Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3.75ರಷ್ಟು ಮಂಜೂರು; ಆಯನೂರು ಸ್ವಾಗತ

ಸರ್ಕಾರಿ ನೌಕರರ ತುಟ್ಟಿಭತ್ಯೆವನ್ನು ಶೇ.೩.೭೫ರಷ್ಟು ಮಂಜೂರು; ಆಯನೂರು ಸ್ವಾಗತ ರಾಜ್ಯ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆವನ್ನು ಶೇ.೩.೭೫ರಷ್ಟು ಮಂಜೂರು ಮಾಡಿರುವುದು ಅತ್ಯಂತ ಸ್ವಾಗತದ ವಿಷಯ ಎಂದು ಆಯನೂರು ಮಂಜುನಾಥ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತುಟ್ಟಿಭತ್ಯೆವನ್ನು ಮಂಜೂರು ಮಾಡಿದೆ. ಬೆಲೆ ಏರಿಕೆಯ ಈ ಕಾಲಘಟ್ಟದಲ್ಲಿ ನೌಕರರಿಗೆ ಒಂದಿಷ್ಟು ಸಹಾಯವಾಗುತ್ತದೆ. ಇದಕ್ಕಾಗಿ ಸರ್ಕಾರಕ್ಕೆ ೧೯೭೦ ಕೋಟಿ ಹೆಚ್ಚಿನ ಹೊರೆಯಾಗುತ್ತದೆ. ರಾಜ್ಯ ಸರ್ಕಾರ ನೌಕರರ ಹಿರತಕ್ಷಣೆ ಮಾಡುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟಕ್ಕೆ ಅಭಿನಂದನೆಗಳು ಎಂದರು….

Read More

ರಾಜಕೀಯ ಗಂಡಸ್ತನವಿದ್ರೆ ಈಶ್ವರಪ್ಪ ಬಂಡಾಯ ಏಳಲಿ- ಆಯನೂರು ಮಂಜುನಾಥ್ ಸವಾಲು*

*ರಾಜಕೀಯ ಗಂಡಸ್ತನವಿದ್ರೆ ಈಶ್ವರಪ್ಪ ಬಂಡಾಯ ಏಳಲಿ- ಆಯನೂರು ಮಂಜುನಾಥ್ ಸವಾಲು* ಕೆ.ಎಸ್.ಈಶ್ವರಪ್ಪನವರಿಗೆ ರಾಜಕೀಯ ಗಂಡಸ್ತನವಿಲ್ಲ. ಅವರೊಬ್ಬ ಹೇಡಿ, ಉತ್ತರ ಕುಮಾರ, ಬ್ಲಾಕ್‌ಮೇಲ್ ಮಾಡುವ ರಾಜಕಾರಣಿ, ಬೊಗಳೆಬಿಡುತ್ತಾರೆ, ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆ ಬಂಡಾಯ ಏಳಲಿ ಎಂದು ಆಯನೂರು ಮಂಜುನಾಥ್ ವ್ಯಂಗ್ಯವಾಗಿ ಕೆಣಕಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಮತ್ತು ಅವರ ಪುತ್ರರಿಗೆ ನಿಜವಾಗಿಯೂ ಅನ್ಯಾಯವಾಗಿದೆ ಎನ್ನುವುದಾದರೆ ಬ್ಲಾಕ್‌ಮೇಲ್ ತಂತ್ರ ಬಿಟ್ಟು ಬಂಡಾಯವೆದ್ದು ಸ್ಪರ್ಧೆ ಮಾಡಲಿ. ನನ್ನ ಒಂದು ಓಟನ್ನು ಅವರಿಗೆ ಹಾಕುತ್ತೇನೆ. ಅದನ್ನು ಬಿಟ್ಟು ಗಂಡಸುತನವಲ್ಲದ ಮಾತನಾಡಬಾರದು. ಸಭೆ…

Read More

ಎನ್.ಯು.ಆಸ್ಪತ್ರೆ;  ರಕ್ತದ ಗುಂಪು ಹೊಂದಾಣಿಕೆಯಾಗದ ವ್ಯಕ್ತಿಗಳಿಗೂ ಕಿಡ್ನಿ ಟ್ರಾನ್ಸ್ ಪ್ಲಾಂಟ್(ಮೂತ್ರ ಪಿಂಡ ಕಸಿ)- ಡಾ.ಪ್ರವೀಣ್ 

ಎನ್.ಯು.ಆಸ್ಪತ್ರೆ;  ರಕ್ತದ ಗುಂಪು ಹೊಂದಾಣಿಕೆಯಾಗದ ವ್ಯಕ್ತಿಗಳಿಗೂ ಕಿಡ್ನಿ ಟ್ರಾನ್ಸ್ ಪ್ಲಾಂಟ್(ಮೂತ್ರ ಪಿಂಡ ಕಸಿ)- ಡಾ.ಪ್ರವೀಣ್ ಶಿವಮೊಗ್ಗ: ಶಿವಮೊಗ್ಗದ ಎನ್.ಯು. ಆಸ್ಪತ್ರೆಯಲ್ಲಿ ರಕ್ತದ ಗುಂಪು ಹೊಂದಾಣಿಕೆಯಾಗದ ವ್ಯಕ್ತಿಗಳಿಗೂ ಕೂಡ ಕಿಡ್ನಿ ಟ್ರಾನ್ಸ್ ಪ್ಲಾಂಟ್(ಮೂತ್ರ ಪಿಂಡ ಕಸಿ) ಮಾಡಬಹುದು. ಈಗಾಗಲೇ 10ಕ್ಕೂ ಹೆಚ್ಚು ಮೂತ್ರ ಪಿಂಡ ಕಸಿಯನ್ನು ನಾವು ಯಶಸ್ವಿಯಾಗಿ ಮಾಡಿದ್ದೇವೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ. ಪ್ರವೀಣ್ ಮಾಳವದೆ ಹೇಳಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದ ಮೂತ್ರಿ ಪಿಂಡ ಸಮಸ್ಯೆಗಳ ರೋಗಿಗಳಿಗೆ ಎನ್.ಯು. ಆಸ್ಪತ್ರೆ…

Read More

ಸೂಡಾ ಅಧ್ಯಕ್ಷರಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆ *ನಗರಾಭಿವೃದ್ದಿ-ನಿವೇಶನ ನೀಡಲು ಕ್ರಮ : ಹೆಚ್ ಎಸ್ ಸುಂದರೇಶ್*

ಸೂಡಾ ಅಧ್ಯಕ್ಷರಿಂದ ವಿವಿಧ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆ *ನಗರಾಭಿವೃದ್ದಿ-ನಿವೇಶನ ನೀಡಲು ಕ್ರಮ : ಹೆಚ್ ಎಸ್ ಸುಂದರೇಶ್ ಶಿವಮೊಗ್ಗ; ಸೂಡಾ ವತಿಯಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳನ್ನು ಅಭಿವೃದ್ದಿಸುವ ಹಾಗೂ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು. ಇಂದು ಎಲ್‍ಬಿಎಸ್ ನಗರದ ಬೂಸ್ಟರ್ ಪಂಪ್‍ಹೌಸ್ ಹತ್ತಿರದ ಉದ್ಯಾನವನದಲ್ಲಿ ಸೂಡಾ ಬಡಾವಣೆ ಮತ್ತು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ 2023-24 ನೇ ಸಾಲಿನಲ್ಲಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ…

Read More

ತಿಂದ ತಟ್ಟೆ ಒಂದೇ ಆದರೂ ಬಟ್ಟೇನೂ ಬಿಡದೇ ರಾಜಕಾರಣದಿಂದ ಅಟ್ಟಿದ್ರ ಯಡಿಯೂರಪ್ಪ?! ಜೈಲಿಗೋದ ಯಡಿಯೂರಪ್ಪ ವಿರುದ್ಧ ಆಡಿದ ಆ ಮಾತು ಈಗ ಈಶ್ವರಪ್ಪರ ಕುತ್ತಿಗೆಯ ಉರುಳಾಯ್ತಾ?*

*ತಿಂದ ತಟ್ಟೆ ಒಂದೇ ಆದರೂ ಬಟ್ಟೇನೂ ಬಿಡದೇ ರಾಜಕಾರಣದಿಂದ ಅಟ್ಟಿದ್ರ ಯಡಿಯೂರಪ್ಪ?! ಜೈಲಿಗೋದ ಯಡಿಯೂರಪ್ಪ ವಿರುದ್ಧ ಆಡಿದ ಆ ಮಾತು ಈಗ ಈಶ್ವರಪ್ಪರ ಕುತ್ತಿಗೆಯ ಉರುಳಾಯ್ತಾ?* ಯಡಿಯೂರಪ್ಪ, ಈಶ್ವರಪ್ಪ ಮತ್ತು ಡಿ.ಹೆಚ್.ಶಂಕರಮೂರ್ತಿಯವರು ಶಿವಮೊಗ್ಗದ ಮಟ್ಟಿಗೆ ಬಿಜೆಪಿಯ ತ್ರಿಕಾಲ ಜ್ಞಾನಿಗಳು. ಇವರು ಮೂವರಿಲ್ಲದೇ ಬಿಜೆಪಿ ಅಲುಗಾಡಿದ್ದೇ ಇಲ್ಲ. ವ್ಯವಹಾರವಾಗಲೀ, ರಾಜಕಾರಣವಾಗಲೀ, ಊಟ ಮಾಡುವುದಾಗಲೀ ಒಂದೇ ತಟ್ಟೆಯಲ್ಲಿ ಉಂಡವರು..ಉಂಡು ಬದುಕಿದವರು… ಈಗ ಹಾವೇರಿ ಲೋಕಾ ಟಿಕೆಟ್ ಮಗ ಕಾಂತೇಶ್ ಗೆ ಸಿಗದ ಕಾರಣಕ್ಕೆ ಬಿಜೆಪಿಯ ಹಿಂದೂ ಹುಲಿ ಹುಳಿ ಹುಳಿ…

Read More

ಮಾ.15 ಕ್ಕೆ ಫಿಕ್ಸ್ ಆಯ್ತು ಈಶ್ವರಪ್ಪ ಬಂಡಾಯ?* *ಮಾರಮ್ಮನಿಗೆ ಈಶ್ವರಪ್ಪ-ಕಾಂತೇಶರನ್ನೇ ರಾಜಕೀಯ ಬಲಿ ಕೊಟ್ಟರಾ ಯಡಿಯೂರಪ್ಪ?*

*ಮಾ.15 ಕ್ಕೆ ಫಿಕ್ಸ್ ಆಯ್ತು ಈಶ್ವರಪ್ಪ ಬಂಡಾಯ?* *ಮಾರಮ್ಮನಿಗೆ ಈಶ್ವರಪ್ಪ-ಕಾಂತೇಶರನ್ನೇ ರಾಜಕೀಯ ಬಲಿ ಕೊಟ್ಟರಾ ಯಡಿಯೂರಪ್ಪ?* ಮಾ.15ರಂದು ಬಿಜೆಪಿ ಪ್ರಮುಖ ನಾಯಕ ತಮ್ಮ ಅಪಾರ ಬೆಂಬಲಿಗರ ಮುಂದೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ತಾವು ಸ್ಪರ್ಧಿಸುತ್ತಿರುವುದನ್ನು ಘೋಷಣೆ ಮಾಡಲಿದ್ದಾರೆ. ಹಾಗೆಂದು, ಅವರ ಆಪ್ತ ಮೂಲಗಳು ಗಟ್ಟಿ ಧ್ವನಿಯಲ್ಲಿಯೇ ಹೇಳುತ್ತಿವೆ. ಮಾ.15 ರಂದು ಶಿವಮೊಗ್ಗದ ಬಂಜಾರ ಸಮುದಾಯ ಭವನದಲ್ಲಿ ವಿಶೇಷ ಸಭೆ ಕರೆದುಕೊಂಡಿರುವ ಕೆ.ಎಸ್.ಈಶ್ವರಪ್ಪ , ಬಿಜೆಪಿ ಹೈಕಮಾಂಡ್ ಘೋಷಿಸಿರುವ ಎರಡನೇ ಲೋಕಾ ಪಟ್ಟಿಯಲ್ಲಿ…

Read More

ಕೆ.ಎಸ್.ಈಶ್ವರಪ್ಪರಿಗೆ ಬಿಗ್ ಶಾಕ್ ಮಗ ಕಾಂತೇಶ್ ಗೆ ಸಿಗದ ಟಿಕೆಟ್… ಬಂಡಾಯದ ಹಾದಿಯಲ್ಲಿ ಈಶ್ವರಪ್ಪ

ಕೆ.ಎಸ್.ಈಶ್ವರಪ್ಪರಿಗೆ ಬಿಗ್ ಶಾಕ್ ಮಗ ಕಾಂತೇಶ್ ಗೆ ಸಿಗದ ಟಿಕೆಟ್… ಬಂಡಾಯದ ಹಾದಿಯಲ್ಲಿ ಈಶ್ವರಪ್ಪ ಲೋಕಸಭಾ ಚುನಾವಣೆಗೆ ಬಿಜೆಪಿಯ 2ನೇ ಪಟ್ಟಿ ಪ್ರಕಟ, ಕರ್ನಾಟಕದ ಹಲವು ಹಾಲಿ ಸಂಸದರಿಗೆ ಟಿಕೆಟ್ ಕಟ್ ಲೋಕಸಭಾ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟವಾಗಿದೆ. ಅದರಲ್ಲಿ ಕರ್ನಾಟಕದ ಪೈಕಿ ಮೊದಲ ಪಟ್ಟಿ ಪ್ರಕಟವಾಗಿದ್ದು, ಕೆಲ ಹಾಲಿ ಸಂಸದರಿಗೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ. ಒಟ್ಟು 28 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದು, ಇನ್ನುಳಿದ 25 ಕ್ಷೇತ್ರಗಳ ಪೈಕಿ ಈಗ 20…

Read More

ಜನರನ್ನು ಕಚೇರಿಗೆ ಅಲೆಸದೇ ಉತ್ತಮವಾಗಿ ಸ್ಪಂದಿಸಬೇಕು : ಎಸ್.ಮಧು ಬಂಗಾರಪ್ಪ*

*ಜನರನ್ನು ಕಚೇರಿಗೆ ಅಲೆಸದೇ ಉತ್ತಮವಾಗಿ ಸ್ಪಂದಿಸಬೇಕು : ಎಸ್.ಮಧು ಬಂಗಾರಪ್ಪ* ಸಾಗರ; ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಸದೇ ಒಂದೇ ಸೂರಿನಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನುಡಿದರು. ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸಾಗರ ತಾಲ್ಲೂಕಿನ ನೂತನ ಆಡಳಿತ ಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು….

Read More

ಜನರನ್ನು ಕಚೇರಿಗೆ ಅಲೆಸದೇ ಉತ್ತಮವಾಗಿ ಸ್ಪಂದಿಸಬೇಕು : ಎಸ್.ಮಧು ಬಂಗಾರಪ್ಪ*

*ಜನರನ್ನು ಕಚೇರಿಗೆ ಅಲೆಸದೇ ಉತ್ತಮವಾಗಿ ಸ್ಪಂದಿಸಬೇಕು : ಎಸ್.ಮಧು ಬಂಗಾರಪ್ಪ* ಸಾಗರ; ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಸದೇ ಒಂದೇ ಸೂರಿನಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನುಡಿದರು. ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸಾಗರ ತಾಲ್ಲೂಕಿನ ನೂತನ ಆಡಳಿತ ಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು….

Read More