Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿದ ಪ್ರಥಮ ಪಿಯು ವಿದ್ಯಾರ್ಥಿನಿ!*

*ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿದ ಪ್ರಥಮ ಪಿಯು ವಿದ್ಯಾರ್ಥಿನಿ!* ಇನ್ನೇನು ಶಾಲಾ ಶಿಕ್ಷಣ ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿರುವ ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾರೆ. ಅರೇ ಇದೇನಿದು ಎಂದು ಅಚ್ಚರಿಯಾದರೂ ಸತ್ಯ. ಹೌದು…ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿ ಕಾಲೇಜಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದು ಬೇರೆ ರಾಜ್ಯ-ದೇಶದಲ್ಲಿ ನಡೆದ ಘಟನೆಯಲ್ಲ. ಬದಲಿಗೆ ಕರ್ನಾಟಕದಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರ ಹೊರ ವಲಯದ…

Read More

ನಾನ್ ಬಯಾಲಜಿಕಲ್ ಮೋದಿ, ಶಿವತತ್ವ ಮತ್ತು ರಾಹುಲ್ ಪಂಚ್!

ಸದನದಲ್ಲಿ ರಾಹುಲ್ “ಶೈವಾ”ಸ್ತ್ರ! ಹತ್ತು ವರ್ಷಗಳ ನಂತರ ಸದನದಲ್ಲಿ ಪ್ರಜಾತಂತ್ರಕ್ಕೆ ನಿಜವಾದ ದನಿ ದಕ್ಕಿತು. ನಿರಂಕುಶ ಪ್ರಭುತ್ವದ ಮದದಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿದ್ದ ಆಡಳಿತ ಪಕ್ಷ, ವಂದನಾ ಪ್ರಸ್ತಾವ ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷದ ನಾಯಕ ರಾಹುಲ್ ದಾಳಿಗೆ ತತ್ತರಿಸಿತು. “ನಾನ್ ಬಯಾಲಜಿಕಲ್” ಪ್ರಧಾನಿ ಅಕ್ಷರಶಃ ಕಕ್ಕಾಬಿಕ್ಕಿಯಾಗಿ ಕೂತಿದ್ದರು. ನಡುವೆ ಎದ್ದು ಮತ್ತೆ ರಾಹುಲ್ “ಹಿಂದು ವಿರೋಧಿ” ಎಂದು ಸದನದ ದಿಕ್ಕನ್ನು ಬದಲಿಸುವ ಅವರ ಯತ್ನ ವಿಫಲವಾಯಿತು. ಪಕ್ಷದ ಸದಸ್ಯರು , ಸಹೊದ್ಯೋಗಿಗಳು ಎಲ್ಲ ಗರಬಡಿದವರಂತೆ ಕೂತಿದ್ದರು. ಪರಮಾಪ್ತ…

Read More

ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಪೂಜಾ ಕಣ್ಮರೆ

ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಕಣ್ಮರೆ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲ್ ಎಂಬುವವರ ಮಗಳು 24 ವರ್ಷದ ಪೂಜಾ ಎ.ಕೆ ಎಂಬುವವರು ಜೂನ್ 30ರಂದು ಮನೆಯಿಂದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೆಲಸಕ್ಕೆಂದು ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆಯ ಚಹರೆ 4.06 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಚೂಡಿ ಟಾಪ್ ಮತ್ತು ಬಿಳಿ ಬಣ್ಣದ…

Read More

ಜನ ಸ್ಪಂದನ ಕಾರ್ಯಕ್ರಮದಿಂದ ಮಕ್ಕಳಿಗೆ ಬಿಸಿಯೂಟ*

*ಜನ ಸ್ಪಂದನ ಕಾರ್ಯಕ್ರಮದಿಂದ ಮಕ್ಕಳಿಗೆ ಬಿಸಿಯೂಟ* ಶಿವಮೊಗ್ಗ, ಲಷ್ಕರ್ ಮೊಹಲ್ಲಾದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಯು ಒಂದು ವರ್ಷದ ಹಿಂದೆ ಸೋಮಿನಕೊಪ್ಪದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇರುವುದಿಲ್ಲ. ಈ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಂತೆ ಜೂ. 28 ರಂದು ನೆಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪೋಷಕರು ಮನವಿ ಮಾಡಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪನವರು ಜಿಲ್ಲಾಧಿಕಾರಿ…

Read More

ಎಮ್ಮೆಹಟ್ಟಿ ಮೃತರ ಮನೆಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ;ಸರ್ಕಾರದಿಂದ 2 ಲಕ್ಷ- ಶಿವಣ್ಣ ಫ್ಯಾಮಿಲಿಯಿಂದ ತಲಾ 1 ಲಕ್ಷ ಪರಿಹಾರ

ಎಮ್ಮೆಹಟ್ಟಿ ಮೃತರ ಮನೆಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ; ಸರ್ಕಾರದಿಂದ 2 ಲಕ್ಷ- ಶಿವಣ್ಣ ಫ್ಯಾಮಿಲಿಯಿಂದ ತಲಾ 1 ಲಕ್ಷ ಪರಿಹಾರ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾವೇರಿ ಬಳಿ ಅಪಘಾತದಲ್ಲಿ ಮೃತರಾದ ಎಮ್ಮೆ ಹಟ್ಟಿ ಗ್ರಾಮದ   ಮೃತ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸರ್ಕಾರದಿಂದ ಎರಡು ಲಕ್ಷ ಘೋಷಣೆ ಆಗಿದೆ ನಾನು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇನ್ನು ಹೆಚ್ಚಿನ ಸಹಾಯ ಮಾಡಲು ಮನವಿ ಮಾಡುತ್ತೇನೆ ಎಂದರು. ಜೊತೆಗೆ, ವೈಯಕ್ತಿಕವಾಗಿ ಗೀತಾ…

Read More

ಸಚಿವ ಮಧು ಬಂಗಾರಪ್ಪ ಸಸ್ಪೆಂಡ್ ಮಾಡ್ತಾರಾ?ಲಂಚವನ್ನು ತನ್ನ ಫೋನ್ ಪೇ ಗೇ ಹಾಕಿಸಿಕೊಂಡ ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಅಧಿಕಾರಿ ಅಭಿನಂದನ್ ಜುಲಾಕಿ..

ಸಚಿವ ಮಧು ಬಂಗಾರಪ್ಪ ಸಸ್ಪೆಂಡ್ ಮಾಡ್ತಾರಾ? ಲಂಚವನ್ನು ತನ್ನ ಫೋನ್ ಪೇ ಗೇ ಹಾಕಿಸಿಕೊಂಡ ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಅಧಿಕಾರಿ ಅಭಿನಂದನ್ ಜುಲಾಕಿ.. ಶಿವಮೊಗ್ಗದ ತಾಲ್ಲೂಕು ಕಚೇರಿ ಸರ್ವ ರೀತಿಯ ಲಂಚಗಳಿಗೂ ಕುಖ್ಯಾತವಾಗಿದೆ. ಇಲ್ಲಿ ಸಣ್ಣ ಕೆಲಸ ಆಗಬೇಕಾದರೂ ಕಾಸು ಕೊಡಲೇಬೇಕು. ಕಾಸಿಲ್ಲದಿದ್ದರೆ ನಿಮ್ಮ ಕೆಲಸವೋ ಫೈಲುಗಳ ಧೂಳಿನಲ್ಲೇ ಖಾಯಂ ಸಮಾಧಿ ಆಗಿರುತ್ತೆ. ಶಿವಮೊಗ್ಗ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿನಂದನ್ ಜುಲಾಕಿ ಲಂಚದ ಹಣವನ್ನು ನೇರವಾಗಿ ತನ್ನ ಫೋನ್ ಪೇ ನಂಬರಿಗೇ…

Read More

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಅತ್ಯಂತ ಹೆಚ್ಚು ಮತ ಪಡೆದ ಎಸ್.ಕೆ.ಮರಿಯಪ್ಪರಿಗೆ ಅಭಿನಂದನೆಗಳ ಮಹಾಪುರ*

*ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಅತ್ಯಂತ ಹೆಚ್ಚು ಮತ ಪಡೆದ ಎಸ್.ಕೆ.ಮರಿಯಪ್ಪರಿಗೆ ಅಭಿನಂದನೆಗಳ ಮಹಾಪುರ* ಪ್ರತಿಷ್ಠೆಯ ಚುನಾವಣೆ ಎಂದೇ ಪರಿಗಣಿಸಲ್ಪಟ್ಟ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ ಶುಕ್ರವಾರದಂದು ನಡೆದು, ಸಂಜೆ ಫಲಿತಾಂಶ ಹೊರಬಿದ್ದಿದ್ದು, ಮಾಜಿ ಮೇಯರ್, ಕಾಂಗ್ರೆಸ್ ಧುರೀಣ ಕ್ಷೇತ್ರ-3 ಶಿವಮೊಗ್ಗ ವಿಭಾಗದಿಂದ ಸ್ಪರ್ಧಿಸಿ ಅತ್ಯಂತ ಹೆಚ್ಚು, ಅಂದರೆ, 39 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಮರಿಯಪ್ಪ  ಎರಡನೇ ಬಾರಿಗೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ಎದುರಾಳಿ ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಪಿ.ದಿನೇಶ್ ರವರು…

Read More

ಜೂ.30 ರಂದು ವಿದ್ಯುತ್ ವ್ಯತ್ಯಯ;ಸೀಗೆಹಟ್ಟಿ, ಅಣ್ಣಾ ನಗರ, ಟಿಪ್ಪು ನಗರ,ಸೂಳೆಬೈಲು ಸೇರಿದಂತೆ ಎಲ್ಲೆಲ್ಲಿ ಕರೆಂಟ್ ಇರೋಲ್ಲ…ಇಲ್ಲಿದೆ ವಿವರ

ಜೂ.30 ರಂದು ವಿದ್ಯುತ್ ವ್ಯತ್ಯಯ; ಸೀಗೆಹಟ್ಟಿ, ಅಣ್ಣಾ ನಗರ, ಟಿಪ್ಪು ನಗರ,ಸೂಳೆಬೈಲು ಸೇರಿದಂತೆ ಎಲ್ಲೆಲ್ಲಿ ಕರೆಂಟ್ ಇರೋಲ್ಲ…ಇಲ್ಲಿದೆ ವಿವರ ಶಿವಮೊಗ್ಗ ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿನ ಮಂಡ್ಲಿ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಜೂ.30 ರ ಬೆಳಗ್ಗೆ 09-00 ರಿಂದ ಸಂಜೆ 06-00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪೀಯರ್ ಲೈಟ್, ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್ ವಾಟರ್ ಸಪ್ಲೈ, ಗೋಪಿಶೆಟ್ಟಿಕೊಪ್ಪ, ಜಿ.ಎಸ್ ಕ್ಯಾಸ್ಟಿಂಗ್ ಫ್ಯಾಕ್ಟರಿ,…

Read More

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಗೆದ್ದು ಬೀಗಿದ ಆರ್ ಎಂ ಎಂ- ಬೇಳೂರು ಗ್ಯಾಂಗ್ಬಿಜೆಪಿಗೆ ಭೀಕರ ಮುಖಭಂಗಇಲ್ಲಿದೆ ಗೆದ್ದವರು ಮತ್ತು ಸೋತವರು ಪಡೆದ ಮತಗಳ ಸಂಪೂರ್ಣ ವಿವರ

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ; ಗೆದ್ದು ಬೀಗಿದ ಆರ್ ಎಂ ಎಂ- ಬೇಳೂರು ಗ್ಯಾಂಗ್ ಬಿಜೆಪಿಗೆ ಭೀಕರ ಮುಖಭಂಗ ಇಲ್ಲಿದೆ ಗೆದ್ದವರು ಮತ್ತು ಸೋತವರು ಪಡೆದ ಮತಗಳ ಸಂಪೂರ್ಣ ವಿವರ ಪ್ರತಿಷ್ಠಿತ ಶಿವಮೊಗ್ಗ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಧುರೀಣ ಆರ್.ಎಂ.ಮಂಜುನಾಥ ಗೌಡ, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಆರ್.ಎಂ.ಮಂಜುನಾಥ ಗೌಡ, ಬೇಳೂರು ಗೋಪಾಲಕೃಷ್ಣ, ಸಿ.ಹನುಮಂತಪ್ಪ, ಬಸವಾನಿ ವಿಜಯದೇವ್, ಎಸ್…

Read More