧಿಕರು ಇಂದು ಧರಣಿ ಆರಂಭಿಸಿದರು. ಸಾಗರ ಮೂಲದ ಪಾರ್ಶ್ವವಾಯು ಪೀಡಿತ ರೋಗಿ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದು, ವಾರದಲ್ಲಿ ಮೂರು ದಿನ ಮಾತ್ರ ನರರೋಗ ತಜ್ಞರು ಸಿಗುತ್ತಾರೆಂದು ಹೇಳಿ ಸಿಬ್ಬಂದಿ ಮನೆಗೆ ಹಿಂದಿರುಗಲು ಹೇಳಿದ್ದಾರೆ. ಖಾಸಗಿ ನರ್ಸಿಂಗ್ ಹೋಂಗೆ ಹೋಗುವಷ್ಟು ಶಕ್ತಿಯಿಲ್ಲದ ಈ ರೋಗಿ ವಕೀಲ, ಸಾಮಾಜಿಕ ಹೋರಾಟಗಾರ ಕೆ.ಪಿ.ಶ್ರೀಪಾಲರಿಗೆ…