*ಶಿವಮೊಗ್ಗದ ನವುಲೆಯಲ್ಲಿ ಡಿ.ಎಸ್.ಅರುಣ್ ಉಸ್ತುವಾರಿಯಲ್ಲಿ ಗಮನ ಸೆಳೆಯುತ್ತಿದೆ ಕ್ರಿಕೆಟ್ ಸಮ್ಮರ್ ಕ್ಯಾಂಪ್*
*ಶಿವಮೊಗ್ಗದ ನವುಲೆಯಲ್ಲಿ ಡಿ.ಎಸ್.ಅರುಣ್ ಉಸ್ತುವಾರಿಯಲ್ಲಿ ಗಮನ ಸೆಳೆಯುತ್ತಿದೆ ಕ್ರಿಕೆಟ್ ಸಮ್ಮರ್ ಕ್ಯಾಂಪ್* ಶಿವಮೊಗ್ಗದ KSCA ನವುಲೆ ಸ್ಟೇಡಿಯಂನಲ್ಲಿ ನಡೆದ KSCA ಅಕಾಡೆಮಿ ಸಮ್ಮರ್ ಕ್ಯಾಂಪ್ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ಎಸ್ ಪಿ ನಿಖಿಲ್ ಬಿ. ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಅವಿನಾಶ್ ವೈದ್ಯ, ಆರ್. ಪಿ. ನಾಗರಾಜ್, ಮಾಜಿ ವಲಯ ಅಧ್ಯಕ್ಷರಾದ ರಾಜೇಂದ್ರ ಕಾಮತ್ ಎನ್., ಎಸ್. ಎಸ್. ಸುಕುಮಾರ್ ಪಟೇಲ್, ಮಾಜಿ ವಲಯ ಸಂಚಾಲಕರಾದ D R . ನಾಗರಾಜ್, ಸದಾನಂದ ಹೆಚ್.ಎಸ್., ಹಾಗೂ…


