ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2**ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?**ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?**ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?**ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?**ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?*
*ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟಾಚಾರ- ಭಾಗ 2* *ಜನಕ್ಕೆ ಸಿಗದ ಆಯುಕ್ತೆ ಸಿಗೋದೆಲ್ಲಿ?* *ನಿವೃತ್ತಿಗೆ ಮುನ್ನವೇ ಕೋರ್ಟ್ ಅಶೋಕ್ ಪಾರ್ಟಿಯಲ್ಲಿ ಕಂಡಿದ್ದೇನು?* *ಟೇಪ್ ಗಿರಾಕಿ ನಿಂಗೇಗೌಡರದ್ದೇನು ಕಥೆ?* *ಪೂಜಾರ್ ಪೂಜೆಗೆ ದೇವತೆ ಅಸ್ತು ಅಂದಳಾ?* *ಆಶ್ರಯದಾತ ಶಶಿಧರ್ ಗಂಟು ಮೂಟೆ ಕಥೆ ಏನಾಯ್ತು?* ಶಿವಮೊಗ್ಗದ ನಗರ ಪಾಲಿಕೆಯಲ್ಲಿ ಟೇಪ್ ಹಿಡಿದು ನಿಲ್ಲುವ ಗಿರಾಕಿಯೊಬ್ಬರಿದ್ದಾರೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ನಿಂಗೇಗೌಡರು ವಾಹನಗಳ ನಿರ್ವಹಣೆಯಲ್ಲಿ ಇಂಥ ಟೇಪು ಹಿಡಿದು ಪೆಟ್ರೋಲ್, ಡೀಸೆಲ್ ಮಟ್ಟ ಅಳೆಯುತ್ತಿರುತ್ತಾರೆ. ಅಳತೆ ಯಾವಾಗಾದರೂ ಯಾಮಾರಿದ್ದುಂಟಾ? ಮಂಗಳರೂರಿನಲ್ಲಿದ್ದಾಗಿನ ಕಥೆಗಳು…