*ನಕಲಿ ಗೋಲ್ಡ್ ಲೋನ್;* *ಕೆನರಾ ಬ್ಯಾಂಕ್ ಶಾಖೆಯಲ್ಲಿ ಮಹಾ ವಂಚನೆ* *41 ಗ್ರಾಹಕರಿಗೆ ಕೋಟಿ ಕೋಟಿ ಟೋಪಿ ಹಾಕಿ ಮ್ಯಾನೇಜರ್ ಪರಾರಿ!*
*ನಕಲಿ ಗೋಲ್ಡ್ ಲೋನ್;* *ಕೆನರಾ ಬ್ಯಾಂಕ್ ಶಾಖೆಯಲ್ಲಿ ಮಹಾ ವಂಚನೆ* *41 ಗ್ರಾಹಕರಿಗೆ ಕೋಟಿ ಕೋಟಿ ಟೋಪಿ ಹಾಕಿ ಮ್ಯಾನೇಜರ್ ಪರಾರಿ!* ಬೆಂಗಳೂರು ಮಲ್ಲೇಶ್ವರಂನ 15 ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಿರಿಯ ಮ್ಯಾನೇಜರ್ ನಕಲಿ ಗೋಲ್ಡ್ ಲೋನ್‌ಗಳನ್ನು ಸೃಷ್ಟಿಸಿ 3.11 ಕೋಟಿ ರೂ. ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ವಂಚನೆಗೊಳಪಟ್ಟ 41 ಖಾತೆಗಳನ್ನು ಫ್ರೀಜ್ ಮಾಡಲಾಗಿದ್ದು, ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರಿನ (Bengaluru) ಕೆನರಾ ಬ್ಯಾಂಕ್ ಶಾಖೆಯಲ್ಲಿ ಭಾರೀ ವಂಚನೆ ನಡೆದಿದ್ದು, ನಗರವಾಸಿಗಳಲ್ಲಿ…


