ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಜ.12 ಕ್ಕೆ;* *ಸ್ಪರ್ಧೆಯಲ್ಲಿ ತುಕಾರಾಂ(ಪಾಂಡು)*
*ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಜ.12 ಕ್ಕೆ;* *ಸ್ಪರ್ಧೆಯಲ್ಲಿ ತುಕಾರಾಂ(ಪಾಂಡು)* ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರ ಚುನಾವಣೆ ಜ.12 ರಂದು ನ್ಯಾಷನಲ್ ಬಾಯ್ಸ್ ಹೈ ಸ್ಕೂಲಿನಲ್ಲಿ ನಡೆಯಲಿದ್ದು, ಈ ಬಾರಿಯೂ ಬಿಸಿಎಂ ಬಿ ಮೀಸಲು ಅಭ್ಯರ್ಥಿಯಾಗಿ ತುಕಾರಾಂ( ಪಾಂಡು) ಸ್ಪರ್ಧಿಸಿದ್ದಾರೆ. ಅವರ ಗುರುತು ಟಾರ್ಚ್ ಆಗಿದ್ದು, ಮತದಾರರು ಮತ ಹಾಕುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.