ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ- ಕಾಂತೇಶ್ ಈಶ್ವರಪ್ಪ ಜಂಟಿ ಪತ್ರಿಕಾಗೋಷ್ಠಿ… ರಾಷ್ಟ ಭಕ್ತ ಬಳಗ: ಅ.27ರಂದು ಆಶ್ರಯ ಮನೆಗಳಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ ನವೆಂಬರ್ 4ರಂದು ತೀರ್ಪು: ಪಾಲಿಕೆ ಚುನಾವಣೆ ನಿರೀಕ್ಷೆ ಟಿಕೆಟ್ ಭರವಸೆ ನೀಡಿದರೆ ಬಿಜೆಪಿಗೆ ಮರಳುತ್ತೇನೆ ಎಂದ ಈಶ್ವರಪ್ಪ
ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ- ಕಾಂತೇಶ್ ಈಶ್ವರಪ್ಪ ಜಂಟಿ ಪತ್ರಿಕಾಗೋಷ್ಠಿ… ರಾಷ್ಟ ಭಕ್ತ ಬಳಗ: ಅ.27ರಂದು ಆಶ್ರಯ ಮನೆಗಳಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ ನವೆಂಬರ್ 4ರಂದು ತೀರ್ಪು: ಪಾಲಿಕೆ ಚುನಾವಣೆ ನಿರೀಕ್ಷೆ ಟಿಕೆಟ್ ಭರವಸೆ ನೀಡಿದರೆ ಬಿಜೆಪಿಗೆ ಮರಳುತ್ತೇನೆ ಎಂದ ಈಶ್ವರಪ್ಪ ಶಿವಮೊಗ್ಗ: ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದಲ್ಲಿ ಸ್ಥಗಿತಗೊಂಡಿರುವ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿ ಪುನರಾರಂಭಿಸಿ, ಅರ್ಹ ಬಡ ಫಲಾನುಭವಿಗಳಿಗೆ ಮನೆಗಳನ್ನು ಶೀಘ್ರ ವಿತರಿಸುವಂತೆ ಆಗ್ರಹಿಸಿ ‘ರಾಷ್ಟ್ರಭಕ್ತರ ಬಳಗ’ದ ವತಿಯಿಂದ ಅ.27ರಂದು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ…


