ಪಾಲಿಕೆಯಲ್ಲಿ ಪ್ರಾಬ್ಲಂ!**ವಾಜಪೇಯಿ ಬಡಾವಣೆ ಖಾತೆಗಳದ್ದೇನು ಕಥೆ? ಫಲಾನುಭವಿಗಳದ್ದೇನು ವ್ಯಥೆ?*
*ಪಾಲಿಕೆಯಲ್ಲಿ ಪ್ರಾಬ್ಲಂ!* *ವಾಜಪೇಯಿ ಬಡಾವಣೆ ಖಾತೆಗಳದ್ದೇನು ಕಥೆ? ಫಲಾನುಭವಿಗಳದ್ದೇನು ವ್ಯಥೆ?* ಶಿವಮೊಗ್ಗದ ಬಹು ವಿವಾದಿತ ಬಡಾವಣೆ ಅಟಲ್ ಬಿಹಾರಿ ವಾಜಪೇಯಿ ಲೇ ಔಟ್ ಇನ್ನೂ ವಿವಾದಗಳಿಂದ ಮುಕ್ತವಾಗಿಲ್ಲ. ಇಲ್ಲಿ ನಿವೇಶನ ಪಡೆದ ಫಲಾನುಭವಿಗಳು ಇನ್ನೂ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ಶಿವಮೊಗ್ಗ ನಗರಾಭಿವೃಧ್ದಿ ಪ್ರಾಧಿಕಾರದಿಂದ ಹಸ್ತಾಂತರಗೊಂಡ ವಾರ್ಡ್ ನಂ. 35 ರಲ್ಲಿ ಬರುವ ಈ ಅಟಲ್ಲ ಬಿಹಾರಿ ವಾಜಪೇಯಿ ಲೇ ಔಟ್ ಈಗಾಗಲೇ ಶಿವಮೊಗ್ಗ ಮಹಾನಗರಪಾಲಿಕೆಗೆ ಹಸ್ತಾಂತರ ವಾಗಿದೆ.ಅದರಂತೆ, ಫಲಾನುಭವಿಗಳು ಮಹಾನಗರ ಪಾಲಿಕೆಯಲ್ಲಿ ಖಾತೆದಾರರಾಗುತ್ತಾರೆ. ಮುಂದಿನ ಕ್ರಮಗಳು ವರ್ಗಾವಣೆ…