ಕುರುಬರ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆ; ಪ್ರತಿಭಾ ಪುರಸ್ಕಾರ- ಎಂ.ಶ್ರೀಕಾಂತ್ ರಿಗೆ ಸನ್ಮಾನ
ಕುರುಬರ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆ; ಪ್ರತಿಭಾ ಪುರಸ್ಕಾರ- ಎಂ.ಶ್ರೀಕಾಂತ್ ರಿಗೆ ಸನ್ಮಾನ ಶಿವಮೊಗ್ಗದ ಕುರುಬರ ಕೋಆಪರೇಟಿವ್ ಸೊಸೈಟಿಯ 41ನೇ ಸರ್ವ ಸದಸ್ಯರ ಮಹಾಸಭೆ ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸೊಸೈಟಿಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ರಾಜ್ಯ ಅಪೇಕ್ಸ್ ಬ್ಯಾಂಕಿನಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಗೆ ನಿರ್ದೇಶಕರಾಗಿ ಆಯ್ಕೆಯಾದ ಎಂ ಶ್ರೀಕಾಂತ್ ರವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷರು ಎಸ್ ಕೆ ಲೋಕೇಶ್. ಉಪಾಧ್ಯಕ್ಷರು ಹನುಮಂತಪ್ಪ. ಖಜಾಂಚಿ ಮಂಜುನಾಥ…