ಕೃಷಿ ವಿದ್ಯಾರ್ಥಿಗಳಿಂದ ಸೈಲೇಜ್ ತಯಾರಿಕೆ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ

ಕೃಷಿ ವಿದ್ಯಾರ್ಥಿಗಳಿಂದ ಸೈಲೇಜ್ ತಯಾರಿಕೆ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ‘ಸೈಲೇಜ್ ತಯಾರಿಕೆ’ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೈಲೇಜ್ ಎಂದರೇನು, ಅದನ್ನು ತಯಾರಿಸುವ ವಿಧಾನ, ಅದರಲ್ಲಿರುವ ಪೋಷಕಾಂಶಗಳ ವಿವರ,…

Read More

ಭತ್ತ ಬೆಳೆಯುವ ವಿಧಾನಗಳು*- ಪ್ರಾತ್ಯಕ್ಷಿಕೆ

*ಭತ್ತ ಬೆಳೆಯುವ ವಿಧಾನಗಳು*- ಪ್ರಾತ್ಯಕ್ಷಿಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ‌ ಕಾರ್ಯಾನುಭವ ಕಾರ್ಯಕ್ರಮದಡಿ *ಭತ್ತ ಬೆಳೆಯುವ ವಿಧಾನಗಳು* ವಿಷಯದ ಮೇಲೆ ಗುಂಪು ಚರ್ಚೆ ಹಾಗೂ *ಎಸ್ ಆರ್ ಐ ಪದ್ಧತಿಯ ಭತ್ತ* ಎನ್ನುವುದರ ಮೇಲೆ ಪದ್ಧತಿ ಪ್ರಾಥಕ್ಷಿಕೆಯನ್ನು ಹಮ್ಮಿಕೊಂಡಿದ್ದರು. ವಿದ್ಯಾರ್ಥಿಗಳು ಗ್ರಾಮದ ರೈತರನ್ನು ತಮ್ಮ ಬೆಳೆಯ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿ,…

Read More

ಜೆಸಿಐ ಶಿವಮೊಗ್ಗ ಬೆಳ್ಳಿ ಅಧ್ಯಕ್ಷರಾಗಿ ಶಿಲ್ಪಾ ಜಗದೀಶ್ ಅಧಿಕಾರ ಸ್ವೀಕಾರ*

*ಜೆಸಿಐ ಶಿವಮೊಗ್ಗ ಬೆಳ್ಳಿ ಅಧ್ಯಕ್ಷರಾಗಿ ಶಿಲ್ಪಾ ಜಗದೀಶ್ ಅಧಿಕಾರ ಸ್ವೀಕಾರ* ಜೆಸಿಐ ಶಿವಮೊಗ್ಗ ಬೆಳ್ಳಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜೆಸಿ ಶಿಲ್ಪಾ ಜಗದೀಶ್ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ನಗರದ ರೋಟರಿ ಬ್ಲಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜೆಸಿ ಶಿಲ್ಪಾ ಜಗದೀಶ್ ಅಧ್ಯಕ್ಷರಾಗಿ, ಜೆಸಿ ಧನಲಕ್ಷ್ಮೀ ಕಾರ್ಯದರ್ಶಿಯಾಗಿ, ಜೆಸಿ ಅನುಷಾ ಸಂಘಟನಾ ಕಾರ್ಯದರ್ಶಿಯಾಗಿ, ಜೆಸಿ ಎಂ.ಲಕ್ಷ್ಮೀ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ವಿವಿಧ ಇಲಾಖೆಗಳ ಉಪಾಧ್ಯಕ್ಷರಾಗಿ ರೇಖಾ, ಸರೋಜಾ, ಮೇಘನಾ ವಿಕಾಸ್, ಪ್ರಶಾಂತ್, ಸಂತೋಷ್, ಎಸ್.ದರ್ಶನ್ ಹಾಗೂ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಗಡಿಯಾರ ಸರಿ ಮಾಡುವವರು ಸಾವಿರ ಜನರಿಲ್ಲಿ… ಸಮಯ ಸರಿ ಮಾಡುವವರ ಹುಡುಕುತ್ತಿರುವೆನಿಲ್ಲಿ! 2. ತುಂಬಾ ಒಳ್ಳೆಯವರಾಗುವುದೂ ಅಪರಾಧವಿಲ್ಲಿ… ಗೊತ್ತೇ ಆಗುವುದಿಲ್ಲ ಇಲ್ಲಿ ಜನ ಗೌರವಿಸುತ್ತಿದ್ದಾರೋ ಬಳಸಿಕೊಳ್ಳುತ್ತಿದ್ದಾರೋ… – *ಶಿ.ಜು.ಪಾಶ* 8050112067 (4/1/25)

Read More

ಓದಿರಿ…ಶಿವಮೊಗ್ಗ ನಗರಪಾಲಿಕೆಯ ಸಂಪೂರ್ಣ ಭ್ರಷ್ಟಾಚಾರ ಚರಿತ್ರಂ- (ಭಾಗ-1)**ಹಡಾಲು ಎದ್ದ ಶಿವಮೊಗ್ಗ ಮಹಾ ನಗರಪಾಲಿಕೆಗೆ ನಿಜವಾಗಲೂ ಕಮೀಷನರ್ ಯಾರು?**ಪಾಲಿಕೆಯೇ ದೊಡ್ಡ ಕಾಣಿಕೆ ಡಬ್ಬ!**ಆಂತರಿಕ ವರ್ಗಾವಣೆಯಲ್ಲಿ ನಡೆಯುತ್ತಿರುವುದೇನು? ಹೋದವರೆಲ್ಲ ಮತ್ತೆ ಬಂದಿದ್ದು ಹೇಗೆ?**ಪಿ ಎ ಮಂಜು ಕೈಯಲ್ಲಿ ಆಯುಕ್ತೆ ಕೈಗೊಂಬೆಯಾದರಾ?**ತುಷಾರ್ ಮತ್ತು (ವು)ಮ್ಯಾನ್ ಪವರ್ ?!*

*ಓದಿರಿ…ಶಿವಮೊಗ್ಗ ನಗರಪಾಲಿಕೆಯ ಸಂಪೂರ್ಣ ಭ್ರಷ್ಟಾಚಾರ ಚರಿತ್ರಂ- (ಭಾಗ-1)* *ಹಡಾಲು ಎದ್ದ ಶಿವಮೊಗ್ಗ ಮಹಾ ನಗರಪಾಲಿಕೆಗೆ ನಿಜವಾಗಲೂ ಕಮೀಷನರ್ ಯಾರು?* *ಪಾಲಿಕೆಯೇ ದೊಡ್ಡ ಕಾಣಿಕೆ ಡಬ್ಬ!* *ಆಂತರಿಕ ವರ್ಗಾವಣೆಯಲ್ಲಿ ನಡೆಯುತ್ತಿರುವುದೇನು? ಹೋದವರೆಲ್ಲ ಮತ್ತೆ ಬಂದಿದ್ದು ಹೇಗೆ?* *ಪಿ ಎ ಮಂಜು ಕೈಯಲ್ಲಿ ಆಯುಕ್ತೆ ಕೈಗೊಂಬೆಯಾದರಾ?* *ತುಷಾರ್ ಮತ್ತು (ವು)ಮ್ಯಾನ್ ಪವರ್ ?!* ಶಿವಮೊಗ್ಗ ಮಹಾನಗರ ಪಾಲಿಕೆ ಹಡಾಲು ಎದ್ದು ಹೋಗಿದೆ. ಏನೋ ಉದ್ಧಾರ ಮಾಡುತ್ತೀನಿ ಅಂತ ಆಯುಕ್ತರಾಗಿ ಪ್ರಭಾವದ ಮೇಲೆ ಬಂದು ಕುಳಿತ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್…

Read More

ಜೆಸಿಐ ಭಾವನ ಅಧ್ಯಕ್ಷರಾಗಿ ರೇಖಾ ರಂಗನಾಥ್ ನೇಮಕ*

*ಜೆಸಿಐ ಭಾವನ ಅಧ್ಯಕ್ಷರಾಗಿ ರೇಖಾ ರಂಗನಾಥ್ ನೇಮಕ* *2025ನೇ ಸಾಲಿನ ಜೆಸಿಐ ಭಾವನದ 26ನೇ ಅಧ್ಯಕ್ಷರಾಗಿ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ , ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ರೇಖಾ ರಂಗನಾಥ್ ರವರನ್ನು ಜೆ ಸಿ ಐ ಭಾವನದ ಸರ್ವ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ*

Read More

ಬಿವಿಐ ಸಂಸ್ಥೆಯ ಸಮಾಜಮುಖಿ ಕಾರ್ಯ ಮಾದರಿ : ಡಾ. ಶಂಕರ್ ನವಲೆ

ಬಿವಿಐ ಸಂಸ್ಥೆಯ ಸಮಾಜಮುಖಿ ಕಾರ್ಯ ಮಾದರಿ : ಡಾ. ಶಂಕರ್ ನವಲೆ ಶಿವಮೊಗ್ಗ : ಮನುಷ್ಯ ಮನುಷ್ಯನಿಗೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಧರ್ಮವಾಗಿದ್ದು, ಪ್ರತಿಯೊಬ್ಬರೂ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಮೆಟ್ರೋ ಆಸ್ಪತ್ರೆಯ ವೈದ್ಯರಾದ ಡಾ. ಶಂಕರ್ ನವಲೆ ಹೇಳಿದರು. ಭಾವಸಾರ ವಿಜನ್ ಇಂಡಿಯಾ ವತಿಯಿಂದ ನಗರದ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿಗಳಿಗೆ, ಚಳಿಗಾಲದ ಹಿನ್ನೆಲೆಯಲ್ಲಿ ಹೊದಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾವಸಾರ ವಿಜನ್ ಇಂಡಿಯಾ ಸಂಸ್ಥೆಯೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ…

Read More

ಕೃಷಿ ವಿವಿಯ ತಜ್ಞರಿಂದ ರೈತರ ತೋಟಗಳಿಗೆ ಕ್ಷೇತ್ರ ಭೇಟಿ

ಕೃಷಿ ವಿವಿಯ ತಜ್ಞರಿಂದ ರೈತರ ತೋಟಗಳಿಗೆ ಕ್ಷೇತ್ರ ಭೇಟಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾಯಾ೯ನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೃಷಿ ವಿವಿಯ ತಜ್ಞರಿಂದ ರೈತರ ತೋಟಗಳಿಗೆ ಕ್ಷೇತ್ರ ಭೇಟಿ ಮಾಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ತಜ್ಞರಾದ ಡಾ. ಭರತ್ ಅವರು ಅಗಮಿಸಿದ್ದರು. ಗ್ರಾಮದ ಹರೀಶ್…

Read More

ಹೆಚ್.ರವಿಕುಮಾರ್ ರವರಿಗೆ ಸೇವಾರತ್ನ ಪ್ರಶಸ್ತಿ*

*ಹೆಚ್.ರವಿಕುಮಾರ್ ರವರಿಗೆ ಸೇವಾರತ್ನ ಪ್ರಶಸ್ತಿ* ಭದ್ರಾವತಿಯ ಕಾಂಗ್ರೆಸ್ ಮುಖಂಡರೂ, ಕಾರ್ಮಿಕ ಹೋರಾಟಗಾರರೂ, ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆದ ಹೆಚ್.ರವಿಕುಮಾರ್ ರವರಿಗೆ ಭದ್ರಾವತಿ ಹಳೆನಗರದ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜು ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿದ್ದಲಿಂಗ ಮೂರ್ತಿ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More